ಪಾಕಿಸ್ತಾನದ ವಿರುದ್ಧ ಭರ್ಜರಿ ಶತಕ ಸಿಡಿಸಿದ ಹಿಟ್​ ಮ್ಯಾನ್​ ರೋಹಿತ್​ ಶರ್ಮ

ಮ್ಯಾಂಚೆಸ್ಟರ್​: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾದ ಆರಂಭಿಕ ಆಟಗಾರ ಹಿಟ್​ಮ್ಯಾನ್​ ಎಂದೇ ಖ್ಯಾತರಾಗಿರುವ ರೋಹಿತ್​ ಶರ್ಮ ಭರ್ಜರಿ ಶತಕ ಸಿಡಿಸಿದ್ದಾರೆ. ಅತ್ಯುತ್ತಮ ಫಾರ್ಮ್​ನಲ್ಲಿರುವ ರೋಹಿತ್​ ಶರ್ಮ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ…

View More ಪಾಕಿಸ್ತಾನದ ವಿರುದ್ಧ ಭರ್ಜರಿ ಶತಕ ಸಿಡಿಸಿದ ಹಿಟ್​ ಮ್ಯಾನ್​ ರೋಹಿತ್​ ಶರ್ಮ

VIDEO | ಬಾಂಗ್ಲಾ ವಿರುದ್ಧ ಭರ್ಜರಿ ಶತಕ ಬಾರಿಸಿದ ಖುಷಿಯಲ್ಲಿ ಅಂಪೈರ್​ ಮೇಲೆ ಬಿದ್ದ ಜೇಸನ್​​​ ರಾಯ್​​​​​​​​!

ಕಾಡ್ರಿಫ್​: 2019ನೇ ಐಸಿಸಿ ವಿಶ್ವಕಪ್​​ನ 12ನೇ ಪಂದ್ಯದಲ್ಲಿ ಇಂಗ್ಲೆಂಡ್​​ನ ಆರಂಭಿಕ ಬ್ಯಾಟ್ಸ್​ಮನ್​​ ಜೇಸನ್​​ ರಾಯ್​​​​​​​​​​​​​​​​ ಬಾಂಗ್ಲಾದೇಶ ಎದುರು ಭರ್ಜರಿ ಶತಕ ಬಾರಿಸಿದ ಖುಷಿಯಲ್ಲಿ ಅಂಪೈರ್​​ನ್ನು ಕ್ರೀಡಾಂಗಣದಲ್ಲಿ ಕೆಳಗೆ ಬೀಳಿಸಿದ್ದಾರೆ. ತಂಡ 33 ಓವರ್​ಗಳಲ್ಲಿ 2…

View More VIDEO | ಬಾಂಗ್ಲಾ ವಿರುದ್ಧ ಭರ್ಜರಿ ಶತಕ ಬಾರಿಸಿದ ಖುಷಿಯಲ್ಲಿ ಅಂಪೈರ್​ ಮೇಲೆ ಬಿದ್ದ ಜೇಸನ್​​​ ರಾಯ್​​​​​​​​!

ಇಂಗ್ಲೆಂಡ್ ಚೇಸಿಂಗ್ ದಾಖಲೆ: ಜೇಸನ್ ರಾಯ್ ಶತಕ, ಪಾಕ್​ಗೆ ಸರಣಿ ಸೋಲು

ನಾಟಿಂಗ್​ಹ್ಯಾಂ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ 4ನೇ ಬಾರಿ 340ಕ್ಕೂ ಅಧಿಕ ಮೊತ್ತವನ್ನು ಚೇಸಿಂಗ್ ಮಾಡಿದ ವಿಶ್ವದಾಖಲೆಯೊಂದಿಗೆ ಆತಿಥೇಯ ಇಂಗ್ಲೆಂಡ್ ತಂಡ ಸತತ 3ನೇ ಗೆಲುವು ಕಂಡಿದೆ. ಶುಕ್ರವಾರ ನಡೆದ 4ನೇ ಏಕದಿನ ಪಂದ್ಯದಲ್ಲಿ…

