ಜಿಲ್ಲಾಸ್ಪತ್ರೆಗೆ ಶಾಸಕ ಚರಂತಿಮಠ ದಿಢೀರ್ ಭೇಟಿ

ಬಾಗಲಕೋಟೆ: ನವನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಶಾಸಕ ವೀರಣ್ಣ ಚರಂತಿಮಠ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಔಷಧ ಕೊಠಡಿಗೆ ಭೇಟಿ ನೀಡಿದ ಶಾಸಕರು, ರೋಗಿಗಳಿಗೆ ನೀಡುವ ಔಷಧಗಳ ಅವ, ಸ್ಟಾಕ್ ಕುರಿತು ಪರಿಶೀಲಿಸಿದರು.…

View More ಜಿಲ್ಲಾಸ್ಪತ್ರೆಗೆ ಶಾಸಕ ಚರಂತಿಮಠ ದಿಢೀರ್ ಭೇಟಿ

ಬಸವೇಶ್ವರ ಬ್ಯಾಂಕ್ ಜನರ ಜೀವನಾಡಿ

ಬಾಗಲಕೋಟೆ: ರಾಜ್ಯದ ಶ್ರೇಷ್ಠ ಸಹಕಾರಿ ಬ್ಯಾಂಕ್ ಪ್ರಶಸ್ತಿ ಪುರಸ್ಕೃತ, ನಗರದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಡತ ಬಜಾರ್ ಶಾಖೆ ನವೀಕೃತಗೊಂಡ ಕಟ್ಟಡ ಲೋಕಾರ್ಪಣೆ ಹಾಗೂ ನೂತನ ಎಟಿಎಂ ಸೇವೆ ಚಾಲನೆ ಕಾರ್ಯಕ್ರಮ ಶುಕ್ರವಾರ…

View More ಬಸವೇಶ್ವರ ಬ್ಯಾಂಕ್ ಜನರ ಜೀವನಾಡಿ

18ಕ್ಕೆ ಕೋಟೆನಾಡಿಗೆ ಪ್ರಧಾನಿ ಮೋದಿ

ಬಾಗಲಕೋಟೆ:ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರವಾಗಿ ಮತಯಾಚಿಸಲು ಪ್ರಧಾನಿ ನರೇಂದ್ರ ಮೋದಿ ಏ.18ರಂದು ಕೋಟೆನಾಡಿಗೆ ಆಗಮಿಸುವ ಹಿನ್ನೆಲೆ ಬಹಿರಂಗ ಸಭೆ ಆಯೋಜನೆಗೆ ಭರದ ಸಿದ್ಧತೆ ನಡೆದಿದೆ. ನಗರದ ಹೊರವಲಯದ ದಡ್ಡೇನವರ ಕ್ರಾಸ್ ಬಳಿ ನರೇಂದ್ರ ಮೋದಿ…

View More 18ಕ್ಕೆ ಕೋಟೆನಾಡಿಗೆ ಪ್ರಧಾನಿ ಮೋದಿ

ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ನಾಮಪತ್ರ ಸಲ್ಲಿಕೆ

ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಸೋಮವಾರ ನಾಮಪತ್ರ ಸಲ್ಲಿಸಿದರು. ಬಾದಾಮಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಾದಾಮಿ ಬನಶಂಕರಿ…

View More ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ನಾಮಪತ್ರ ಸಲ್ಲಿಕೆ

ಜಿಪಂ ಅಧ್ಯಕ್ಷರಾಗಿ ವೀಣಾ ಕೊಡುಗೆ ಏನು ?

ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಜಿಪಂ ಸಭೆ ನಡೆಸಲು ಆಗದ ಅವರಿಂದ ಅಭಿವೃದ್ಧಿ ಮಾತುಗಳಿಗೆ ಅರ್ಥವಿಲ್ಲ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.…

View More ಜಿಪಂ ಅಧ್ಯಕ್ಷರಾಗಿ ವೀಣಾ ಕೊಡುಗೆ ಏನು ?

