ಶಾಲೆ ಅಭಿವೃದ್ಧಿಗೆ ಜನರ ಸಹಕಾರ ಇರಲಿ

ಪರಶುರಾಮಪುರ: ಗ್ರಾಮೀಣ ಭಾಗದ ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಸಮುದಾಯ ಮತ್ತು ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಕರೀಕೆರೆ ಐಸಿಐಸಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕ ನಾಗೇಂದ್ರಕುಮಾರ್ ತಿಳಿಸಿದರು. ಕರೀಕೆರೆ ಐಸಿಐಸಿಐ ಬ್ಯಾಂಕ್ ಶಾಖೆ, ನೆಹರೂ ಸ್ಮಾರಕ…

View More ಶಾಲೆ ಅಭಿವೃದ್ಧಿಗೆ ಜನರ ಸಹಕಾರ ಇರಲಿ

ಸಾರಿಗೆ ಸಿಬ್ಬಂದಿಗೆ ಬೇಕು ಜನರ ಸಹಕಾರ

ನಾಯಕನಹಟ್ಟಿ: ರಾಜ್ಯ ಸಾರಿಗೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸೌಜನ್ಯದಿಂದ ವರ್ತಿಸಬೇಕು. ಇದರಿಂದ ಉತ್ತಮ ಸೇವೆ ನೀಡಲು ಸಿಬ್ಬಂದಿಗೆ ಪ್ರೇರಣೆಯಾಗುತ್ತದೆ ಎಂದು ಸಾರಿಗೆ ಸಂಸ್ಥೆಯ ಚಿತ್ರದುರ್ಗ ವ್ಯವಸ್ಥಾಪಕ ವೆಂಕಟೇಶ್ ಹೇಳಿದರು. ಸಮೀಪದ ಕೆರೆಯಾಗಳಹಳ್ಳಿಯಲ್ಲಿ ಗುರುವಾರ ನೂತನ ಬಸ್…

View More ಸಾರಿಗೆ ಸಿಬ್ಬಂದಿಗೆ ಬೇಕು ಜನರ ಸಹಕಾರ

ಅಪಘಾತದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಸಾವು

ಯಲ್ಲಾಪುರ: ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ರಾಷ್ಟ್ರೀಯ ಹೆದ್ದಾರಿ 63ರ ಹಿಟ್ಟಿನಬೈಲ್ ಸಮೀಪ ನಡೆದಿದೆ. ಆಂಧ್ರಪ್ರದೇಶ ಮೂಲದ ಕಸಿಂಬುಗ್ಗಾ ಪ್ಯಾಲೇಜ್​ನ ನೆಹರುನಗರ ಶ್ರೀಕರಪುರಂ…

View More ಅಪಘಾತದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಸಾವು

ತಂಬಾಕು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ

ಹುಣಸೂರು: ತಂಬಾಕು ಕೃಷಿಯಲ್ಲಿ ಸುಸ್ಥಿರತೆ ಸಾಧಿಸಲು ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ತಂಬಾಕು ಮಂಡಳಿಯ ಮೈಸೂರು ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎಸ್.ಪಾಟೀಲ್ ಹೇಳಿದರು. ತಾಲೂಕಿನ ನಲ್ಲೂರುಪಾಲ ಗ್ರಾಮದ ಐಟಿಸಿ ಕಚೇರಿಯಲ್ಲಿ ಐಟಿಸಿ ಕಂಪನಿ…

View More ತಂಬಾಕು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ

ಜಯಂತಿ, ಕುರ್ಲಾ ರೈಲು ನಿಲುಗಡೆಗೆ ಆಗ್ರಹ

ಸೈದಾಪುರ: ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿದ ಸಿಕಿಂದ್ರಾಬಾದ್ ರೈಲ್ವೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಗಜಾನನ್ ಅವರಿಗೆ ಸೈದಾಪುರ ಪಟ್ಟಣದ ನಾಗರಿಕರು ಜಯಂತಿ, ಕುರ್ಲಾ ರೈಲು ನಿಲ್ಲಿಸುವುದು ಮತ್ತು ಮೂಲ ಸೌಕರ್ಯ ಒದಗಿಸುವಂತೆ…

