ಸಂಘಟನಾ ಶಕ್ತಿಗೆ ಕ್ರೀಡೆ ಸಹಕಾರಿ

ಚಳ್ಳಕೆರೆ: ಕ್ರೀಡೆಗಳು ಸಂಘಟನಾ ಶಕ್ತಿ ಹೆಚ್ಚಿಸುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿವೆ ಎಂದು ಜಿಪಂ ಸದಸ್ಯ ಎನ್.ಓಬಳೇಶ್ ತಿಳಿಸಿದರು. ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ಚಿಕ್ಕಹಳ್ಳಿಯಲ್ಲಿ ಯುವಕ ಸಂಘ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ…

View More ಸಂಘಟನಾ ಶಕ್ತಿಗೆ ಕ್ರೀಡೆ ಸಹಕಾರಿ

ಒಗ್ಗೂಡಿ ರೈತ ಹೋರಾಟಕ್ಕೆ ಸಿದ್ಧ

ಹೊಳೆಹೊನ್ನೂರು: ಇಂದು ರೈತಸಂಘ ವಿಭಜನೆ ಆಗಿರುವುದರಿಂದ ಅದರ ಶಕ್ತಿ ಕ್ಷೀಣಿಸಿದೆ ಎಂದುಕೊಂಡರೆ ಅದು ತಪ್ಪು. ವಿಭಜನೆ ಆಗಿರುವುದು ನಿಜವಾದರೂ ಸಮಸ್ಯೆ ಒಂದೇ ಆಗಿದೆ. ಅವಶ್ಯಕತೆ ಬಿದ್ದರೆ ಎಲ್ಲರೂ ಒಗ್ಗೂಡಿ ನಾವೆಲ್ಲ ಒಂದೇ ಎಂದು ಹೋರಾಟ…

View More ಒಗ್ಗೂಡಿ ರೈತ ಹೋರಾಟಕ್ಕೆ ಸಿದ್ಧ

ಚುನಾವಣೆಯಲ್ಲಾದರೂ ಜಿಲ್ಲೆಗೆ ಬನ್ನಿ!

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಪರೂಪದ ಅತಿಥಿಯಾಗಿದ್ದು, ಚುನಾವಣೆ ಸಮಯದಲ್ಲೂ ಕಾಣಿಸಿಕೊಳ್ಳದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಹುಡುಕಿ ಕೊಡುವಿರಾ ಎಂದು ಪೊಲೀಸ್ ಠಾಣೆಗೆ ದೂರು…

View More ಚುನಾವಣೆಯಲ್ಲಾದರೂ ಜಿಲ್ಲೆಗೆ ಬನ್ನಿ!

ಮಹಿಳೆಗೆ ಶೇ.33 ಮೀಸಲಾತಿ ನೀಡಿ

ವಿಜಯವಾಣಿ ಸುದ್ದಿಜಾಲ ಬೀದರ್ ಭಾರತ ಸಂಪೂರ್ಣ ಭ್ರಷ್ಟಾಚಾರ ಮುಕ್ತ ಮಾಡಲು ಸಂಸತ್ನಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಬೇಕು ಎಂದು ಬೆಂಗಳೂರಿನ ಮಕ್ಕಳ ಮನೋಶಾಸ್ತ್ರಜ್ಞೆ ಡಾ.ಸ್ವರ್ಣಲತಾ ಅಯ್ಯರ್ ಹೇಳಿದರು. ಅಂತಾರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ನಗರದಲ್ಲಿ…

View More ಮಹಿಳೆಗೆ ಶೇ.33 ಮೀಸಲಾತಿ ನೀಡಿ

ತಾಲೂಕು ಮಟ್ಟದ ಸ್ಕೌಟ್ಸ್-ಗೈಡ್ಸ್ ರ‌್ಯಾಲಿ

ಹಿರಿಯೂರು: ಸ್ಕೌಟ್ಸ್ ಅಂಡ್ ಗೈಡ್ಸ್‌ನಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹನೆ ಹಾಗೂ ಪರಿಸರ ಪ್ರಜ್ಞೆ ಜಾಗೃತಿಗೊಳ್ಳುತ್ತದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ರ‌್ಯಾಲಿಗೆ…

View More ತಾಲೂಕು ಮಟ್ಟದ ಸ್ಕೌಟ್ಸ್-ಗೈಡ್ಸ್ ರ‌್ಯಾಲಿ

ಕನ್ನಡದ ಪ್ರಾಬಲ್ಯ ಕುಗ್ಗಿಸುವ ಶಕ್ತಿ ಮತ್ತೊಂದು ಭಾಷೆಗಿಲ್ಲ

<ದಾಸ ಸಾಹಿತ್ಯ ಕುರಿತ ವಿಚಾರ ಸಂಕಿರಣದಲ್ಲಿ ಶ್ರೀ ಸುಬುಧೇಂದ್ರ ತೀರ್ಥರು> ರಾಯಚೂರು: ದೇಶದ ಯಾವುದೇ ಭಾಷೆಗೆ ಕನ್ನಡದ ಪ್ರಾಬಲ್ಯ ಕುಗ್ಗಿಸುವುದು ಸುಲಭವಲ್ಲ. ಎಂಥವರನ್ನೂ ತನ್ನತ್ತ ಸೆಳೆಯುವ ಪ್ರಸನ್ನತೆ ಹೊಂದಿರುವ ಕಸ್ತೂರಿ ಇದ್ದಂತೆ ಕನ್ನಡ ಎಂದು ಮಂತ್ರಾಲಯದ…

View More ಕನ್ನಡದ ಪ್ರಾಬಲ್ಯ ಕುಗ್ಗಿಸುವ ಶಕ್ತಿ ಮತ್ತೊಂದು ಭಾಷೆಗಿಲ್ಲ

ಕಾವ್ಯಗಳು ಪ್ರತಿಕ್ರಿಯೆಗೆ ಬಹುದೊಡ್ಡ ಮಾಧ್ಯಮ

ಎಚ್.ಡಿ.ಕೋಟೆ: ಕಾವ್ಯಕ್ಕೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿದೆ ಹಾಗಾಗಿ ಪ್ರೀತಿಗೆ ಜಾಗ ಕಲ್ಪಿಸಿ ಸಾಂಸ್ಕೃತಿಕ ಉತ್ತರಾಧಿಕಾರಿಯನ್ನು ಸೃಷ್ಟಿಸುವಂತಹ ಕವಿತೆಗಳು ತಮ್ಮಿಂದ ಸೃಷ್ಟಿಯಾಗಬೇಕು ಎಂದು ಕವಿ, ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್…

View More ಕಾವ್ಯಗಳು ಪ್ರತಿಕ್ರಿಯೆಗೆ ಬಹುದೊಡ್ಡ ಮಾಧ್ಯಮ

ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ

ಕಾರವಾರ: ಬೀದಿ ನಾಯಿಗಳ ಹಾವಳಿ ಹೆಚ್ಚಿದ ಹಿನ್ನೆಲೆಯಲ್ಲಿ ಅವುಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಭಾನುವಾರ ನೀಡಲಾಯಿತು. ನಗರಸಭೆ ಸಿಬ್ಬಂದಿ ಸಹಕಾರದಲ್ಲಿ ಹುಬ್ಬಳ್ಳಿಯ ಎನಿಮಲ್ ರೈಟ್ ಫಂಡ್ ಎಂಬ ಸ್ವಯಂಸೇವಾ ಸಂಸ್ಥೆ ಸಿಬ್ಬಂದಿ ಗಾಂಧಿ…

View More ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