ಆಂಬುಲೆನ್ಸ್​ನಲ್ಲಿಯೇ ಹೆರಿಗೆ!

ಹುಬ್ಬಳ್ಳಿ: ಸಹಜ ಹೆರಿಗೆ ಕಷ್ಟ, ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದರಿಂದ ಕಿಮ್ಸ್​ಗೆ ಕರೆದುಕೊಂಡು ಹೋಗುತ್ತಿರುವಾಗ ಗರ್ಭಿಣಿ ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಗರದಲ್ಲಿ ನಡೆದಿದೆ. 108 ಆರೋಗ್ಯ…

View More ಆಂಬುಲೆನ್ಸ್​ನಲ್ಲಿಯೇ ಹೆರಿಗೆ!

ಮತ್ತೆರಡು ಮಂಗ ಸಾವು

ಸಾಗರ: ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆಯನ್ನು ಹತೋಟಿಗೆ ತರಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಆದರೂ ತಾಲೂಕಿನ ಕೆಲವು ಕಡೆ ಜ್ವರದ ಬವಣೆ ನಿಂತಿಲ್ಲ. ಕಳೆದ ಎರಡು ತಿಂಗಳಿನಿಂದ ತಾಲೂಕಿನ ವಿವಿಧೆಡೆ ನಿರಂತರವಾಗಿ ಮಂಗಗಳು ಸಾಯುತ್ತಿವೆ.…

View More ಮತ್ತೆರಡು ಮಂಗ ಸಾವು

ಸಲೈನ್​ ಹಚ್ಚಲು ಲಂಚ ಪಡೆದು ರಾಜೀನಾಮೆ ನೀಡಿದ ಆರೋಗ್ಯಾಧಿಕಾರಿ !

ಬೆಳಗಾವಿ: ಸಲೈನ್​ ಹಚ್ಚಲು ದುಡ್ಡು ಪಡೆದ ಆರೋಗ್ಯಾಧಿಕಾರಿ ಸಾರ್ವಜನಿಕರ ಕೈಯಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದು ಶಿಸ್ತುಕ್ರಮದಿಂದ ಪಾರಾಗಲು ಸ್ವತಃ ರಾಜೀನಾಮೆ ನೀಡಿದ್ದಾರೆ. ಹುಕ್ಕೇರಿ ತಾಲೂಕು ಯಮಕನಮರಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಜಾನನ ಅಂತಕ್ಕನವರ್​…

View More ಸಲೈನ್​ ಹಚ್ಚಲು ಲಂಚ ಪಡೆದು ರಾಜೀನಾಮೆ ನೀಡಿದ ಆರೋಗ್ಯಾಧಿಕಾರಿ !

ಹೆಚ್ಚುವರಿ ಸ್ತ್ರೀರೋಗ ತಜ್ಞರ ನೇಮಕ

ಹರಪನಹಳ್ಳಿ: ಸಾರ್ವಜನಿಕ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಬೇರೆ ಆಸ್ಪತ್ರೆಗೆ ಪಡೆದಿರುವ ನಿಯೋಜನೆ ರದ್ದುಗೊಳಿಸುವುದು, ಹೆಚ್ಚುವರಿ ಸ್ತ್ರೀ ರೋಗ ತಜ್ಞರ ಹುದ್ದೆ ಮಂಜೂರಾತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸೋಮವಾರ ನಡೆದ 2018-19ನೇ ಸಾಲಿನ ಆರೋಗ್ಯ ರಕ್ಷಾ…

View More ಹೆಚ್ಚುವರಿ ಸ್ತ್ರೀರೋಗ ತಜ್ಞರ ನೇಮಕ

ವೈದ್ಯಕೀಯ ಪರಿಷತ್ ರದ್ದತಿಗೆ ಯತ್ನ

ಚಿಕ್ಕಮಗಳೂರು: ಭಾರತೀಯ ವೈದ್ಯಕೀಯ ಪರಿಷತ್ ಸಂಘಟನೆಯ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಲು ಕೇಂದ್ರ ಸರ್ಕಾರ ಕುತಂತ್ರ ಮಾಡಿದೆ ಎಂದು ಆರೋಪಿಸಿ ಐಎಂಎ ವೈದ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರವು ನ್ಯಾಷನಲ್…

View More ವೈದ್ಯಕೀಯ ಪರಿಷತ್ ರದ್ದತಿಗೆ ಯತ್ನ

ಶೃಂಗೇರಿ ಆಸ್ಪತ್ರೆಗೆ ಅನುದಾನ ಕೊಡಿಸಲು ಬದ್ಧ

ಶೃಂಗೇರಿ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಹೆಚ್ಚು ಇದೆ. ವೈದ್ಯರು ರೋಗಿಗಳ ಜತೆ ಲವಲವಿಕೆಯಿಂದ ಮಾತನಾಡಬೇಕು. ಆಗ ಮಾತ್ರ ರೋಗಿಗಳಿಗೆ ವೈದ್ಯರ ಬಗ್ಗೆ ವಿಶ್ವಾಸ ಮೂಡಲು ಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.…

