28 ಕೋಟಿ ರೂ.ಗಳ ಸ್ವಂತ ಬಂಡವಾಳ

ಚಿತ್ರದುರ್ಗ: ಪ್ರಾರಂಭದಿಂದ ಈವರೆಗೂ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ 175 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು. ನಗರದ ರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬ್ಯಾಂಕ್‌ನ…

View More 28 ಕೋಟಿ ರೂ.ಗಳ ಸ್ವಂತ ಬಂಡವಾಳ

ಮಟ್ಕಾ ದಂಧೆಕೋರರ ಬಂಧನ

ಹಾನಗಲ್ಲ: ಪಟ್ಟಣದಲ್ಲಿನ ಹೋಟೆಲ್ ಮಾಲೀಕನೊಬ್ಬ ಮಟ್ಕಾ ಬುಕ್ಕಿಯಾಗಿ ಸಾವಿರಾರು ರೂ. ಸಂಗ್ರಹಿಸಿ ನಂತರ ಹಣ ನೀಡದೇ ಸತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲ ಪೊಲೀಸರು ಒಟ್ಟು ಮೂವರನ್ನು ಬಂಧಿಸಿದ್ದಾರೆ. ಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪದ…

View More ಮಟ್ಕಾ ದಂಧೆಕೋರರ ಬಂಧನ

ಇಕೆವೈಸಿ ಮಾಡಲು ಹಣ ಕೊಡಬೇಡಿ

ಕೆಂಭಾವಿ: ಬಿಪಿಎಲ್ ಪಡಿತರ ಚೀಟಿದಾರರು ಇಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣ ಸಂದಾಯ ಮಾಡಬೇಕಾಗಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿದರ್ೇಶಕ ದತ್ತಪ್ಪ ಹೇಳಿದರು. ಪಟ್ಟಣದ…

View More ಇಕೆವೈಸಿ ಮಾಡಲು ಹಣ ಕೊಡಬೇಡಿ

ಮಾಜಿ ಶಾಸಕನ ಪುತ್ರ ಗುಂಡೇಟಿಗೆ ಬಲಿ

ಬೆಳಗಾವಿ: ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಅವರ ಪುತ್ರ ಅರುಣ ಪರಶುರಾಮ ನಂದಿಹಳ್ಳಿ ಅವರನ್ನು ಮಂಗಳವಾರ ರಾತ್ರಿ 10.30ರ ಸುಮಾರಿಗೆ ದುಷ್ಕರ್ಮಿಗಳು ತಾಲೂಕಿನ ದಾಮಣೆ ಗ್ರಾಮದ ಹತ್ತಿರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಂತಿಬಸ್ತವಾಡ ಜಿಪಂ…

View More ಮಾಜಿ ಶಾಸಕನ ಪುತ್ರ ಗುಂಡೇಟಿಗೆ ಬಲಿ

ಸಮಸ್ಯೆ ಪರಿಹರಿಸಲು ಗ್ರಾಹಕರ ಒತ್ತಾಯ

ಸಿದ್ದಾಪುರ: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿನ ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಬೇಕು. ಇಲ್ಲದಿದ್ದರೆ ಬ್ಯಾಂಕ್ ಮುಂದೆ ಧರಣಿ ನಡೆಸುವುದಾಗಿ ತಾಲೂಕು ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬ್ಯಾಂಕ್ ವ್ಯವಸ್ಥಾಪಕರಿಗೆ…

View More ಸಮಸ್ಯೆ ಪರಿಹರಿಸಲು ಗ್ರಾಹಕರ ಒತ್ತಾಯ

ಮಂಗಳೂರಿನ ಪ್ರಥಮ ಆಮ್ಲೆಟ್ ಅಂಗಡಿ “ಭಂಡಾರಿ ಆಮ್ಲೆಟ್” ಬಂದ್

«5 ದಶಕಗಳ ವ್ಯವಹಾರ ಈ ತಿಂಗಳಾಂತ್ಯಕ್ಕೆ ಸ್ಥಗಿತ * ಆಮ್ಲೆಟ್ ಭಂಡಾರಿ ಎಂದು ಪರಿಚಿತ ಅಂಗಡಿ» ವಿಜಯವಾಣಿ ಸುದ್ದಿಜಾಲ ಮಂಗಳೂರು ಮಂಗಳೂರಿನ ಆಮ್ಲೆಟ್ ಪ್ರಿಯರಿಗೊಂದು ಕಹಿಸುದ್ದಿ. ನಗರದಲ್ಲಿ ಪ್ರಪ್ರಥಮ ಆಮ್ಲೆಟ್ ಅಂಗಡಿ ಆರಂಭಿಸಿದ ‘ಆಮ್ಲೆಟ್ ಭಂಡಾರಿ’…

