ಸೋಲಾರ್‌ನಿಂದ 7.58 ಮೆ.ವ್ಯಾ.ವಿದ್ಯುತ್

ಗೋಪಾಲಕೃಷ್ಣ ಪಾದೂರು, ಉಡುಪಿ ಉಡುಪಿ ಜಿಲ್ಲೆಯಲ್ಲಿ ರೂಫ್‌ಟಾಪ್ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 219 ಮಂದಿ ತಮ್ಮ ಪ್ಯಾನಲ್‌ಗಳಿಂದ ಮೆಸ್ಕಾಂ ಗ್ರಿಡ್‌ಗೆ ವಿದ್ಯುತ್ ನೀಡುತ್ತಿದ್ದಾರೆ. ಬೇಸಗೆ ಕಾಲದಲ್ಲಿ ತಿಂಗಳಿಗೆ…

View More ಸೋಲಾರ್‌ನಿಂದ 7.58 ಮೆ.ವ್ಯಾ.ವಿದ್ಯುತ್

ಡ್ರಾಪ್ ಔಟ್ ಮಕ್ಕಳು ಶಾಲೆಗೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಶಾಲೆಯಿಂದ ಡ್ರಾಪ್ ಔಟ್ ಆದ ಮಕ್ಕಳ ವಿವರ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ಬಳಿಕ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಡ್ರಾಪ್ ಔಟ್ ಮಕ್ಕಳನ್ನು ಗುರುತಿಸಲು ಮುಂದಾಗಿದೆ. 14 ವರ್ಷದೊಳಗಿನ ಮಕ್ಕಳು…

View More ಡ್ರಾಪ್ ಔಟ್ ಮಕ್ಕಳು ಶಾಲೆಗೆ

ತುಕ್ಕು ಹಿಡಿಯುತ್ತಿವೆ ಹೊಗೆ ದೋಣಿಗಳು

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸದ್ಯಕ್ಕೆ ಮರೀಚಿಕೆ. ಒಂದೊಮ್ಮೆ ಮರಳುಗಾರಿಕೆ ಪರವಾನಗಿ ನೀಡಿದರೂ ಕೂಡ ಲಕ್ಷಾಂತರ ರೂ. ವೆಚ್ಚದ ದೋಣಿಗಳು ನಾನಾ ಪೊಲೀಸ್ ಸ್ಟೇಷನ್‌ನಲ್ಲಿ, ನದಿ ತೀರದಲ್ಲಿ ಗೆದ್ದಲು, ತುಕ್ಕು…

View More ತುಕ್ಕು ಹಿಡಿಯುತ್ತಿವೆ ಹೊಗೆ ದೋಣಿಗಳು

ಅಕ್ರಮ ಕಲ್ಲು ಕ್ವಾರಿಗೆ ದಾಳಿ

< ಜಿಲೆಟಿನ್ ಕಡ್ಡಿ ಸಹಿತ ಅಪಾರ ಪ್ರಮಾಣದ ಸ್ಫೋಟಕ ಪತ್ತೆ > ಕುಂದಾಪುರ: ಶಂಕರನಾರಾಯಣ ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ನೇತೃತ್ವದಲ್ಲಿ…

View More ಅಕ್ರಮ ಕಲ್ಲು ಕ್ವಾರಿಗೆ ದಾಳಿ

ಉಪನೋಂದಣಿ ಕಚೇರಿಯಲ್ಲಿ ದಲ್ಲಾಳಿ ಹಾವಳಿ

< ಶಂಕರನಾರಾಯಣ ಸಬ್ ರಿಜಿಸ್ಟಾರ್ ಕಚೇರಿ ಅವ್ಯವಸ್ಥೆ * ಹಣವಿಲ್ಲದೆ ಕೆಲಸ ಆಗಲ್ಲ> ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ ಶಂಕರನಾರಾಯಣ ಉಪನೋಂದಣಿ ಕಚೇರಿಗೆ ಕಡಿದಾದ ದಾರಿಯಲ್ಲಿ ಹೋಗುವುದೇ ಕಷ್ಟ, ಕೆಲಸ ಮಾಡಿಸಿಕೊಳ್ಳುವುದು ಇನ್ನೂ ಕಷ್ಟ!…