View More ಶೃಂಗೇರಿ ಆಸ್ಪತ್ರೆಗೆ ಅನುದಾನ ಕೊಡಿಸಲು ಬದ್ಧ

ದಲಿತ ಸಂಘಟನೆಗಳ ಕಿರುಕುಳ ನಿಲ್ಲಿಸಿ

ಹಳಿಯಾಳ: ತಾಲೂಕಿನ ದಲಿತ ಹಾಗೂ ಇತರ ಸಂಘಟನೆಗಳು ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ದುರುದ್ದೇಶ ಪೂರ್ವಕವಾಗಿ ಆರೋಪ ಮಾಡಿ, ವರ್ಗಾವಣೆಗೆ ಆಗ್ರಹಿಸಿ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಸಿವೆ. ಇದನ್ನು ಖಂಡಿಸಿ ತಾಲೂಕು ಆಸ್ಪತ್ರೆ, ಸಮುದಾಯ…

View More ದಲಿತ ಸಂಘಟನೆಗಳ ಕಿರುಕುಳ ನಿಲ್ಲಿಸಿ

ಪತ್ನಿ ಜತೆ ಜಗಳ: ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಏಮ್ಸ್​ ವೈದ್ಯ

ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ಏಮ್ಸ್​) ಕಾರ್ಯನಿರ್ವಹಿಸುತ್ತಿದ್ದ 34 ವರ್ಷದ ವೈದ್ಯರೊಬ್ಬರು ಪತ್ನಿಯೊಂದಿಗೆ ಜಗಳವಾಡಿಕೊಂಡು ಮನೆ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಕ್ಷಿಣ ದೆಹಲಿಯ ಗೌತಮ್​ ನಗರ ನಿವಾಸಿಯಾಗಿದ್ದ ಮನೀಶ್​ ಶರ್ಮ​ ಮಂಗಳವಾರ…

View More ಪತ್ನಿ ಜತೆ ಜಗಳ: ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಏಮ್ಸ್​ ವೈದ್ಯ

ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ

ಕೊಪ್ಪ: ಸಾರ್ವಜನಿಕ ಆಸ್ಪತ್ರೆ ಕರ್ತವ್ಯ ನಿರತ ವೈದ್ಯ, ಸಿಬ್ಬಂದಿ ಮೇಲೆ 15 ಜನರ ತಂಡ ಹಲ್ಲೆ ನಡೆಸಿ ಕಾರಿನ ಕೀ ಕಸಿದು, ಮೊಬೈಲ್ ದೋಚಿದ್ದಾರೆ. ಮಂಗಳವಾರ ರಾತ್ರಿ 12ಗಂಟೆ ವೇಳೆಗೆ ಕಾಪುವಿನ ಆಸೀಫ್ ಎಂಬಾತನನ್ನು…

View More ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ

ವಿಮಾನ ಹಾರಾಟದ ವೇಳೆ ಅಸ್ವಸ್ಥರಾದ ಫ್ರಾನ್ಸ್​ ಪ್ರಜೆ ಜೀವ ಉಳಿಸಿದ ಮೈಸೂರಿನ ವೈದ್ಯ: ವಿಶ್ವಾದ್ಯಂತ ಮೆಚ್ಚುಗೆ

ಮೈಸೂರು: ಪ್ಯಾರಿಸ್​​ನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮೈಸೂರಿನ ವೈದ್ಯರೊಬ್ಬರು ತಮ್ಮ ಸಹ ಪ್ರಯಾಣಿಕ ಫ್ರಾನ್ಸ್​ ಪ್ರಜೆಯೊಬ್ಬರ ಜೀವ ಉಳಿಸಿದ ಕತೆಯಿದು. ನ.13ರಂದು ಮೈಸೂರಿನ ವೈದ್ಯ ಡಾ. ಪ್ರಭುಲಿಂಗಸ್ವಾಮಿ ಅವರು ಪ್ಯಾರಿಸ್ ನಿಂದ ಬೆಂಗಳೂರಿಗೆ…

View More ವಿಮಾನ ಹಾರಾಟದ ವೇಳೆ ಅಸ್ವಸ್ಥರಾದ ಫ್ರಾನ್ಸ್​ ಪ್ರಜೆ ಜೀವ ಉಳಿಸಿದ ಮೈಸೂರಿನ ವೈದ್ಯ: ವಿಶ್ವಾದ್ಯಂತ ಮೆಚ್ಚುಗೆ