ಕಸದ ರಾಶಿಗೆ ಬೇಸತ್ತ 13ನೇ ವಾರ್ಡ್ ಜನರು

ಗುತ್ತಲ: 13ನೇ ವಾರ್ಡ್ ವ್ಯಾಪ್ತಿಯ ದೊಡ್ಡ ಹೊಂಡದ ಬಳಿ ಹಲವರು ಕಸ ತಂದು ಹಾಕುತ್ತಿದ್ದು, ದಿನಕಳೆದಂತೆ ದೊಡ್ಡ ಪ್ರಮಾಣದ ಕಸದ ರಾಶಿಯಿಂದಾಗಿ ಇಲ್ಲಿನ ಪ್ರದೇಶ ಕೊಚ್ಚೆಯಂತಾಗಿದೆ. ನಿವಾಸಿಗಳಿಗೆ ರೋಗದ ಭೀತಿ ಎದುರಾಗಿದೆ. ಪಟ್ಟಣದ 13ನೇ…

View More ಕಸದ ರಾಶಿಗೆ ಬೇಸತ್ತ 13ನೇ ವಾರ್ಡ್ ಜನರು

ಸೊಳ್ಳೆ ಹಾವಳಿಗೆ ಬೆದರಿ ಪ್ರತಿಭಟನೆಗೆ ಮೊರೆ

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಂದಿ ಮತ್ತು ಸೊಳ್ಳೆಗಳ ಹಾವಳಿ ತಪ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ ಬಣ) ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಸಾಪುರ,…

View More ಸೊಳ್ಳೆ ಹಾವಳಿಗೆ ಬೆದರಿ ಪ್ರತಿಭಟನೆಗೆ ಮೊರೆ

ಅರಸೀಕೆರೆಯಲ್ಲಿ ಉತ್ತಮ ಮಳೆ

ಅರಸೀಕೆರೆ: ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಸೋಮವಾರ ಸುರಿದ ಉತ್ತಮ ಮಳೆಯಿಂದ ರೈತರಲ್ಲಿ ಮಂದಹಾಸ ಮೂಡಿಸಿದೆ. ಸಂಜೆ 7ಕ್ಕೆ ಹೋಬಳಿಯಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. 7.30ರ…

View More ಅರಸೀಕೆರೆಯಲ್ಲಿ ಉತ್ತಮ ಮಳೆ

ಹೊಳೆ ಸೇರಿದ ದೊಡ್ಡೇರಿಬೆಟ್ಟದ ಸತ್ವ

| ಶ್ರವಣ್‌ಕುಮಾರ್ ನಾಳ ಪುತ್ತೂರುಆಗಸ್ಟ್ 9ರಂದು ಪಶ್ಚಿಮಘಟ್ಟದಲ್ಲಿ ಜಲಸ್ಫೋಟ ಸಂಭವಿಸಿ ಬೃಹತ್ ಬಂಡೆ ಸಹಿತ ಮಣ್ಣು, ಮರದ ಬೃಹತ್ ದಿಮ್ಮಿಗಳು ನೇತ್ರಾವತಿಯ ಉಪನದಿ ಅಣಿಯೂರು ಹೊಳೆಯನ್ನು ಪೂರ್ತಿ ಆವರಿಸಿಕೊಂಡಿತ್ತು. ಇದು ಹರಿದು ಬಂದಿರುವುದು 25…

View More ಹೊಳೆ ಸೇರಿದ ದೊಡ್ಡೇರಿಬೆಟ್ಟದ ಸತ್ವ

ಮಳೆಹಾನಿ ಪ್ರದೇಶಕ್ಕೆ ಶಾಸಕರ ಭೇಟಿ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಸ್.ರಾಮಪ್ಪ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳೆ ನಷ್ಟ ವೀಕ್ಷಿಸಿದರು. ಗೋವಿನಹಾಳು ಗ್ರಾಮದ ಹೊರವಲಯದಲ್ಲಿ ತುಂಗಭದ್ರಾ ನದಿ ನೀರು ರಸ್ತೆ ಮೇಲೆ ಹರಿಯುವ ಪ್ರದೇಶ,…

