ಭಕ್ತರ ಪೂಜೆಗೆ ಸಾಯಿ ಮಂದಿ ಸಿದ್ಧ

ಚಳ್ಳಕೆರೆ: ಇಲ್ಲಿನ ಸಾಯಿ ನಗರದಲ್ಲಿ ಅಂದಾಜು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಸಾಯಿ ಮಂದಿರದಲ್ಲಿ ಜು.16ರಂದು 6ನೇ ವರ್ಷದ ಗುರುಪೌರ್ಣಿಮೆ ಹಾಗೂ ಸಾಮೂಹಿಕ ಸಾಯಿ ಸತ್ಯನಾರಾಯಣ ಪೂಜೆಗೆ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ.…

View More ಭಕ್ತರ ಪೂಜೆಗೆ ಸಾಯಿ ಮಂದಿ ಸಿದ್ಧ

ನೂತನ ಕಂದಾಯ ಗ್ರಾಮ ‘ಪ್ರಿಯಾ ನಗರ’

ಚಿತ್ರದುರ್ಗ: ಹೊಳಲ್ಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 350 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಲಂಬಾಣಿಹಟ್ಟಿಯಲ್ಲಿ ನೂತನ ಕಂದಾಯ ಗ್ರಾಮ ‘ಪ್ರಿಯಾ ನಗರ’…

View More ನೂತನ ಕಂದಾಯ ಗ್ರಾಮ ‘ಪ್ರಿಯಾ ನಗರ’

ತುಂಬದ ಬ್ರಿಡ್ಜ್ ಕಂ ಬ್ಯಾರೇಜ್‌ಗಳು

ಮೊಳಕಾಲ್ಮೂರು: ಜನ, ಜಾನುವಾರುಗಳ ಕಡಿಯುವ ನೀರಿಗೆ 6.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಎರಡು ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಮೂರ್ನಾಲ್ಕು ವರ್ಷಗಳಿಂದ ತುಂಬಿಲ್ಲ. ಚಿಕ್ಕುಂತಿ ದೇವರಹಟ್ಟಿ ಹಾಗೂ ಸಿದ್ದಯ್ಯನಕೋಟೆ ಸಮೀಪದ ಚಿನ್ನಹಗರಿ ಹಳ್ಳಕ್ಕೆ ಅಡ್ಡಲಾಗಿ…

View More ತುಂಬದ ಬ್ರಿಡ್ಜ್ ಕಂ ಬ್ಯಾರೇಜ್‌ಗಳು

ದಶರಥರಾಮೇಶ್ವರ ವಜ್ರದ ಅಭಿವೃದ್ಧಿಗೆ ಕ್ರಮ

ಹೊಸದುರ್ಗ: ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ತಾಲೂಕಿನ ದಶರಥರಾಮೇಶ್ವರ ವಜ್ರವನ್ನು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್ ತಿಳಿಸಿದರು. ದಶರಥರಾಮೇಶ್ವರ ವಜ್ರಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜತೆ…

View More ದಶರಥರಾಮೇಶ್ವರ ವಜ್ರದ ಅಭಿವೃದ್ಧಿಗೆ ಕ್ರಮ

ಚುನಾವಣೆ ವೆಚ್ಚ ನಿಯಮ ಪಾಲಿಸಿ: ಸ್ಥಳೀಯ ಸಂಸ್ಥೆ ಅಭ್ಯರ್ಥಿಗಳಿಗೆ ಎಡಿಸಿ ಸಂಗಪ್ಪ ಸೂಚನೆ

ಚಿತ್ರದುರ್ಗ: ಮೇ 29ರಂದು ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಖರ್ಚು, ವೆಚ್ಚಗಳ ನಿರ್ವಹಣೆ ಸರಿಯಾಗಿ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಅಭ್ಯರ್ಥಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಗರ ಸ್ಥಳೀಯ…

View More ಚುನಾವಣೆ ವೆಚ್ಚ ನಿಯಮ ಪಾಲಿಸಿ: ಸ್ಥಳೀಯ ಸಂಸ್ಥೆ ಅಭ್ಯರ್ಥಿಗಳಿಗೆ ಎಡಿಸಿ ಸಂಗಪ್ಪ ಸೂಚನೆ

2014ರಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಎಷ್ಟು ಕೋಟಿ ರೂ. ಖರ್ಚಾಗಿದೆ ಗೊತ್ತಾ?

