ಕೆಲಸಕ್ಕೆ ಪುನಃ ಸೇರಿಸಿಕೊಳ್ಳದಿದ್ದರೆ ಹೋರಾಟ ತೀವ್ರ, ವೈಟಿಪಿಎಸ್ ಗುತ್ತಿಗೆ ಕಾರ್ಮಿಕರ ಎಚ್ಚರಿಕೆ

ರಾಯಚೂರು: ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ 410 ಗುತ್ತಿಗೆ ಕಾರ್ಮಿಕರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹಿಸಿ ಟಿಯುಸಿಐ ನೇತೃತ್ವದಲ್ಲಿ ಸಂಚಾರ ತಡೆ, ಪ್ರತಿಭಟನೆ ನಡೆಸಿದರು. ನಗರದ ಹೊರವಲಯದ ಅಸ್ಕಿಹಾಳ ಹತ್ತಿರದ ಬೈಪಾಸ್ ಬಳಿ ಶನಿವಾರ…

View More ಕೆಲಸಕ್ಕೆ ಪುನಃ ಸೇರಿಸಿಕೊಳ್ಳದಿದ್ದರೆ ಹೋರಾಟ ತೀವ್ರ, ವೈಟಿಪಿಎಸ್ ಗುತ್ತಿಗೆ ಕಾರ್ಮಿಕರ ಎಚ್ಚರಿಕೆ

ಮತ್ತೊಬ್ಬ ಕಾರ್ಮಿಕ ಅಸ್ವಸ್ಥ

ರಾಯಚೂರು: ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿ 8 ದಿನಗಳಿಂದ ವೈಟಿಪಿಎಸ್ ಮುಂಭಾಗ ಕೈಗೊಂಡಿರುವ ನಿರಶನದಲ್ಲಿ ಮತ್ತೊಬ್ಬ ಕಾರ್ಮಿಕ ಗುರುವಾರ ಅಸ್ವಸ್ಥಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ವೈಟಿಪಿಎಸ್ ನಿರ್ವಹಣೆ, ಉತ್ಪಾದನೆಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸುವ ನಿಟ್ಟಿನಲ್ಲಿ…

View More ಮತ್ತೊಬ್ಬ ಕಾರ್ಮಿಕ ಅಸ್ವಸ್ಥ

ಪವರ್ ಮೆಕ್ ತೆಕ್ಕೆಗೆ ವೈಟಿಪಿಎಸ್

ರಾಯಚೂರು: ರಾಜ್ಯಸರ್ಕಾರವು ಸಾವಿರಾರು ಕೋಟಿ ರೂ. ಸಾಲಮಾಡಿ ನಿರ್ಮಿಸಿದ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ಇದೀಗ ಖಾಸಗಿ ಕಂಪನಿಗೆ ಅದರ ಉತ್ಪಾದನೆ ಮತ್ತು ನಿರ್ವಹಣೆ ಗುತ್ತಿಗೆ ನೀಡಲು ಮುಂದಾಗಿದ್ದು, ಹೈದರಾಬಾದ್ ಮೂಲದ ಪವರ್ ಮೆಕ್…

View More ಪವರ್ ಮೆಕ್ ತೆಕ್ಕೆಗೆ ವೈಟಿಪಿಎಸ್