View More ಮಳೆಹಾನಿ ಪ್ರದೇಶಕ್ಕೆ ಶಾಸಕರ ಭೇಟಿ

ವರಣನತ್ತ ಅನ್ನದಾತರ ಚಿತ್ತ

ಕೊಂಡ್ಲಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಕಣ್ಣಮುಚ್ಚಾಲೇ ಆಟದಿಂದಾಗಿ ನಿರೀಕ್ಷಿತ ಪ್ರಮಾಣದಷ್ಟು ಬಿತ್ತನೆಯಾಗದೆ, ವರುಣನ ಕೃಪೆಗಾಗಿ ಕೃಷಿಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸುತ್ತಲಿನ ಪ್ರದೇಶದಲ್ಲಿ ಮಳೆಯ ಆಟ ತಿಳಿಯದಂತಾಗಿದೆ. ಗ್ರಾಮದಲ್ಲಿ ಮಳೆಯಾದರೆ ಪಕ್ಕದ ಜಮೀನುಗಳಲ್ಲಿ ಹನಿ…

View More ವರಣನತ್ತ ಅನ್ನದಾತರ ಚಿತ್ತ

ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

ಕೊಂಡ್ಲಹಳ್ಳಿ: ಸಮೀಪದ ಗೌರಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ ಮುಖ್ಯ ಶಿಕ್ಷಕರಿಗೆ ಸಿಆರ್‌ಪಿ ಮಾರಣ್ಣ 2019-20ನೇ ಸಾಲಿನ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು. ವಿವಿಧ ಶಾಲೆಗಳ ಮುಖ್ಯ…

View More ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

ಚುನಾವಣಾ ಅಕ್ರಮ, 3 ಪ್ರತ್ಯೇಕ ಪ್ರಕರಣ ದಾಖಲು

ಗಂಗೊಳ್ಳಿ: ಶಿವಮೊಗ್ಗ ಲೋಕಸಭಾ ಚುನಾವಣೆ ಸಂದರ್ಭ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಡ ಮತ್ತು ಮರವಂತೆ ಗ್ರಾಮದ ಮತಗಟ್ಟೆಯ ಏಜೆಂಟರ ಬೂತ್‌ಗಳಲ್ಲಿ ವಿವಿಧ ಪಕ್ಷದ ಅಭ್ಯರ್ಥಿಯ ಕರಪತ್ರಗಳನ್ನು ಇಟ್ಟುಕೊಂಡಿರುವ ಬಗ್ಗೆ ಮೂರು ಪ್ರತ್ಯೇಕ ಪ್ರಕರಣಗಳು…

View More ಚುನಾವಣಾ ಅಕ್ರಮ, 3 ಪ್ರತ್ಯೇಕ ಪ್ರಕರಣ ದಾಖಲು

ರಸ್ತೆ, ಚರಂಡಿ ದುರಸ್ತಿಗಾಗಿ ಪ್ರತಿಭಟನೆ

ನರಗುಂದ: ಪಟ್ಟಣದ ಗಾಂಧಿ ವರ್ತಲದ ಮುಖ್ಯ ರಸ್ತೆ, ಚರಂಡಿಗಳ ದುರಸ್ತಿಗೆ ಆಗ್ರಹಿಸಿ ಮಾರುಕಟ್ಟೆ ವ್ಯಾಪ್ತಿಯ ನಿವಾಸಿಗಳು ಸೋಮವಾರ ಕೆಲಕಾಲ ರಸ್ತೆ ತಡೆ ನಡೆಸಿದರು. ಪ್ರತಿವರ್ಷ ಸರ್ಕಾರದಿಂದ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಪುರಸಭೆಗೆ…

View More ರಸ್ತೆ, ಚರಂಡಿ ದುರಸ್ತಿಗಾಗಿ ಪ್ರತಿಭಟನೆ