ಬಾಗಲಕೋಟೆ ನಗರದಲ್ಲಿ ಪ್ರಚಾರಕ್ಕೆ ಚಾಲನೆ

ಬಾಗಲಕೋಟೆ: ಲೋಕಸಭೆ ಚುನಾವಣೆ ಕಾವು ಕ್ಷೇತ್ರದಲ್ಲಿ ದಿನೇ ದಿನೆ ಹೆಚ್ಚಾಗುತ್ತಿದ್ದು, ಬಾಗಲಕೋಟೆ ನಗರದಲ್ಲಿ ಸೋಮವಾರದಿಂದ ಬಿಜೆಪಿ ಅಧಿಕೃತವಾಗಿ ಮತಬೇಟೆ ಆರಂಭಿಸಿತು. ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಮಾಜಿ…

View More ಬಾಗಲಕೋಟೆ ನಗರದಲ್ಲಿ ಪ್ರಚಾರಕ್ಕೆ ಚಾಲನೆ

ಮಾದರಿ ರೈಲ್ವೆ ನಿಲ್ದಾಣ ನಿರ್ಮಾಣ

ಬಾಗಲಕೋಟೆ: ಬಾಗಲಕೋಟೆ ರೈಲು ನಿಲ್ದಾಣ ಮಾದರಿಯಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ನೈರುತ್ಯ ರೈಲ್ವೆ ಇಲಾಖೆ 9 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ. 4.50 ಕೋಟಿ ವೆಚ್ಚದಲ್ಲಿ ನಿಲ್ದಾಣ, 5 ಕೋಟಿ ರೂ. ವೆಚ್ಚದಲ್ಲಿ…

View More ಮಾದರಿ ರೈಲ್ವೆ ನಿಲ್ದಾಣ ನಿರ್ಮಾಣ

ಐಹೊಳೆಗೆ ಶಾಸಕ ಚರಂತಿಮಠ, ಎಸ್​ಪಿ ಭೇಟಿ

ಅಮೀನಗಡ: ಐಹೊಳೆ ಮ್ಯಾಗೋಟಿ ಓಣಿ ಜನತೆ ಮನವಿಗೆ ಸ್ಪಂದಿಸಿದ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಶಾಸಕರು ಸ್ಥಳಕ್ಕೆ ಜಿಲ್ಲಾಧಿಕಾರಿಗಳನ್ನು ಕರೆತಂದು ಲೋಟಸ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಲೋಟಸ್ ಕಂಪನಿ ಸಿಬ್ಬಂದಿ ರಸ್ತೆಗೆ ಅಡ್ಡಲಾಗಿ…

View More ಐಹೊಳೆಗೆ ಶಾಸಕ ಚರಂತಿಮಠ, ಎಸ್​ಪಿ ಭೇಟಿ

ಮಹಾತ್ಮರ ಸಂದೇಶಗಳು ದಾರಿದೀಪ

ಬಾಗಲಕೋಟೆ:ಭರತ ಭೂಮಿಯಲ್ಲಿ ಸಾಧು ಸಂತರು, ಸತ್ಪುರು ಷರು, ಯೋಗಿಗಳು ಅವತರಿಸಿ ಈ ನೆಲವನ್ನು ಪಾವನ ಕ್ಷೇತ್ರವನ್ನಾಗಿ ಮಾಡಿದ್ದು, ಅಂತಹ ಮಹಾತ್ಮರ ಸಂದೇಶಗಳು ಮನುಕುಲಕ್ಕೆ ದಾರಿದೀಪವಾಗಿವೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು. ನವನಗರದ ಡಾ.ಬಿ.ಆರ್.ಅಂಬೇಡ್ಕರ್…

View More ಮಹಾತ್ಮರ ಸಂದೇಶಗಳು ದಾರಿದೀಪ

ನಿರುದ್ಯೋಗ ನಿಮೂಲನೆ ಬಿವಿವಿ ಸಂಘದ ಗುರಿ

ಬಾಗಲಕೋಟೆ: ನಿರುದ್ಯೋಗ ನಿಮೂಲನೆ ಗುರಿ ಇಟ್ಟುಕೊಂಡು ಕಳೆದ 20 ವರ್ಷಗಳಿಂದ ಬಿವಿವಿ ಸಂಘ ನಿರಂತರ ಪ್ರಯತ್ನ ಮಾಡುತ್ತಿದೆ. ನಮ್ಮ ರುಡ್​ಸೆಟ್ ಸಂಸ್ಥೆ ಮುಖಾಂತರ ಈವರೆಗೆ 35 ಸಾವಿರ ಯುವಕ ಯುವತಿಯರಿಗೆ ತರಬೇತಿ ನೀಡಲಾಗಿದೆ. ಇದರಲ್ಲಿ ಶೇ.74…

View More ನಿರುದ್ಯೋಗ ನಿಮೂಲನೆ ಬಿವಿವಿ ಸಂಘದ ಗುರಿ