ಎಡಗಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ಹೋದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು

ಭುವನೇಶ್ವರ್​: ಮಹಿಳೆಯೊಬ್ಬರು ಎಡಗಾಲಿನಲ್ಲಿ ಗಾಯವಾಗಿದೆ ನೋಡಿ ಡಾಕ್ಟ್ರೇ ಎಂದು ಆಸ್ಪತ್ರೆಗೆ ಹೋದರೆ, ಅಲ್ಲಿನ ವೈದ್ಯರು ಆಕೆಯ ಬಲಗಾಲನ್ನು ಶಸ್ತ್ರಚಿಕಿತ್ಸೆಗೊಳಪಡಿಸಿ ಎಡವಟ್ಟು ಮಾಡಿದ್ದಾರೆ. ಒಡಿಶಾದ ಕಿಂಝಾರ್​ ಜಿಲ್ಲೆಯ ಖಾಬಿಲ್​ ಹಳ್ಳಿಯ ಮಿಥಾರಾಣಿ ಜೇನಾಗೆ ಅನಗತ್ಯವಾಗಿ ಬಲಗಾಲಿಗೆ…

View More ಎಡಗಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ಹೋದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು

ನಾಳೆ ಕ್ಯಾನ್ಸರ್ ಕುರಿತು ವೈದ್ಯಕೀಯ ಸಮ್ಮೇಳನ

ಬಾಗಲಕೋಟೆ: ನಗರದ ಹಾಲಮ್ಮ ಕೆರೂಡಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಗೋಕರ್ಮ ಟ್ರಸ್ಟ್ ಆಶ್ರಯದಲ್ಲಿ ಗರ್ಭಾಶಯ ಕಂಠದ ಕ್ಯಾನ್ಸರ್ ಬಗ್ಗೆ ಮುಂದುವರಿದ ವೈದ್ಯಕೀಯ ಶಿಕ್ಷಣ ಕುರಿತು ೆ. 9ರಂದು ಬಾಗಲಕೋಟೆ ನಗರದಲ್ಲಿ ಸಮ್ಮೇಳನ ಆಯೋಜನೆ ಮಾಡಲಾಗಿದೆ…

View More ನಾಳೆ ಕ್ಯಾನ್ಸರ್ ಕುರಿತು ವೈದ್ಯಕೀಯ ಸಮ್ಮೇಳನ

ಕಳಸದಲ್ಲಿ ಮೂರು ಮಂಗಗಳ ಸಾವು

ಕಳಸ: ಪಟ್ಟಣದಲ್ಲಿ ಎರಡು ದಿನಗಳಿಂದ ಮಂಗಗಳು ಸಾವನ್ನಪ್ಪುತ್ತಿದ್ದು, ಗ್ರಾಮಸ್ಥರಲ್ಲಿ ಮಂಗನ ಕಾಯಿಲೆಯ ಭೀತಿ ಆವರಿಸಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಅನಂತ ಕಾಮತ್ ಅವರ ತೋಟದಲ್ಲಿ ಬುಧವಾರ ಎರಡು ಮಂಗಗಳು ಸತ್ತಿವೆ. ಗುರುವಾರ ಕಳಸ ದೇವಸ್ಥಾನದ…

View More ಕಳಸದಲ್ಲಿ ಮೂರು ಮಂಗಗಳ ಸಾವು

ಯಕ್ಷಗಾನ ಮೂಲಕ ಕ್ಯಾನ್ಸರ್ ಜಾಗೃತಿ

ಮಂಗಳೂರು: ಕಿವಿಯಲ್ಲಿ ಸ್ಕೆತಸ್ಕೋಪ್, ಕೈಯಲ್ಲಿ ಇಂಜಕ್ಷನ್ ಹಿಡಿದು ಕಾಯಿಲೆಗಳಿಗೆ ಮದ್ದು ನೀಡುವ ವೈದ್ಯರು ಇಲ್ಲಿ ಮುಖಕ್ಕೆ ಬಣ್ಣ ಹಚ್ಚಿ, ಕಾಲಿಗೆ ಗೆಜ್ಜೆ ಕಟ್ಟಲಿದ್ದಾರೆ. ಕೈಯಲ್ಲಿ ಕತ್ತಿ, ಬಿಲ್ಲು ಬಾಣ ಹಿಡಿಯಲಿದ್ದಾರೆ..! ಮನುಕುಲವನ್ನು ಕಾಡುತ್ತಿರುವ ಮಾರಕ ರೋಗ…

View More ಯಕ್ಷಗಾನ ಮೂಲಕ ಕ್ಯಾನ್ಸರ್ ಜಾಗೃತಿ

ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳ ಸ್ಥಿತಿ ಗಂಭೀರ: ವೈದ್ಯರ ಹೇಳಿಕೆ

ತುಮಕೂರು: ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಭಾನುವಾರ ರಾತ್ರಿಯಿಂದ ಏರುಪೇರುಗಳಾಗುತ್ತಿದ್ದು, ಸದ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರನ್ನು ಆರೈಕೆ ಮಾಡುತ್ತಿರುವ ಡಾ. ಪರಮೇಶ್​ ತಿಳಿಸಿದ್ದಾರೆ. ಶ್ರೀಗಳ ಆರೋಗ್ಯದ ಕುರಿತು ಭಾನುವಾರ ರಾತ್ರಿಯಿಂದ ಗೊಂದಲವೇರ್ಪಟ್ಟಿರುವ ಹಿನ್ನೆಲೆಯಲ್ಲಿ…

