ನನ್ನ ಕ್ಷೇತ್ರದಲ್ಲಿ ಜೆಡಿಎಸ್​ ಜತೆಗಿನ ಹೊಂದಾಣಿಕೆ ಸರಿಹೋಗಲಿಲ್ಲ: ವೀರಪ್ಪ ಮೊಯ್ಲಿ ಬೇಸರ

ಬೆಂಗಳೂರು: ಲೋಕಸಭೆ ಫಲಿತಾಂಶ ಕುರಿತು ಪರಾಮರ್ಶೆ ಮಾಡುತ್ತೇವೆ. ಮೈತ್ರಿಯೂ ಸರ್ಕಾರದ ಮಟ್ಟದಲ್ಲಿ ಆಗಿತ್ತು. ಆದರೆ ತಳಮಟ್ಟದಲ್ಲಿ ಹೊಂದಾಣಿಕೆ ಆಗಲಿಲ್ಲ. ನನ್ನ ಕ್ಷೇತ್ರದಲ್ಲಿ ಜೆಡಿಎಸ್​ ಜತೆಗಿನ ಹೊಂದಾಣಿಕೆ ಸರಿಹೋಗಲಿಲ್ಲ ಎಂದು ಮಾಜಿ ಸಂಸದ ವೀರಪ್ಪ ಮೊಯ್ಲಿ…

View More ನನ್ನ ಕ್ಷೇತ್ರದಲ್ಲಿ ಜೆಡಿಎಸ್​ ಜತೆಗಿನ ಹೊಂದಾಣಿಕೆ ಸರಿಹೋಗಲಿಲ್ಲ: ವೀರಪ್ಪ ಮೊಯ್ಲಿ ಬೇಸರ