View More ಮಂಗಳೂರಿನ ಪ್ರಥಮ ಆಮ್ಲೆಟ್ ಅಂಗಡಿ “ಭಂಡಾರಿ ಆಮ್ಲೆಟ್” ಬಂದ್

ನಮ್ಮ ರಾಜ್ಯಗಳು ಇತರ ಸಣ್ಣಪುಟ್ಟ ದೇಶಗಳಿಗಿಂತ ಅಭಿವೃದ್ಧಿ ಹೊಂದಿವೆ: ಪ್ರಧಾನಿ ಮೋದಿ

ಡೆಹ್ರಾಡೂನ್​: ಗುಜರಾತ್​ನಲ್ಲಿ 2001ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಆ ರಾಜ್ಯವನ್ನು ದಕ್ಷಿಣ ಕೊರಿಯಾದಂತೆ ಅಭಿವೃದ್ಧಿಗೊಳಿಸಬೇಕು ಎಂದುಕೊಂಡಿದ್ದೆ ಎಂದು ಪ್ರಧಾನಿ ಮೋದಿ ಹೇಳಿದರು. ಉತ್ತರಾಖಂಡದಲ್ಲಿ ಹೂಡಿಕೆದಾರರ ಶೃಂಗಸಭೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿ, ನಮ್ಮ ದೇಶದ ರಾಜ್ಯಗಳು…

View More ನಮ್ಮ ರಾಜ್ಯಗಳು ಇತರ ಸಣ್ಣಪುಟ್ಟ ದೇಶಗಳಿಗಿಂತ ಅಭಿವೃದ್ಧಿ ಹೊಂದಿವೆ: ಪ್ರಧಾನಿ ಮೋದಿ

6 ಲಕ್ಷ ರೂ. ನಗದು ದೋಚಿ ಪರಾರಿ

ದಾವಣಗೆರೆ: ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ವ್ಯಕ್ತಿಯಿಂದ 6 ಲಕ್ಷ ರೂ. ದೋಚಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗಾಂಧಿನಗರ ಠಾಣೆಗೆ ಇಲ್ಲಿನ ರಜಾವುಲ್ ಮುಸ್ತಫಾ ನಗರದ ಕೆ.ಇಸ್ಮಾಯಿಲ್ ಎಂಬುವರು ಈ ಬಗ್ಗೆ ದೂರು…

View More 6 ಲಕ್ಷ ರೂ. ನಗದು ದೋಚಿ ಪರಾರಿ

ಇಸ್ರೇಲ್ ಮಾದರಿ ಕೃಷಿಯಲ್ಲಿ ಸಾಕಾರವಾಯ್ತು ಕನಸು

| ಮಹಾಂತೇಶ ಕುಳ್ಳೊಳ್ಳಿ ನಮ್ಮ ದೇಶದ ರೈತರು ಇನ್ನೂ ಹಳೆಯ ವ್ಯವಸಾಯ ಪದ್ಧತಿಯಿಂದ ಹೊರಬರುತ್ತಿಲ್ಲ. ಇದರಿಂದ ಇಲ್ಲಿನ ಕೃಷಿ ಕ್ಷೇತ್ರ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆಯೂ…

View More ಇಸ್ರೇಲ್ ಮಾದರಿ ಕೃಷಿಯಲ್ಲಿ ಸಾಕಾರವಾಯ್ತು ಕನಸು

ವರಮಹಾಲಕ್ಷ್ಮೀ ಹಬ್ಬದಂದು ಹಣ ಬೆಳೆಸುವ ಸಂಕಲ್ಪ!

| ಸಿ.ಎಸ್. ಸುಧೀರ್ ಸಿಇಒ, ಸಂಸ್ಥಾಪಕರು ಇಂಡಿಯನ್​ವುನಿ.ಕಾಂ # ನಾನು ಮತ್ತು ಪತಿ ಇಬ್ಬರೂ ಸೇರಿ ತಿಂಗಳಿಗೆ 75 ಸಾವಿರ ರೂ. ಗಳಿಸುತ್ತೇವೆ. ಮನೆಯ ಬಾಡಿಗೆ, ಮಗನ ವಿದ್ಯಾಭ್ಯಾಸದ ಖರ್ಚು, ದಿನಬಳಕೆ ವಸ್ತುಗಳ ಖರ್ಚು…

View More ವರಮಹಾಲಕ್ಷ್ಮೀ ಹಬ್ಬದಂದು ಹಣ ಬೆಳೆಸುವ ಸಂಕಲ್ಪ!