ನವದೆಹಲಿ: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೂ ಕೈಗೊಂಡಿರುವ ವಿದೇಶಿ ಪ್ರವಾಸಕ್ಕೆ ಬರೋಬ್ಬರಿ 2,021 ಕೋಟಿ ರೂ. ಖರ್ಚಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಧಾನಿ ಅವಧಿಯಲ್ಲಿ ವಿದೇಶಿ ಪ್ರವಾಸಕ್ಕೆ ಸಾವಿರಾರು ಕೋಟಿ…

View More 2014ರಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಎಷ್ಟು ಕೋಟಿ ರೂ. ಖರ್ಚಾಗಿದೆ ಗೊತ್ತಾ?

ರಫೇಲ್ ಗುಟ್ಟು ರಟ್ಟಿಲ್ಲ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಯ ಹಣಕಾಸು ಹಾಗೂ ಭದ್ರತಾ ಮಾಹಿತಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಮಾಹಿತಿಯನ್ನು ನೀಡಲು ಇರುವ ಸಮಸ್ಯೆ ಕುರಿತು ಪ್ರಮಾಣಪತ್ರದ ಮೂಲಕ ವಿವರಿಸಲು ಸರ್ಕಾರ…

View More ರಫೇಲ್ ಗುಟ್ಟು ರಟ್ಟಿಲ್ಲ

ಕೇಂದ್ರಕ್ಕೆ ರಫೇಲ್ ಇಕ್ಕಟ್ಟು

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶಾಕ್ ನೀಡಿದ್ದು, ಹಣಕಾಸು ಹಾಗೂ ಭದ್ರತಾ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಸೂಚಿಸಿದೆ. ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯ ಮಾಹಿತಿ…

View More ಕೇಂದ್ರಕ್ಕೆ ರಫೇಲ್ ಇಕ್ಕಟ್ಟು

ರಫೇಲ್​ ಯುದ್ಧ ವಿಮಾನ ವೆಚ್ಚ, ಕಾರ್ಯತಂತ್ರ ವಿವರ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ರಫೇಲ್​ ಯುದ್ಧ ವಿಮಾನಗಳ ವೆಚ್ಚ ಮತ್ತು ಕಾರ್ಯತಂತ್ರವನ್ನು ಇನ್ನು ಹತ್ತು ದಿನಗಳ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್​ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಯುದ್ಧ ವಿಮಾನದ ಖರೀದಿಯ ವೆಚ್ಚದ…

View More ರಫೇಲ್​ ಯುದ್ಧ ವಿಮಾನ ವೆಚ್ಚ, ಕಾರ್ಯತಂತ್ರ ವಿವರ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ವಿಧಾನಸಭೆ ಚುನಾವಣಾ ವೆಚ್ಚದ ಮಿತಿಮೀರದ ಅಭ್ಯರ್ಥಿಗಳು!

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಆಯೋಗವು ವಿಧಿಸಿದ್ದ ವೆಚ್ಚ ಮಿತಿಯನ್ನು ಯಾವೊಬ್ಬ ಅಭ್ಯರ್ಥಿಯೂ ಮೀರಿಲ್ಲ! ಚುನಾವಣಾ ಆಯೋಗವು ಒಬ್ಬ ಅಭ್ಯರ್ಥಿಗೆ 28 ಲಕ್ಷ ರೂ.ವರೆಗೆ ವೆಚ್ಚದ ಮಿತಿ ಹೇರಿತ್ತು. ಅಚ್ಚರಿ ಎಂದರೆ, ಯಾರೊಬ್ಬರೂ…

View More ವಿಧಾನಸಭೆ ಚುನಾವಣಾ ವೆಚ್ಚದ ಮಿತಿಮೀರದ ಅಭ್ಯರ್ಥಿಗಳು!