ಶಾಸ್ತ್ರೀಯ ಸಂಗೀತದಿಂದ ಸಂಸ್ಕಾರ ವೃದ್ಧಿ

ಬೆಳಗಾವಿ: ಬೆಳಗಾವಿಗೂ ಹಿಂದುಸ್ತಾನಿ ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ಕುಮಾರ ಗಂಧರ್ವರಿಂದ ಸಂಗೀತ ಕ್ಷೇತ್ರ ಮತ್ತಷ್ಟು ಶ್ರೀಮಂತವಾಗಿದೆ. ಶಾಸ್ತ್ರೀಯ ಸಂಗೀತದಿಂದ ಸಂಸ್ಕಾರ ವೃದ್ಧಿಯಾಗುತ್ತದೆ ಎಂದು ಎಂಎಲ್‌ಸಿ ಮಹಾಂತೇಶ  ಕವಟಗಿಮಠ ಹೇಳಿದ್ದಾರೆ. ನಗರದ ಎಸ್‌ಜಿಬಿಐಟಿಯ ಸಭಾಂಗಣದಲ್ಲಿ ಭಾನುವಾರ…

View More ಶಾಸ್ತ್ರೀಯ ಸಂಗೀತದಿಂದ ಸಂಸ್ಕಾರ ವೃದ್ಧಿ

ಅಥಣಿ: ಬಾಂದಾರ ಭರ್ತಿಯಿಂದ ರೈತ ಹರ್ಷ

ಅಥಣಿ: ಪಟ್ಟಣದ ಹೃದಯಭಾಗದಲ್ಲಿರುವ ಸಿದ್ದೇಶ್ವರ ದೇವಸ್ಥಾನದ ಬಳಿ ಇರುವ ಸೇತುವೆ ಭಾರಿ ಮಳೆಯಿಂದ ತುಂಬಿ ಹರಿಯುತ್ತಿದೆ. ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದ ಕೆರೆ-ಕಟ್ಟೆ ಹಾಗೂ ಹಳ್ಳ-ಕೊಳ್ಳಗಳು ತುಂಬಿವೆ. ಸಿದ್ದೇಶ್ವರ ಢಕ್ಕೆ ಎಂದೇ…

View More ಅಥಣಿ: ಬಾಂದಾರ ಭರ್ತಿಯಿಂದ ರೈತ ಹರ್ಷ

ಅಂಕ ಗಳಿಕೆಗಿಂತ ತತ್ವ ಮುಖ್ಯ

ದಾವಣಗೆರೆ: ವಿದ್ಯಾರ್ಥಿಗಳಿಗೆ ಅಂಕ ಗಳಿಕೆಗಿಂತ ತತ್ವ ಬಹುಮುಖ್ಯವಾದುದು ಎಂದು ಹರಪ್ಪನಹಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಎಂ.ಎಸ್.ದೇವರಾಜ್ ತಿಳಿಸಿದರು. ನಗರದ ಜಿಎಂಐಟಿ ಡಿಪ್ಲೋಮಾ ಪಾಲಿಟೆಕ್ನಿಕ್‌ನ ಮೆಕ್ಯಾನಿಕಲ್ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವೇದಿಕೆಯ…

View More ಅಂಕ ಗಳಿಕೆಗಿಂತ ತತ್ವ ಮುಖ್ಯ

ತಾಯಿ ಹಾಲು ಅಮೃತಕ್ಕೆ ಸಮ

ಹರಿಹರ: ತಾಯಿ ಹಾಲು ಅಮೃತಕ್ಕೆ ಸಮ, ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿಗೆ ಅತ್ಯುತ್ತಮ ಆಹಾರ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಡಿ.ಎಂ.ಚಂದ್ರಮೋಹನ್ ಅಭಿಪ್ರಾಯಪಟ್ಟರು. ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಾಲೂಕಿನ ಗುತ್ತೂರು ಗ್ರಾಮದ…

View More ತಾಯಿ ಹಾಲು ಅಮೃತಕ್ಕೆ ಸಮ

ಜಲ ಸಂರಕ್ಷಣೆ ರಕ್ಷಣೆ ನಮ್ಮ ಹೊಣೆ

ಹೊಳಲ್ಕೆರೆ: ಜಲ ಮೂಲಗಳಾದ ಕೆರೆ, ಬಾವಿ, ನದಿಗಳ ರಕ್ಷಣೆ, ಜಲ ಮರುಪೂರಣ ಸೇರಿ ಸಮಗ್ರ ಜಲ ಸಂರಕ್ಷಣೆ, ಜಲಶಕ್ತಿ ಅಭಿಯಾನದ ಉದ್ದೇಶವಾಗಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟ ಸಿದ್ದವೀರಪ್ಪ ತಿಳಿಸಿದರು.…

