18ಕ್ಕೆ ವಿದ್ಯಾರ್ಥಿ ವೇತನ ವಿತರಣೆ

ದಾವಣಗೆರೆ: ಶ್ರೀ ವಾಸವಿ ಚಾರಿಟಬಲ್ ಫೌಂಡೇಷನ್‌ನಿಂದ ಆರ್ಯ ವೈಶ್ಯ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆ.18ರಂದು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಪ್ರಾಥಮಿಕ ಶಾಲೆಯಿಂದ ಪದವಿ ಹಂತದವರೆಗೆ ಒಟ್ಟು 250 ವಿದ್ಯಾರ್ಥಿಗಳಿಗೆ 1500 ರೂ.ನಿಂದ…

View More 18ಕ್ಕೆ ವಿದ್ಯಾರ್ಥಿ ವೇತನ ವಿತರಣೆ

ಬೀದಿಗಿಳಿದ ಬಿಸಿಯೂಟ ತಯಾರಕರು

ದಾವಣಗೆರೆ: ಕನಿಷ್ಠ ವೇತನ, ಕೆಲಸದ ಭದ್ರತೆಗೆ ಆಗ್ರಹಿಸಿ ಅಕ್ಷರದಾಸೋಹ ಬಿಸಿಯೂಟ ತಯಾರಕರು ಶನಿವಾರ, ಶಾಲೆಗಳಲ್ಲಿ ಅಡುಗೆ ಸ್ಥಗಿತಗೊಳಿಸಿ, ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ (ಎಐಟಿಯುಸಿ)…

View More ಬೀದಿಗಿಳಿದ ಬಿಸಿಯೂಟ ತಯಾರಕರು

ಕೂಲಿ ಹಣಕ್ಕಾಗಿ ಕಾರ್ವಿುಕರ ಪ್ರತಿಭಟನೆ

ಬ್ಯಾಡಗಿ: ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿದ ಕೆಲಸದ ವೇತನ ಪಾವತಿಸುವಂತೆ ಒತ್ತಾಯಿಸಿ ತಾಲೂಕು ಪಂಚಾಯಿತಿ ಕಾರ್ಯಾಲಯ ಎದುರು ಕಾರ್ವಿುಕರು ಬುಧವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಘಾಳಪೂಜಿ, ಹಿರೇಹಳ್ಳಿ, ಬುಡಪನಹಳ್ಳಿ, ಕದರಮಂಡಲಗಿ, ಚಿಕ್ಕಬಾಸೂರು, ಮಾಸಣಗಿ, ಸೂಡಂಬಿ,…

View More ಕೂಲಿ ಹಣಕ್ಕಾಗಿ ಕಾರ್ವಿುಕರ ಪ್ರತಿಭಟನೆ

ಬಡ ಮಕ್ಕಳ ಕನಸಿಗೆ ನೀರೇರೆಯಿರಿ

ಹೊಳಲ್ಕೆರೆ: ಶಿಷ್ಯ ವೇತನ, ಪ್ರೋತ್ಸಾಹಧನ, ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮದ ಮೂಲಕ ಬಡ ಮಕ್ಕಳ ಉನ್ನತ ವಿದ್ಯಾಭ್ಯಾಸ ಕನಸು ನನಸಾಗಿಸಲು ಸಹಕಾರ ಆಗಲಿದೆ ಎಂದು ಮಾಜಿ ಶಾಸಕ ಯು.ಎಚ್. ತಿಮ್ಮಣ್ಣ ತಿಳಿಸಿದರು. ಪಟ್ಟಣದ ಸ್ನೇಹ ಸಪ್ತಪದಿಯಲ್ಲಿ…

View More ಬಡ ಮಕ್ಕಳ ಕನಸಿಗೆ ನೀರೇರೆಯಿರಿ

ಬಿಸಿಯೂಟ ನೌಕರರಿಗೆ ನಾಲ್ಕು ತಿಂಗಳ ವೇತನ ಪಾವತಿಸಿ

ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ ದೇವದುರ್ಗ: ತಾಲೂಕಿನ ವಿವಿಧ ಶಾಲೆಗಳಲ್ಲಿ ಬಿಸಿಯೂಟ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಬಾಕಿ ಇರುವ ನಾಲ್ಕು ತಿಂಗಳ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ತಾಪಂ ಕಚೇರಿ ಮುಂದೆ ಕರ್ನಾಟಕ…

