ಶ್ರೀಶೈಲಂ: ವೀರಶೈವ ಸಾಹಿತ್ಯಕ್ಕೆ ಶ್ರೀಶೈಲವೇ ಮೂಲ ಪ್ರೇರಣೆ

ಶ್ರೀಶೈಲಂ: ತೆಲುಗು ಸಾಹಿತ್ಯಕ್ಕೆ ಮತ್ತು ಕನ್ನಡ ವಚನ ಸಾಹಿತ್ಯಕ್ಕೆ ಶ್ರೀಶೈಲವೇ ಮೂಲ ಪ್ರೇರಣೆ ಆಗಿದೆ ಎಂಬುದು ಎರಡೂ ಸಾಹಿತ್ಯಗಳ ಅಧ್ಯಯನದಿಂದ ತಿಳಿದು ಬರುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.…

View More ಶ್ರೀಶೈಲಂ: ವೀರಶೈವ ಸಾಹಿತ್ಯಕ್ಕೆ ಶ್ರೀಶೈಲವೇ ಮೂಲ ಪ್ರೇರಣೆ

ಮಹಾಸಭಾಕ್ಕೆ ನೇಮಕ

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಜಿ.ಪಂ. ಮಾಜಿ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್ ನೇಮಕಗೊಂಡಿದ್ದಾರೆ. ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಆದೇಶದಂತೆ ಈ ನೇಮಕ…

View More ಮಹಾಸಭಾಕ್ಕೆ ನೇಮಕ

ಒಳಪಂಗಡ ವಿಲೀನ ಅನಿವಾರ್ಯ

ದಾವಣಗೆರೆ: ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ, ಎರಡು ಒಂದೇ. ಇದಕ್ಕೆ ಮನ್ನಣೆ ಸಿಗಬೇಕಾದರೆ ಒಳಪಂಗಡಗಳು ವಿಲೀನವಾಗಬೇಕು ಎಂದು ಹಾಲಕೆರೆಯ ಅನ್ನದಾನ ಮಠದ ಶ್ರೀ ಅಭಿನವ ಅನ್ನದಾನ ಸ್ವಾಮೀಜಿ ತಿಳಿಸಿದರು. ನಗರದ ದೇವರಾಜ ಅರಸು ಬಡಾವಣೆಯ…

View More ಒಳಪಂಗಡ ವಿಲೀನ ಅನಿವಾರ್ಯ

ಪಂಚಮಸಾಲಿ ಜಗದ್ಗುರು ಪೀಠ

ಹರಿಹರ: ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ 73ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಧ್ವಜಾರೋಹಣ ಮಾಡಿದರು. ತಾಲೂಕು ಸಮಾಜದ ಅಧ್ಯಕ್ಷ ಗುಳದಳ್ಳಿ…

View More ಪಂಚಮಸಾಲಿ ಜಗದ್ಗುರು ಪೀಠ

16 ರಂದು ಪ್ರತಿಭಾ ಪುರಸ್ಕಾರ

ದಾವಣಗೆರೆ: ವೀರಶೈವ ಲಿಂಗಾಯತ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪ್ರತಿಭಾನ್ವಿತರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದಿಂದ ಅಭಿನವ ರೇಣುಕ ಮಂದಿರದಲ್ಲಿ ಆ.16 ರಂದು ಬೆಳಗ್ಗೆ 11 ಗಂಟೆಗೆ ಪ್ರತಿಭಾ ಪುರಸ್ಕಾರ…

View More 16 ರಂದು ಪ್ರತಿಭಾ ಪುರಸ್ಕಾರ

ವೀರಶೈವ ಧರ್ಮಕ್ಕೆ ಸೂತಕವಿಲ್ಲ

ರಬಕವಿ/ಬನಹಟ್ಟಿ: ವೀರಶೈವ ಧರ್ಮಾಚರಣೆಗಳಿಗೆ ಯಾವುದೇ ಸೂತಕ ಅಡ್ಡಿಯಾಗದು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. ಶ್ರಾವಣ ಮಾಸದ ನಿಮಿತ್ತ ಶ್ರೀಶೈಲದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ…

View More ವೀರಶೈವ ಧರ್ಮಕ್ಕೆ ಸೂತಕವಿಲ್ಲ

ಶೀಘ್ರ ಉಚಿತ ವಸತಿ ನಿಲಯ

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾದಿಂದ ಶೀಘ್ರದಲ್ಲೇ ಉಚಿತ ವಸತಿ ನಿಲಯವನ್ನು ಪ್ರಾರಂಭಿಸುವ ಮೂಲಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು…

View More ಶೀಘ್ರ ಉಚಿತ ವಸತಿ ನಿಲಯ

ಸಚಿವ ಸ್ಥಾನ ನೀಡಲು ಆಗ್ರಹ

ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ 16 ಶಾಸಕರಲ್ಲಿ 4 ಜನರಿಗೆ ಸಚಿವ ಸ್ಥಾನ ನೀಡುವಂತೆ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಮತ್ತು ಶ್ರೀ ಪೀಠ ಆಗ್ರಹಿಸಿವೆ. ಸಂಘ ಮತ್ತು ಶ್ರೀ ಪೀಠದಿಂದ…

View More ಸಚಿವ ಸ್ಥಾನ ನೀಡಲು ಆಗ್ರಹ

ವೀರಶೈವ-ಲಿಂಗಾಯತರೂ ಹಿಂದುಗಳೇ: ಹೋರಾಟಗಾರರನ್ನು ಸೌಹಾರ್ದಯುತ ಚರ್ಚೆಗೆ ಆಹ್ವಾನಿಸಿದ ಪೇಜಾವರ ಶ್ರೀ

ಉಡುಪಿ: ವೀರಶೈವ-ಲಿಂಗಾಯತರು ಹಿಂದುಗಳು ಎಂದು ಇತ್ತೀಚೆಗೆ ಹರಿಹರದ ಸಭೆಯಲ್ಲಿ ನೀಡಿದ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಬಗ್ಗೆ ಲಿಂಗಾಯತ ಧರ್ಮ ಹೋರಾಟಗಾರರೊಂದಿಗೆ ಸೌಹಾರ್ದಯುತ ಚರ್ಚೆಗೆ ಸಿದ್ಧ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ…

View More ವೀರಶೈವ-ಲಿಂಗಾಯತರೂ ಹಿಂದುಗಳೇ: ಹೋರಾಟಗಾರರನ್ನು ಸೌಹಾರ್ದಯುತ ಚರ್ಚೆಗೆ ಆಹ್ವಾನಿಸಿದ ಪೇಜಾವರ ಶ್ರೀ

ಕೂಡಿ ಬೆಳೆದರೆ ಮಾತ್ರ ಅಭಿವೃದ್ಧಿ ಸಾಧ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ ವೀರಶೈವ ಹಾಗೂ ಲಿಂಗಾಯತರು ಕೂಡಿ ಬೆಳೆದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಆದರೆ, ಕೆಲವರು ಸ್ವ ಹಿತಾಸಕ್ತಿಗಾಗಿ ಸಮಾಜ ಒಡೆಯಲು ಮುಂದಾಗಿ ಕೈ ಸುಟ್ಟುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ…

View More ಕೂಡಿ ಬೆಳೆದರೆ ಮಾತ್ರ ಅಭಿವೃದ್ಧಿ ಸಾಧ್ಯ