View More ಇಂಗ್ಲೆಂಡ್ ಚೇಸಿಂಗ್ ದಾಖಲೆ: ಜೇಸನ್ ರಾಯ್ ಶತಕ, ಪಾಕ್​ಗೆ ಸರಣಿ ಸೋಲು

ಮಗಳ ಅನಾರೋಗ್ಯ: ನಿದ್ರೆಯಿಲ್ಲದೆ ಆಸ್ಪತ್ರೆಯಲ್ಲೇ ರಾತ್ರಿ ಕಳೆದರೂ ಪಂದ್ಯ ಗೆಲ್ಲಿಸಿ ಕ್ರೀಡಾ ಬದ್ಧತೆ ಮೆರೆದ ರಾಯ್​

ಲಂಡನ್​: ನಿನ್ನೆ(ಶುಕ್ರವಾರ) ಇಂಗ್ಲೆಂಡ್​ ಹಾಗೂ ಪಾಕಿಸ್ತಾನದ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದ ವೇಳೆ ಆಂಗ್ಲ ತಂಡದ ಆಟಗಾರನೊಬ್ಬ ಕ್ರೀಡಾ ಬದ್ಧತೆ ಮೆರೆದಂತಹ ಘಟನೆ ನಡೆದಿದೆ. ಪಾಕ್​ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​ ಅಮೋಘ…

View More ಮಗಳ ಅನಾರೋಗ್ಯ: ನಿದ್ರೆಯಿಲ್ಲದೆ ಆಸ್ಪತ್ರೆಯಲ್ಲೇ ರಾತ್ರಿ ಕಳೆದರೂ ಪಂದ್ಯ ಗೆಲ್ಲಿಸಿ ಕ್ರೀಡಾ ಬದ್ಧತೆ ಮೆರೆದ ರಾಯ್​

ಟೆಸ್ಟ್ ಮೇಲೆ ಭಾರತದ ಹಿಡಿತ

ಅಡಿಲೇಡ್: ಬಹುನಿರೀಕ್ಷಿತ ಬಾರ್ಡರ್-ಗಾವಸ್ಕರ್ ಟ್ರೋಫಿಯ ಅಡಿಲೇಡ್ ಟೆಸ್ಟ್​ನಲ್ಲಿ ಹಿಡಿತ ಬಿಗಿ ಮಾಡುವ ಹಂತದಲ್ಲಿರುವ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 166 ರನ್​ಗಳ ಅತ್ಯಮೂಲ್ಯ ಮುನ್ನಡೆ ಕಂಡುಕೊಂಡಿದೆ. ಬೌಲರ್​ಗಳಿಂದ ದೊರಕಿದ ಅಲ್ಪ ಹಾಗೂ ತೀರಾ…

View More ಟೆಸ್ಟ್ ಮೇಲೆ ಭಾರತದ ಹಿಡಿತ

ಬೌಲರ್​ಗಳಿಂದ ಮುನ್ನಡೆಯ ಭರವಸೆ

ಅಡಿಲೇಡ್: ಆರ್. ಅಶ್ವಿನ್ ಸ್ಪಿನ್ ಕೌಶಲ ಹಾಗೂ ಟ್ರಾವಿಸ್ ಹೆಡ್ ತಾಳ್ಮೆಯ ಇನಿಂಗ್ಸ್​ನಿಂದ ಗಮನಸೆಳೆದ ಅಡಿಲೇಡ್ ಟೆಸ್ಟ್​ನ 2ನೇ ದಿನದಾಟದಲ್ಲಿ ಪ್ರವಾಸಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಮುನ್ನಡೆಗಾಗಿ ರೋಚಕ ಪೈಪೋಟಿ ಏರ್ಪಟ್ಟಿದೆ.…

View More ಬೌಲರ್​ಗಳಿಂದ ಮುನ್ನಡೆಯ ಭರವಸೆ

ಅಡಿಲೇಡ್​ನಲ್ಲಿ ಹೊಸ ವಾಲ್!