View More ಜಲ ಸಂರಕ್ಷಣೆ ರಕ್ಷಣೆ ನಮ್ಮ ಹೊಣೆ

ದೊಡ್ಡೇರಿ ಕನ್ನೇಶ್ವರ ಮಠಕ್ಕೆ ಮಕ್ಕಳ ಭೇಟಿ

ಪರಶುರಾಮಪುರ: ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಧಾರ್ಮಿಕ ಕೇಂದ್ರಗಳನ್ನು ಪರಿಚಯಿಸಿದರೆ ದೇಶದ ಸಂಸ್ಕೃತಿ ಶ್ರೀಮಂತಗೊಳ್ಳಲಿದೆ ಎಂದು ಮುಖ್ಯಶಿಕ್ಷಕಿ ಆರ್.ಮಂಜುಳಾ ತಿಳಿಸಿದರು. ಸಮೀಪದ ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಅಧ್ಯಯನ ಪ್ರವಾಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ದೊಡ್ಡೇರಿಯ…

View More ದೊಡ್ಡೇರಿ ಕನ್ನೇಶ್ವರ ಮಠಕ್ಕೆ ಮಕ್ಕಳ ಭೇಟಿ

ಕೆಂಚಮಲ್ಲಪ್ಪ ಹೊಂಡ ಕ್ಲೀನ್

ಚಿತ್ರದುರ್ಗ: ಜಿಲ್ಲಾಡಳಿತ, ನಗರಸಭೆ ಆಶ್ರಯದಲ್ಲಿ ನಮ್ಮ ಚಿತ್ತ ಸ್ವಚ್ಛತೆಯತ್ತ ಘೋಷಣೆಯಡಿ ನಗರದ ಎಲ್‌ಐಸಿ ಕಚೇರಿ ಬಳಿಯ ಕೆಂಚಮಲ್ಲಪ್ಪನ ಹೊಂಡವನ್ನು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಸ್ವಚ್ಛಗೊಳಿಸಲಾಯಿತು. ಅಲ್ಲಿದ್ದ ಘನತ್ಯಾಜ್ಯ, ಗಿಡಗಳು ಮತ್ತು…

View More ಕೆಂಚಮಲ್ಲಪ್ಪ ಹೊಂಡ ಕ್ಲೀನ್

ನೀರಿನ ಸಂರಕ್ಷಣೆ, ಅಂತರ್ಜಲ ವೃದ್ಧಿ ಅವಶ್ಯಕ

ಬೆಳಗಾವಿ: ದೇಶದಲ್ಲಿ ನೀರಿನ ಕೊರತೆ ಉಂಟಾಗದಂತೆ ಮುಂಜಾಗ್ರತೆಯಾಗಿ ನೀರಿನ ಸಂರಕ್ಷಣೆ, ಅಂತರ್ಜಲ ಮಟ್ಟ ವೃದ್ಧಿಸುವ ಸಲುವಾಗಿ ಕೇಂದ್ರ ಸರ್ಕಾರ ಜುಲೈ 1 ರಿಂದ ದೇಶಾದ್ಯಂತ ಜಲ ಶಕ್ತಿ ಅಭಿಯಾನ ಆರಂಭಿಸಿದೆ ಎಂದು ಕೇಂದ್ರ ಸರ್ಕಾರದ…

View More ನೀರಿನ ಸಂರಕ್ಷಣೆ, ಅಂತರ್ಜಲ ವೃದ್ಧಿ ಅವಶ್ಯಕ

ಒಳ್ಳೆಯತನ ವೃದ್ಧಿಗೆ ಭಗವದ್ಗೀತೆ ಉತ್ತಮ ಕೈಪಿಡಿ

ಚಿತ್ರದುರ್ಗ: ಸ್ವಭಾವದಲ್ಲಿ ಒಳ್ಳೆಯತನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಭಗವದ್ಗೀತೆ ಉತ್ತಮ ಕೈಪಿಡಿಯಾಗಿದೆ ಎಂದು ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ತಾಲೂಕಿನ ಮುತ್ತಯ್ಯನಹಟ್ಟಿಯ ರಾಜರಾಜೇಶ್ವರಿ ದೇಗುಲದಲ್ಲಿ ಭಾನುವಾರ ಭಗವದ್ಗೀತಾ ಅಭಿಯಾನ ಕರ್ನಾಟಕ, ಸೋಂದಾ…

View More ಒಳ್ಳೆಯತನ ವೃದ್ಧಿಗೆ ಭಗವದ್ಗೀತೆ ಉತ್ತಮ ಕೈಪಿಡಿ

ಯೋಗದಿಂದ ಚೈತನ್ಯ ವೃದ್ಧಿಸುತ್ತದೆ

ಯಲಬುರ್ಗಾ: ಯೋಗದಿಂದ ಚೈತನ್ಯ ವೃದ್ಧಿಯಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರ ಸಂಗಣ್ಣ ಟೆಂಗಿನಕಾಯಿ ಹೇಳಿದರು. ಪಟ್ಟಣದ ಬೇವೂರ ರಸ್ತೆಯಲ್ಲಿರುವ ಸಂಗಣ್ಣ ಟೆಂಗಿನಕಾಯಿ ಮಿಲ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪತಂಜಲಿ ಯೋಗಾಸನ…

View More ಯೋಗದಿಂದ ಚೈತನ್ಯ ವೃದ್ಧಿಸುತ್ತದೆ