View More ಬಿಸಿಯೂಟ ನೌಕರರಿಗೆ ನಾಲ್ಕು ತಿಂಗಳ ವೇತನ ಪಾವತಿಸಿ

16 ತಿಂಗಳ ವೇತನ ಪಾವತಿಸುವಂತೆ ದಿನಗೂಲಿ ನೌಕರರ ಒತ್ತಾಯ, ಪುರಸಭೆಗೆ ಮುತ್ತಿಗೆ

ದೇವದುರ್ಗ: 16 ತಿಂಗಳ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಪುರಸಭೆ ಕಚೇರಿಯ ದಿನಕೂಲಿ ನೌಕರರು ಪುರಸಭೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ದಿನಗೂಲಿ ನೌಕರರಾದ ವಾಹನ ಚಾಲಕರು, ಪಂಪ್ ಆಪರೇಟರ್, ವಾಲ್‌ಮ್ಯಾನ್,…

View More 16 ತಿಂಗಳ ವೇತನ ಪಾವತಿಸುವಂತೆ ದಿನಗೂಲಿ ನೌಕರರ ಒತ್ತಾಯ, ಪುರಸಭೆಗೆ ಮುತ್ತಿಗೆ

ಕನಿಷ್ಠ ವೇತನ ಜಾರಿಗೊಳಿಸಿ

ಹಾವೇರಿ: ಅಂಗನವಾಡಿ ಕೇಂದ್ರಗಳಲ್ಲಿ ಎಲ್​ಕೆಜಿ, ಯುಕೆಜಿ ಆರಂಭಿಸುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘ(ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿಯಿಂದ ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತರಿಗೆ…

View More ಕನಿಷ್ಠ ವೇತನ ಜಾರಿಗೊಳಿಸಿ

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಚಿತ್ರದುರ್ಗ: ಮಾಸಿಕ 12 ಸಾವಿರ ರೂ. ವೇತನ ಸೇರಿ ಪ್ರಮುಖ 13 ಬೇಡಿಕೆ ಈಡೇರಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ…

View More ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಆರೋಗ್ಯ ಇಲಾಖೆ ನೌಕರರಿಗೆ ವೇತನ ಕೈಸೇರದೆ ಮೂರು ತಿಂಗಳು

ಅವಿನ್ ಶೆಟ್ಟಿ ಉಡುಪಿ ಆರೋಗ್ಯ ಇಲಾಖೆಯ ವಿವಿಧ ವರ್ಗದ ನೌಕರರಿಗೆ ಮೂರು ತಿಂಗಳಿನಿಂದ ವೇತನ ಲಭಿಸಿಲ್ಲ! ಕುಂದಾಪುರ, ಬೈಂದೂರು ವ್ಯಾಪ್ತಿಯಲ್ಲೇ 15ರಿಂದ 20 ನೌಕರರಿಗೆ ವೇತನವಾಗಿಲ್ಲ. ಫಾರ್ಮಸಿಸ್ಟ್, ಎಕ್ಸ್-ರೇ ಆಪರೇಟರ್, ಸ್ಟಾಫ್ ನರ್ಸ್ ಇತರೆ…

View More ಆರೋಗ್ಯ ಇಲಾಖೆ ನೌಕರರಿಗೆ ವೇತನ ಕೈಸೇರದೆ ಮೂರು ತಿಂಗಳು

ಸೇಡಂ ಕಾರ್ಯಕರ್ತೆಯರ ಬಾಕಿ ವೇತನ ಬಿಡುಗಡೆ ಮಾಡಿ

ಕಲಬುರಗಿ: ಐದು ತಿಂಗಳಿಂದ ವೇತನ ನೀಡದ್ದರಿಂದ ದಿನನಿತ್ಯದ ಜೀವನಕ್ಕೆ ತೊಂದರೆ ಉಂಟಾಗಿದ್ದು, ಕೂಡಲೇ ಪಾವತಿಸಬೇಕು ಎಂದು ರಾಜ್ಯ ಸಂಯುಕ್ತ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಚಾಲಕ ವಿ.ಜಿ.ದೇಸಾಯಿ ಒತ್ತಾಯಿಸಿದ್ದಾರೆ. ನಗರದಲ್ಲಿ ಸೋಮವಾರ ಸೇಡಂ ತಾಲೂಕಿನ…

View More ಸೇಡಂ ಕಾರ್ಯಕರ್ತೆಯರ ಬಾಕಿ ವೇತನ ಬಿಡುಗಡೆ ಮಾಡಿ