View More ಜಯಂತಿ, ಕುರ್ಲಾ ರೈಲು ನಿಲುಗಡೆಗೆ ಆಗ್ರಹ

ಮಲೆನಾಡಿನಲ್ಲಿ ಕಳೆಗುಂದುತ್ತಿದೆ ಯಕ್ಷಗಾನ

ಕೊಪ್ಪ: ಟಿ.ವಿ.ಮಾಧ್ಯಮಗಳ ಹಾವಳಿ, ಆಧುನಿಕ ಜೀವನಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿ ಪ್ರೇಕ್ಷಕರ ಕೊರತೆಯಿಂದ ಯಕ್ಷಗಾನ ಕಳೆಗುಂದುತ್ತಿದೆ ಎಂದು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಅರವಿಂದ ಸೋಮಯಾಜಿ ಹೇಳಿದರು. ಗೆಳೆಯರ ಬಳಗದಿಂದ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ…

View More ಮಲೆನಾಡಿನಲ್ಲಿ ಕಳೆಗುಂದುತ್ತಿದೆ ಯಕ್ಷಗಾನ

ಹಾಲಿನ ದರ ಕಡಿತ ವಾಪಸ್‌ಗೆ ಆಗ್ರಹ

ಮಂಡ್ಯ: ಜ.1ರಿಂದ ಲೀಟರ್ ಹಾಲಿಗೆ 2 ರೂ. ಕಡಿತ ಮಾಡಿರುವುದನ್ನು ವಾಪಸ್ ಪಡೆಯಬೇಕೆಂದು ಬಿಜೆಪಿ ಮುಖಂಡರು ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಗೆಜ್ಜಲಗೆರೆಗೆ ಕೆ.ಎಸ್. ನಂಜುಂಡೇಗೌಡ, ಡಾ.ಸಿದ್ದರಾಮಯ್ಯ, ಕೆ.ನಾಗಣ್ಣಗೌಡ ನೇತೃತ್ವದಲ್ಲಿ…

View More ಹಾಲಿನ ದರ ಕಡಿತ ವಾಪಸ್‌ಗೆ ಆಗ್ರಹ

ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ದಿಢೀರ್ ಪ್ರತಿಭಟನೆ

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಬ್ಯಾಂಕ್ ಆಫ್ ಮಹಾರಾಷ್ಟ್ರ ವ್ಯವಸ್ಥಾಪಕ ಶಿವಪ್ರಸಾದ್ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ಬ್ಯಾಂಕ್ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು. ಸಂಘದ…

View More ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ದಿಢೀರ್ ಪ್ರತಿಭಟನೆ

ವಂಚನೆ ಪ್ರಕರಣ, ಬ್ಯಾಂಕ್ ವ್ಯವಸ್ಥಾಪಕನ ಬಂಧನ

ದಾವಣಗೆರೆ: ಸ್ನೇಹಿತನ ಪತ್ನಿಯ ಹೆಸರಿನಲ್ಲಿದ್ದ ನಿವೇಶನ ಅಡವಿಟ್ಟು ಬ್ಯಾಂಕ್‌ನಲ್ಲಿ 85 ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಇ.ಎನ್. ಅಪರಾಧ ಠಾಣೆ ಪೊಲೀಸರು ಬ್ಯಾಂಕ್ ವ್ಯವಸ್ಥಾಪಕರೊಬ್ಬರನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ…

View More ವಂಚನೆ ಪ್ರಕರಣ, ಬ್ಯಾಂಕ್ ವ್ಯವಸ್ಥಾಪಕನ ಬಂಧನ

ಸೀರೆ ಅಂಗಡಿ ವ್ಯವಸ್ಥಾಪಕನಿಂದ ಕಿರುಕುಳ: ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ

ಹಾಸನ: ಪ್ರತಿಷ್ಠಿತ ಸೀರೆ ಅಂಗಡಿ ವ್ಯವಸ್ಥಾಪಕನ ವಿರುದ್ಧ ಕಿರುಕುಳದ ಆರೋಪ ಹೊರಿಸಿದ ಯುವಕನೋರ್ವ ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ನಗರದ ಬಸಟ್ಟಿಕೊಪ್ಪಲಿನಲ್ಲಿ ನಡೆದಿದೆ. ಆಲಗೋಡನಹಳ್ಳಿ ಗ್ರಾಮದ ಯುವಕ ಸೇವಾರ್ಥ ಆತ್ಮಹತ್ಯೆ…

View More ಸೀರೆ ಅಂಗಡಿ ವ್ಯವಸ್ಥಾಪಕನಿಂದ ಕಿರುಕುಳ: ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