ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಸುರಿದ ಮಳೆ ಹಾಗೂ ಭಾರಿ ಬಿರುಗಾಳಿಗೆ ವೀಳ್ಯದೆಲೆ ಬಳ್ಳಿ, ಬಾಳೆ, ಮಾವು ನೆಲಕ್ಕುರುಳಿ ಅಪಾರ ಹಾನಿ ಉಂಟಾಗಿದೆ. ಪಟ್ಟಣ ಸೇರಿ ಗೋಗೇರಿ, ಜಿಗೇರಿ, ಮ್ಯಾಕಲಝುರಿ,…

View More ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ಸ್ವಾವಲಂಬಿ ಜೀವನಕ್ಕೆ ವೀಳ್ಯದೆಲೆ ಕೃಷಿ

ಕುದೂರು: ‘‘ತಲೆಮೇಲೆ ಬಂದದ್ದು, ಎಲೆ ಮೇಲೆ ಹೋಗಲಿ’ ಎನ್ನುವ ಗಾದೆ ಮಾತಿನಂತೆ ಪ್ರತಿಯೊಂದು ಶುಭ ಕಾರ್ಯವಾಗಲಿ, ಅಶುಭ ಕಾರ್ಯವಾಗಲಿ ವೀಳ್ಯದೆಲೆ ಇರಲೇಬೆಕು. ಮಾಗಡಿ ತಾಲೂಕು ಕುದೂರು ಹೋಬಳಿಯ ರಂಗಯ್ಯನಪಾಳ್ಯ, ಕಾಗಿಮಡು ಗ್ರಾಮಗಳು ವೀಳ್ಯದೆಲೆ ಕೃಷಿಯಲ್ಲಿ ಹೆಸರುವಾಸಿ.…

View More ಸ್ವಾವಲಂಬಿ ಜೀವನಕ್ಕೆ ವೀಳ್ಯದೆಲೆ ಕೃಷಿ

ವೀಳ್ಯದೆಲೆ ಹರಾಜಿಗೆ ವಿಘ್ನ

ಗಜೇಂದ್ರಗಡ: ಸಮಯಕ್ಕೆ ಸರಿಯಾಗಿ ಹರಾಜು ಮಾಡದೇ ದಳ್ಳಾಳಿಗಳು ಬೇಕಾಬಿಟ್ಟಿ ವೀಳ್ಯದೆಲೆಯನ್ನು ಲೀಲಾವು ಮಾಡುತ್ತಿದ್ದಾರೆ. ಪ್ರಶ್ನಿಸಿದರೆ, ದಬ್ಬಾಳಿಕೆ ನಡೆಸುತ್ತಾರೆ. ಎಪಿಎಂಸಿ ಮಾರುಕಟ್ಟೆಯಲ್ಲಿ ವಿಳ್ಯೆದೆಲೆ ಹರಾಜು ಪ್ರಕ್ರಿಯೆ ನಡೆಯಬೇಕು. ರೈತರನ್ನು ಶೋಷಣೆಯಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ರೈತರು…

View More ವೀಳ್ಯದೆಲೆ ಹರಾಜಿಗೆ ವಿಘ್ನ

ವೀಳ್ಯ ಬಳ್ಳಿಗೂ ತಟ್ಟಿದ ಸೊರಗು ರೋಗ

ಭರತ್‌ರಾಜ್ ಸೊರಕೆ ಮಂಗಳೂರು ಕಾಳುಮೆಣಸಿನ ಬಳ್ಳಿಗೆ ಸೊರಗು ರೋಗ ತಟ್ಟಿ ಕೃಷಿಕರು ನಷ್ಟದ ಆತಂಕದಲ್ಲಿರುವಾಗಲೇ ವೀಳ್ಯದ ಬಳ್ಳಿಗಳೂ ಸಾವನ್ನಪ್ಪುತ್ತಿದ್ದು ವೀಳ್ಯ ಕೃಷಿ ನಂಬಿ ಬದುಕುತ್ತಿರುವ ಬೆಳೆಗಾರರು ಮತ್ತಷ್ಟು ಆತಂಕಕ್ಕೆ ಸಿಲುಕಿದ್ದಾರೆ. ಕಾಳುಮೆಣಸಿನ ಬಳ್ಳಿಯಂತೆ ವೀಳ್ಯದ…

View More ವೀಳ್ಯ ಬಳ್ಳಿಗೂ ತಟ್ಟಿದ ಸೊರಗು ರೋಗ