View More ಉಪನೋಂದಣಿ ಕಚೇರಿಯಲ್ಲಿ ದಲ್ಲಾಳಿ ಹಾವಳಿ

ಬಜೆಟ್‌ನಲ್ಲಿ ಸ್ಥಾನ ಪಡೆಯುವುದೇ ಶಂಕರನಾರಾಯಣ?

ಶಂಕರನಾರಾಯಣ: ಬಜೆಟ್ ಮಂಡನೆ ವೇಳೆ ಶಂಕರನಾರಾಯಣ ನಿವಾಸಿಗಳು ತಾಲೂಕು ಘೋಷಣೆ ಆಗುವುದೇ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫೆ.8ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಶಂಕರನಾರಾಯಣ ತಾಲೂಕು ಘೋಷಣೆ ಮಾಡಿ ಅನುದಾನ ಕಾದಿರಿಸುವ ನಿರೀಕ್ಷೆ ಜನರದ್ದು. ತಾಲೂಕು ಹೋರಾಟ…

View More ಬಜೆಟ್‌ನಲ್ಲಿ ಸ್ಥಾನ ಪಡೆಯುವುದೇ ಶಂಕರನಾರಾಯಣ?

ಹಕ್ಕಬುಕ್ಕರ ಶಿಲಾಶಾಸನ ಪತ್ತೆ

ಕುಂದಾಪುರ: ಶಂಕರನಾರಾಯಣ ಗ್ರಾಮ ಕೈಯಾಣಿ ಕುಶಲ ಹೆಗ್ಡೆ ಅವರ ತೋಟ ಹಾಗೂ ಸಂಕಾಪುರ ಸುಧಾಕರ ಕುಲಾಲ್ ಅವರ ಮನೆ ಬಳಿ ಹಕ್ಕಬುಕ್ಕರ ಕಾಲದ ಎರಡು ಶಿಲಾಶಾಸನಗಳು ಇತ್ತೀಚೆಗೆ ಪತ್ತೆಯಾಗಿವೆ. ಈ ಶಿಲಾಶಾಸನಗಳನ್ನು ಸ್ಥಳೀಯರಾದ ಪ್ರವೀಣ್ ಕೊಂಡಳ್ಳಿ…

View More ಹಕ್ಕಬುಕ್ಕರ ಶಿಲಾಶಾಸನ ಪತ್ತೆ

ಬಾವಿಗೆ ಬಿದ್ದ ಕಾಳಿಂಗ ಸರ್ಪ ರಕ್ಷಣೆ

ಕುಂದಾಪುರ: ಸಿದ್ದಾಪುರ ಗ್ರಾಮದ ಅತ್ಮಿಜೆಡ್ಡು ಎಂಬಲ್ಲಿ ಚಂದ್ರ ಕೊಠಾರಿ ಅವರ ಮನೆಯ ಬಾವಿಗೆ ಶುಕ್ರವಾರ ಬೆಳಗ್ಗೆ ಬಿದ್ದಿದ್ದ ಕಾಳಿಂಗ ಸರ್ಪವನ್ನು ಶಂಕರನಾರಾಯಣ ಅರಣ್ಯ ಇಲಾಖೆ ಸಿಬ್ಬಂದಿ ಕೃಷ್ಣಮೂರ್ತಿ ಹೆಬ್ಬಾರ್ ಸುಮಾರು ಒಂದು ಗಂಟೆ ಕಾರ್ಯಾಚರಣೆ…

View More ಬಾವಿಗೆ ಬಿದ್ದ ಕಾಳಿಂಗ ಸರ್ಪ ರಕ್ಷಣೆ