ಅಡಿಲೇಡ್: ಅಗ್ರ ಬ್ಯಾಟ್ಸ್​ಮನ್​ಗಳ ಕೆಟ್ಟ ಶಾಟ್​ಗಳ ಆಯ್ಕೆಯಿಂದ ಬಹುನಿರೀಕ್ಷಿತ ಸರಣಿಯನ್ನು ಟೀಮ್ ಇಂಡಿಯಾ ಆಘಾತಕಾರಿಯಾಗಿ ಆರಂಭಿಸಿತು. ಈ ಸಂಕಷ್ಟದ ಸಮಯದಲ್ಲಿ ದಿಗ್ಗಜ ರಾಹುಲ್ ದ್ರಾವಿಡ್ ಮಾದರಿಯಲ್ಲಿ ಭಾರತದ ಕುಸಿತಕ್ಕೆ ತಡೆಗೋಡೆಯಾಗಿ ನಿಂತ ಚೇತೇಶ್ವರ ಪೂಜಾರ…

View More ಅಡಿಲೇಡ್​ನಲ್ಲಿ ಹೊಸ ವಾಲ್!

ಕೊಹ್ಲಿ ಸಿಡಿಸಿದ 38ನೇ ಶತಕದ ಒಂದು ಸಣ್ಣ ವಿಡಿಯೋ ಝಲಕ್ ಇಲ್ಲಿದೆ ನೋಡಿ..​

ನವದೆಹಲಿ: ಕ್ರಿಕೆಟ್​ ಲೋಕದಲ್ಲಿರುವ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಅಭಿಮಾನಿಗಳ ಪಾಲಿನ ಫೇವರಿಟ್​ ಆಗಿದ್ದಾರೆ. ವಿರಾಟ್​ ಆಟದಲ್ಲಿ ದಿನೇ ದಿನೇ ಪ್ರಬುದ್ಧತೆ ಕಾಣಿಸುತ್ತಿರುವುದು ಎದುರಾಳಿ ಆಟಗಾರರಿಗೆ ನಡುಕ ಹುಟ್ಟಿಸಿದೆ.…

View More ಕೊಹ್ಲಿ ಸಿಡಿಸಿದ 38ನೇ ಶತಕದ ಒಂದು ಸಣ್ಣ ವಿಡಿಯೋ ಝಲಕ್ ಇಲ್ಲಿದೆ ನೋಡಿ..​

ಅಂತಾರಾಷ್ಟ್ರೀಯ ಟೆಸ್ಟ್​ನಲ್ಲಿ 24ನೇ ಶತಕ ಗಳಿಸಿ ದಾಖಲೆ ಬರೆದ ವಿರಾಟ್​!

ರಾಜ್​ಕೋಟ್​: ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ 24ನೇ ಶತಕ ಸಿಡಿಸುವ ಮೂಲಕ ನೂತನ ದಾಖಲೆ ಬರೆದಿದ್ದಾರೆ. ಸೌರಾಷ್ಟ್ರ ಕ್ರಿಕೆಟ್​ ಅಸೋಸಿಯೇಶನ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್​…

View More ಅಂತಾರಾಷ್ಟ್ರೀಯ ಟೆಸ್ಟ್​ನಲ್ಲಿ 24ನೇ ಶತಕ ಗಳಿಸಿ ದಾಖಲೆ ಬರೆದ ವಿರಾಟ್​!

ಶಾಹಿದ್​ ಅಫ್ರಿದಿ ವಿಶ್ವದಾಖಲೆಗೆ ಕಾರಣ ಸಚಿನ್​ ಬ್ಯಾಟ್​!

ಅಬುದಾಭಿ: ಏಕದಿನ ಪಂದ್ಯದಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದ ಪಾಕಿಸ್ತಾನದ ಸ್ಫೋಟಕ ಆಟಗಾರ ಶಾಹಿದ್​ ಅಫ್ರಿದಿ, ಆ ಸಾಧನೆ ಹಿಂದಿನ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಅಫ್ರಿದಿ ಈ ಅಮೋಘ ಸಾಧನೆ ಮಾಡಿದ್ದು…

View More ಶಾಹಿದ್​ ಅಫ್ರಿದಿ ವಿಶ್ವದಾಖಲೆಗೆ ಕಾರಣ ಸಚಿನ್​ ಬ್ಯಾಟ್​!