ಇನ್ನೇನು ಕುಸಿದು ಬೀಳುತ್ತೆ ಪಾಲಿಕೆ ವಾಣಿಜ್ಯ ಕಟ್ಟಡ !

ಹುಬ್ಬಳ್ಳಿ: ಇಲ್ಲಿನ ನ್ಯೂ ಮೇದಾರ ಓಣಿಯ ಮಹಾನಗರ ಪಾಲಿಕೆ ಒಡೆತನದ ವಾಣಿಜ್ಯ ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದ್ದು, ಇನ್ನೇನು ಕುಸಿದು ಬೀಳುತ್ತೆ ಎಂಬಂತೆ ಭಾಸವಾಗುತ್ತಿದೆ. ಶುಕ್ರವಾರ ಬೆಳಗ್ಗೆ ಕೆಲಭಾಗ ಕುಸಿದ ಪರಿಣಾಮ ಆತಂಕಕ್ಕೀಡಾದ ವ್ಯಾಪಾರಿಗಳು…

View More ಇನ್ನೇನು ಕುಸಿದು ಬೀಳುತ್ತೆ ಪಾಲಿಕೆ ವಾಣಿಜ್ಯ ಕಟ್ಟಡ !

20 ರಂದು ಅನಿರ್ದಿಷ್ಟ ಧರಣಿ ಆರಂಭ

ಸಿಂದಗಿ: ಪಟ್ಟಣದಲ್ಲಿ ಹಣ್ಣು ಮತ್ತು ಕಾಯಿಪಲ್ಲೆ ವ್ಯಾಪಾರಿಗಳಿಗೆ ಮಾರುಕಟ್ಟೆ ಒದಗಿಸುವಂತೆ ಆಗ್ರಹಿಸಿ ಟಿಪ್ಪು ವೃತ್ತದಲ್ಲಿ ಜು.20 ರಿಂದ ಅನಿರ್ದಿಷ್ಟ ಅವಧಿವರೆಗೆ ಧರಣಿ ನಡೆಸುವುದಾಗಿ ಡಾ. ಎಪಿಜೆ ಅಬ್ದುಲ್ ಕಲಾಂ ತರಕಾರಿ ಮತ್ತು ಹಣ್ಣು ಹಂಪಲು…

View More 20 ರಂದು ಅನಿರ್ದಿಷ್ಟ ಧರಣಿ ಆರಂಭ

ಅಮೀನಗಡ ಹೆಸ್ಕಾಂ ಕಚೇರಿಗೆ ಮುತ್ತಿಗೆ

ಅಮೀನಗಡ: ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲವೆಂದು ಆರೋಪಿಸಿ ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು, ವ್ಯಾಪಾರಸ್ಥರು ಅಮೀನಗಡ ಹೆಸ್ಕಾಂ ಕಚೇರಿಗೆ ದಿಢೀರನೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟಿಸಿದರು. ಎರಡ್ಮೂರು ದಿನಗಳಿಂದ ಯಾವುದೇ ಮುನ್ಸೂಚನೆ ನೀಡದೆ ಪಟ್ಟಣದಲ್ಲಿ ವಿದ್ಯುತ್…

View More ಅಮೀನಗಡ ಹೆಸ್ಕಾಂ ಕಚೇರಿಗೆ ಮುತ್ತಿಗೆ

ಚಿತ್ರದುರ್ಗದಲ್ಲಿ ಗೂಡಂಗಡಿಗಳ ತೆರವು

ಚಿತ್ರದುರ್ಗ: ಗೂಡಂಗಡಿಗಳಿಂದ ಆವೃತವಾಗಿದ್ದ ನಗರದ ಗಾಂಧಿವೃತ್ತದಲ್ಲಿ ಭಾನುವಾರ ಮುಂಜಾನೆ ಜೆಸಿಬಿ ಸದ್ದು ಮಾಡಿತು. ವೃತ್ತದ ಮೂರು ರಸ್ತೆ ಬದಿಯಲ್ಲಿದ್ದ 30ಕ್ಕೂ ಹೆಚ್ಚು ಟೆಂಟ್‌ಗಳನ್ನು ತೆರವುಗೊಳಿಸಲಾಯಿತು. ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ಹಾಗೂ ಎಸ್ಪಿ ಡಾ.ಕೆ.ಅರುಣ್ ನೇತೃತ್ವದಲ್ಲಿ…

View More ಚಿತ್ರದುರ್ಗದಲ್ಲಿ ಗೂಡಂಗಡಿಗಳ ತೆರವು

ರಸ್ತೆ ವಿಸ್ತರಣೆಗೆ ಸಹಕಾರ ನೀಡಿ

ಭರಮಸಾಗರ: ಪಟ್ಟಣದ ಹಳೇ ಹೆದ್ದಾರಿ ವಿಸ್ತರಣೆಗೆ ರಸ್ತೆ ಅಕ್ಕಪಕ್ಕದ ಕಟ್ಟಡ, ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ,…

