ಈ ಅಜ್ಜನಿಗೆ ಪಿ.ವಿ.ಸಿಂಧುರನ್ನು ಮದುವೆಯಾಗುವ ಆಸೆಯಂತೆ; ತಮಾಷೆ ಅಲ್ಲ..! ಕಿಡ್ನ್ಯಾಪ್​ ಮಾಡೋಕೂ ರೆಡಿ ಎಂದಿದ್ದಾರೆ ವೃದ್ಧ

ರಾಮನಾಥಪುರಂ: ಇವರು 70 ವರ್ಷದ ವೃದ್ಧ. ಆದರೆ, ಇವರ ಆಸೆ ಕೇಳಿದರೆ ಕಂಗಾಲಾಗುವ ಪರಿಸ್ಥಿತಿ ನಮ್ಮದು. ತಮಿಳುನಾಡಿನ ರಾಮನಾಥಪುರಂದವರಾದ ಮಲೈಸಾಮಿ ಅವರ ವಿಚಿತ್ರ ಬಯಕೆಯ ಕತೆ ಇದು ಓದಿ… ರಾಮನಾಥಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿವಾರವೂ…

View More ಈ ಅಜ್ಜನಿಗೆ ಪಿ.ವಿ.ಸಿಂಧುರನ್ನು ಮದುವೆಯಾಗುವ ಆಸೆಯಂತೆ; ತಮಾಷೆ ಅಲ್ಲ..! ಕಿಡ್ನ್ಯಾಪ್​ ಮಾಡೋಕೂ ರೆಡಿ ಎಂದಿದ್ದಾರೆ ವೃದ್ಧ

ಮನೆ ಬಿಡದ ಸ್ವಾಭಿಮಾನಿ ಅಜ್ಜ!

ಹಾವೇರಿ: ‘ಯಪ್ಪಾ ಏನಾರಾ ಮಾಡಿ ನನ್ನ ಕುಟುಂಬಕ್ಕೊಂದು ಸೂರು ಕಟ್ಟಿಸಿಕೊಡ್ರಿ. ಜೀವನಕ್ಕಾ ಆಸರೆಯಾಗಿದ್ದ ಮಗಾ ಇಲ್ಲ. ನಾನು ಇವತ್ತ, ನಾಳೆ ಸಾಯುವಂಗ ಆಗೀನಿ. ಹೊಳಿ ಗಂಗವ್ವಾ ಬಂದು ನನ್ನೂ ತೇಲಿಸಿಕೊಂಡು ಹೋಗಿದ್ರಾ ಛಲೋ ಇತ್ತು…

View More ಮನೆ ಬಿಡದ ಸ್ವಾಭಿಮಾನಿ ಅಜ್ಜ!

ವೃದ್ಧರ ಚಿನ್ನ ದೋಚಿ ಕಳ್ಳರು ಪರಾರಿ

ಬಾಗಲಕೋಟೆ: ಪೊಲೀಸರೆಂದು ನಂಬಿಸಿ ಇಬ್ಬರು ವೃದ್ಧರಿಂದ ಚಿನ್ನ ದೋಚಿಕೊಂಡು ವಂಚಕರು ಮಂಗಳವಾರ ಮಧ್ಯಾಹ್ನ ಪರಾರಿಯಾಗಿದ್ದಾರೆ. ವಸಂತ ಕೋನರಡ್ಡಿ, ವಿಠ್ಠಲ ಬೆನಕಟ್ಟಿ ಅವರ ಬಳಿ ಇದ್ದ 45 ಗ್ರಾಂ ಚಿನ್ನವನ್ನು ದುಷ್ಕರ್ಮಿಗಳು ದೋಚಿದ್ದಾರೆ.ವಿದ್ಯಾಗಿರಿ 18ನೇ ಕ್ರಾಸ್‌ನಲ್ಲಿ…

View More ವೃದ್ಧರ ಚಿನ್ನ ದೋಚಿ ಕಳ್ಳರು ಪರಾರಿ

ಹಳಿ ಮಧ್ಯೆ ಮಲಗಿ ಜೀವ ಉಳಿಸಿಕೊಂಡ ವೃದ್ಧ!

ಬಾಗಲಕೋಟೆ: ರೈಲು ಚಲಿಸುವ ವೇಳೆ ವೃದ್ಧನೊಬ್ಬ ಹಳಿ ಮಧ್ಯೆ ಮಲಗಿ ಅದೃಷ್ಟವಶಾತ್ ಜೀವ ಉಳಿಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಬುಧವಾರ ಬೆಳಗ್ಗೆಯಿಂದ ಈ ವಿಡಿಯೋ ಜಿಲ್ಲಾದ್ಯಂತ ಫೇಸ್‌ಬುಕ್, ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ. ಮೂರು ದಿನಗಳ…

View More ಹಳಿ ಮಧ್ಯೆ ಮಲಗಿ ಜೀವ ಉಳಿಸಿಕೊಂಡ ವೃದ್ಧ!