View More ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳ ಸ್ಥಿತಿ ಗಂಭೀರ: ವೈದ್ಯರ ಹೇಳಿಕೆ

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ

ತುಮಕೂರು: ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಶ್ರೀಗಳ ಆಪ್ತವೈದ್ಯ ಡಾ. ಪರಮೇಶ್​ ತಿಳಿಸಿದ್ದಾರೆ. ಇಂದು ಬೆಳಗ್ಗೆ ಶ್ರೀಗಳ ಹೆಲ್ತ್ ​ಬುಲೆಟಿನ್​ ಬಿಡುಗಡೆ ಮಾಡಿದ ಅವರು, ಸ್ವಾಮೀಜಿ ಆರೋಗ್ಯದಲ್ಲಿ ಕೊಂಚಮಟ್ಟಿಗೆ ಚೇತರಿಕೆ ಕಂಡುಬಂದಿದೆ.…

View More ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ

ಆರೋಗ್ಯವಂತ ಕರ್ನಾಟಕಕ್ಕೆಶಿವಾನಂದ ಸೂತ್ರ

ಬೆಂಗಳೂರು: ಮುಂದಿನ ಮೂರು ವರ್ಷಗಳಲ್ಲಿ ಆರೋಗ್ಯ ಕರ್ನಾಟಕ ನಿರ್ಮಾಣ ನಮ್ಮ ಸಂಕಲ್ಪ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ…

View More ಆರೋಗ್ಯವಂತ ಕರ್ನಾಟಕಕ್ಕೆಶಿವಾನಂದ ಸೂತ್ರ

ಆರೋಗ್ಯ ಇಲಾಖೆಗೆ ಕಾಯಕಲ್ಪ

ಬೆಂಗಳೂರು: ಮೂಲಸೌಕರ್ಯ, ಸಿಬ್ಬಂದಿ ಕೊರತೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವ ಆರೋಗ್ಯ ಇಲಾಖೆಯ ಆರೋಗ್ಯ ಸುಧಾರಣೆಗಾಗಿ ಸಚಿವ ಶಿವಾನಂದ ಪಾಟೀಲ್ ಹಲವು ಉಪಾಯ ಯೋಜಿಸಿದ್ದಾರೆ. ಇದರ ಮೊದಲ ಹಂತವಾಗಿ 5 ಸಾವಿರ ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕಕ್ಕೆ…

View More ಆರೋಗ್ಯ ಇಲಾಖೆಗೆ ಕಾಯಕಲ್ಪ

ಹಿಮ್ಸ್​ ಆಸ್ಪತ್ರೆ ವೈದ್ಯರ ಎಡವಟ್ಟು: ಇಬ್ಬರು ಮಹಿಳೆಯರು ಕೋಮಾ ಸ್ಥಿತಿಗೆ

ಹಾಸನ: ನಗರದ ಹಿಮ್ಸ್​ ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಇಬ್ಬರು ಮಹಿಳೆಯರು ಕೋಮಾ ಸ್ಥಿತಿಗೆ ತಲುಪಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕೆ.ಆರ್​.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿಯ ಮಹದೇವಮ್ಮ…

View More ಹಿಮ್ಸ್​ ಆಸ್ಪತ್ರೆ ವೈದ್ಯರ ಎಡವಟ್ಟು: ಇಬ್ಬರು ಮಹಿಳೆಯರು ಕೋಮಾ ಸ್ಥಿತಿಗೆ

ವೈದ್ಯರ ಎಡವಟ್ಟಿನಿಂದ ಹಾಸಿಗೆ ಹಿಡಿದ ಯುವತಿ: ದಯಾಮರಣ ಕೊಡಿ ಎಂದು ಮಲಗಿರುವಲ್ಲೇ ಪ್ರತಿಭಟನೆ

ಹುಬ್ಬಳ್ಳಿ: ವೈದ್ಯರ ಎಡವಟ್ಟಿನಿಂದ ಇಲ್ಲೊಬ್ಬಳು ಯುವತಿ ಹಾಸಿಗೆ ಹಿಡಿದಿದ್ದಾಳೆ. ಅನಾರೋಗ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೇಣುಕಾ ಹೊಸಮನಿ ವೈದ್ಯರು ನೀಡಿದ ಔಷಧ ರಿಯಾಕ್ಷನ್ ಆಗಿ ನರಕ ಯಾತನೆ ಅನುಭವಿಸುತ್ತಿದ್ದಾಳೆ. ವೈದ್ಯರು ಹೈಡೋಜ್​ ಇಂಜಕ್ಷನ್​…

View More ವೈದ್ಯರ ಎಡವಟ್ಟಿನಿಂದ ಹಾಸಿಗೆ ಹಿಡಿದ ಯುವತಿ: ದಯಾಮರಣ ಕೊಡಿ ಎಂದು ಮಲಗಿರುವಲ್ಲೇ ಪ್ರತಿಭಟನೆ