View More ರಸ್ತೆ ವಿಸ್ತರಣೆಗೆ ಸಹಕಾರ ನೀಡಿ

ತಗಡಿನ ಮೇಲ್ಛಾವಣಿ, ಕಟ್ಟೆ ತೆರವು ನಿಲ್ಲಿಸಿ

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಸೋಮೇಶ್ವರ ವಾಣಿಜ್ಯ ಸಂಕೀರ್ಣದಲ್ಲಿನ ಅಂಗಡಿಗಳ ಮುಂದೆ ವ್ಯಾಪಾರಸ್ಥರು ಮಳೆ ನೀರಿನ ರಕ್ಷಣೆಗಾಗಿ ಹಾಕಿಕೊಂಡಿದ್ದ ತಗಡಿನ ಮೇಲ್ಛಾವಣಿ ತೆರವುಗೊಳಿಸಿದ ಪುರಸಭೆಯ ಕ್ರಮ ಖಂಡಿಸಿ, ಈ ಕೂಡಲೇ ಈ ತೆರವು ಕಾರ್ಯಾಚರಣೆ ನಿಲ್ಲಿಸಬೇಕು…

View More ತಗಡಿನ ಮೇಲ್ಛಾವಣಿ, ಕಟ್ಟೆ ತೆರವು ನಿಲ್ಲಿಸಿ

ಎಪಿಎಂಸಿಗೆ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಿ

ಬೆಳಗಾವಿ: ನಗರದ ದಂಡುಮಂಡಳಿ ಪ್ರದೇಶದಲ್ಲಿರುವ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿರುವ ಹೈಟೆಕ್ ಸಗಟು ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾ ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು…

View More ಎಪಿಎಂಸಿಗೆ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಿ

ನಗರಸಭೆಯಿಂದ ಕಳಪೆ ಕಾಮಗಾರಿ ?

ಬಾಗಲಕೋಟೆ: ಹಳೇ ಬಾಗಲಕೋಟೆ ಅಭಿವೃದ್ಧಿಗೆ ಲಕ್ಷಾಂತರ ರೂ. ಅನುದಾನ ಬಿಡುಗಡೆಯಾಗಿದ್ದು, ನಗರಸಭೆಯಿಂದ ಕೈಗೊಂಡಿರುವ ಸಿಸಿ ಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಕಿರಾಣಿ ಮಾರ್ಕೆಟ್ ವರ್ತಕರು, ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಹಳೇ ಮಾರ್ಕೆಟ್‌ನಲ್ಲಿನ ಸಿಸಿ…

View More ನಗರಸಭೆಯಿಂದ ಕಳಪೆ ಕಾಮಗಾರಿ ?

ಜಿಲ್ಲೆಯಲ್ಲೇ ಬಸವನಬಾಗೇವಾಡಿ ಮುಂದುವರಿದ ಅಭಿವೃದ್ಧಿ ಕ್ಷೇತ್ರ

ಬಸವನಬಾಗೇವಾಡಿ: ಭೀಕರ ಬರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ, ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಇನ್ನುಳಿದವು ಅಭಿವೃದ್ಧಿಯಲ್ಲಿದ್ದು, ಜಿಲ್ಲೆಯಲ್ಲಿ ಬಸವನ ಬಾಗೇವಾಡಿ ಮುಂದುವರಿದ ಅಭಿವೃದ್ಧಿ ಕ್ಷೇತ್ರವಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ತಾಲೂಕಿನ…

View More ಜಿಲ್ಲೆಯಲ್ಲೇ ಬಸವನಬಾಗೇವಾಡಿ ಮುಂದುವರಿದ ಅಭಿವೃದ್ಧಿ ಕ್ಷೇತ್ರ

ಶುದ್ಧ ನೀರಿನ ಘಟಕಗಳಿಗಿಲ್ಲ ಉದ್ಘಾಟನೆ ಭಾಗ್ಯ

ಸಿದ್ದು ಕೆರಿಗೊಂಡ ಮೋರಟಗಿ:  ಸರ್ಕಾರ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಲಕ್ಷಗಟ್ಟಲೇ ಹಣ ವ್ಯಯಿಸಿ ಸ್ಥಳೀಯ ಜನತಾ ಕಾಲನಿಯಲ್ಲಿ ಮತ್ತು ಬಜಾರ್ ಮುಖ್ಯ ರಸ್ತೆ ಪಕ್ಕದಲ್ಲಿ ಸೇರಿದಂತೆ ಒಟ್ಟು ಎರಡು ಶುದ್ಧ…

View More ಶುದ್ಧ ನೀರಿನ ಘಟಕಗಳಿಗಿಲ್ಲ ಉದ್ಘಾಟನೆ ಭಾಗ್ಯ