ಪಿಂಚಣಿ ವಿತರಿಸದ ಪೋಸ್ಟ್‌ಮನ್ ವಿರುದ್ಧ ಕ್ರಮಕ್ಕೆ ಸೂಚನೆ

ಮುದ್ದೇಬಿಹಾಳ: ವೃದ್ಧರಿಗೆ ಸರ್ಕಾರದಿಂದ ಕೊಡುವ ಮಾಶಾಸನದ ವಿತರಣೆಯಲ್ಲಿ ಬೇಜವಾಬ್ದಾರಿತನ ತೋರುತ್ತಿರುವ ಹಡಲಗೇರಿ ವ್ಯಾಪ್ತಿಯ ಪೋಸ್ಟ್‌ಮನ್ ವಿರುದ್ಧ ಕ್ರಮ ಕೈಗೊಳ್ಳಲು ಅವರ ಮೇಲಧಿಕಾರಿಗಳಿಗೆ ವರದಿ ಕಳುಹಿಸುವಂತೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸೂಚಿದರು. ತಾಲೂಕಿನ ಹಡಲಗೇರಿ…

View More ಪಿಂಚಣಿ ವಿತರಿಸದ ಪೋಸ್ಟ್‌ಮನ್ ವಿರುದ್ಧ ಕ್ರಮಕ್ಕೆ ಸೂಚನೆ

ಹೂತಿದ್ದ ಶವ ಹೊರತೆಗೆದು ತಲೆ ಕತ್ತರಿಸಿಕೊಂಡು ಹೋದರು!

ಬೆಂಗಳೂರು: ಸ್ಮಶಾನದಲ್ಲಿ ಹೂತಿದ್ದ ಶವವನ್ನು ಹೊರ ತೆಗೆದ ದುಷ್ಕರ್ಮಿಗಳು ತಲೆಯನ್ನು ಕತ್ತರಿಸಿಕೊಂಡು ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೈರನಹಳ್ಳಿಯಲ್ಲಿ ನಡೆದಿದೆ. ಕಳೆದ ಎರಡು ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಅರಸಪ್ಪ(85)…

View More ಹೂತಿದ್ದ ಶವ ಹೊರತೆಗೆದು ತಲೆ ಕತ್ತರಿಸಿಕೊಂಡು ಹೋದರು!

ಸೂರಿಗಾಗಿ ಕೊರಗಿ ಹಾಸಿಗೆ ಹಿಡಿದ ಮಾಲಯ್ಯ

ಮಂಡ್ಯ: ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಅಧಿಕಾರಿಗಳೇ ನಿಂತು ಒಂದೂವರೆ ವರ್ಷದ ಹಿಂದೆ ಮನೆ ಕೆಡವಿ ಹಾಕಿ ತಾಂತ್ರಿಕ ನೆಪ ಹೇಳಿಕೊಂಡು ಇನ್ನೂ ಅನುದಾನ ಬಿಡುಗಡೆ ಆಗದ್ದರಿಂದ ಮನನೊಂದ ವೃದ್ಧ 2 ದಿನಗಳಿಂದ ಅನ್ನನೀರು ಬಿಟ್ಟು…

View More ಸೂರಿಗಾಗಿ ಕೊರಗಿ ಹಾಸಿಗೆ ಹಿಡಿದ ಮಾಲಯ್ಯ

ಗೋ ಕಳ್ಳನೆಂದು ಆರೋಪಿಸಿ ವೃದ್ಧನನ್ನು ಥಳಿಸಿ ಹತ್ಯೆಗೈದ ಗುಂಪು

ಬಿಹಾರ: ಹಸುಗಳನ್ನು ಕಳವು ಮಾಡಿದ್ದಾರೆ ಎಂಬ ಅನುಮಾನದ ಮೇಲೆ 55 ವರ್ಷದ ವೃದ್ಧನನ್ನು 300 ಜನರ ಗುಂಪೊಂದು ಹತ್ಯೆ ಮಾಡಿದ ಘಟನೆ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ. ಕಾಬುಲ್​ ಮಿಯಾನ್​ ಮೃತ ವೃದ್ಧ. ಇವರಿಗೆ ಮುಖದ…

View More ಗೋ ಕಳ್ಳನೆಂದು ಆರೋಪಿಸಿ ವೃದ್ಧನನ್ನು ಥಳಿಸಿ ಹತ್ಯೆಗೈದ ಗುಂಪು

ರಸ್ತೆಬದಿ ಬಿದ್ದಿದ್ದ ವೃದ್ಧನ ಉಪಚರಿಸಿ ಮಾನವೀಯತೆ ಮೆರೆದ ಕಾನ್‌ಸ್ಟೇಬಲ್

ಮಂಗಳೂರು: ಹಸಿವು ಹಾಗೂ ಬಿಸಿಲಿನ ಬೇಗೆಗೆ ಬಸವಳಿದು ರಸ್ತೆಬದಿ ಬಿದ್ದಿದ್ದ ವೃದ್ಧರೊಬ್ಬರಿಗೆ ಗುರುವಾರ ಸಂಚಾರಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಉಪಚರಿಸಿ ನೀರು, ಬ್ರೆಡ್ ನೀಡಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ…

View More ರಸ್ತೆಬದಿ ಬಿದ್ದಿದ್ದ ವೃದ್ಧನ ಉಪಚರಿಸಿ ಮಾನವೀಯತೆ ಮೆರೆದ ಕಾನ್‌ಸ್ಟೇಬಲ್

3 ವರ್ಷದ ಬಾಲಕಿ ಜತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ವೃದ್ಧನಿಗೆ ಹಿಗ್ಗಾಮುಗ್ಗ ಥಳಿತ

ಚಿಕ್ಕಬಳ್ಳಾಪುರ: ಮೂರು ವರ್ಷದ ಬಾಲಕಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ 70 ವರ್ಷದ ವೃದ್ಧನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಗೌರಿಬಿದನೂರಿನ ಆಲಿಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ 70 ವರ್ಷದ ಗಂಗಾಧರಪ್ಪ ಬಾಲಕಿಗೆ ಹಣ ನೀಡುವ ಆಮಿಷ…

View More 3 ವರ್ಷದ ಬಾಲಕಿ ಜತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ವೃದ್ಧನಿಗೆ ಹಿಗ್ಗಾಮುಗ್ಗ ಥಳಿತ