ವಿಷಯ, ಕ್ಷೇತ್ರಾಧಾರಿತ ಅಭಿವೃದ್ಧಿಗೆ ಒತ್ತು

ಹಾನಗಲ್ಲ: ಗದಗ-ಹಾವೇರಿ ಕ್ಷೇತ್ರದಲ್ಲಿ ವಿಷಯ ಹಾಗೂ ಕ್ಷೇತ್ರ ಆಧಾರಿತ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ಪಟ್ಟಣದ ವಕೀಲರ ಸಂಘದಲ್ಲಿ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇಂದ್ರದಲ್ಲಿ…

View More ವಿಷಯ, ಕ್ಷೇತ್ರಾಧಾರಿತ ಅಭಿವೃದ್ಧಿಗೆ ಒತ್ತು

ಕೊಳವೆಬಾವಿಗೆ ಬಿದ್ದ ಜಿಪಂ ಸಾಮಾನ್ಯ ಸಭೆ!

ಚಿತ್ರದುರ್ಗ: ಸತತ 8 ತಿಂಗಳ ಬಳಿಕ ಗುರುವಾರ ನಡೆದ 6ನೇ ಹಾಗೂ ಜಿಪಂ ಹೊಸ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಅಧ್ಯಕ್ಷತೆಯ ಮೊದಲ ಸಭೆ ಬಹುತೇಕ ಸಮಯವನ್ನು ಕೊಳವೆ ಬಾವಿಗಳ ಬಿಲ್ ಪಾವತಿ ವಿಷಯ ನುಂಗಿ…

View More ಕೊಳವೆಬಾವಿಗೆ ಬಿದ್ದ ಜಿಪಂ ಸಾಮಾನ್ಯ ಸಭೆ!

ಚಾಲಕ, ಮಾಲೀಕರಲ್ಲಿ ಇರಲಿ ಸಾಮರಸ್ಯ

ಚಿತ್ರದುರ್ಗ: ಭಿನ್ನಾಭಿಪ್ರಾಯ ಬಿಟ್ಟು ರಾಜ್ಯಾದ್ಯಂತ ಟ್ಯಾಕ್ಸಿ ಚಾಲಕರು, ಮಾಲೀಕರು ಒಂದಾಗಬೇಕು ಎಂದು ಖಾಸಗಿ ಟ್ಯಾಕ್ಸಿ ವಾಹನ ಚಾಲಕರ ಸಂಘದ ರಾಜ್ಯಾಧ್ಯಕ್ಷ ಎನ್.ವೈ.ನಿಂಗರಾಜ್ ಗಾಜಿ ಹೇಳಿದರು. ತರಾಸು ರಂಗಮಂದಿರದಲ್ಲಿ ರಾಜ್ಯ ಖಾಸಗಿ ಟ್ಯಾಕ್ಸಿ ವಾಹನ ಚಾಲಕರ…

View More ಚಾಲಕ, ಮಾಲೀಕರಲ್ಲಿ ಇರಲಿ ಸಾಮರಸ್ಯ

ನೆಮ್ಮದಿಗೆ ಬೇಕು ಋಣಾತ್ಮಕ ಚಿಂತನೆ

ಹೊಳಲ್ಕೆರೆ: ಒಳ್ಳೆಯ ಚಿಂತನೆಯೊಂದಿಗೆ ಬದುಕು ಸಾಗಿಸಿದರೆ ನೆಮ್ಮದಿ ಸಿಗುತ್ತದೆ ಎಂದು ತಾಪಂ ಇಒ ಮಹಾಂತೇಶ್ ಹೇಳಿದರು. ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ…

View More ನೆಮ್ಮದಿಗೆ ಬೇಕು ಋಣಾತ್ಮಕ ಚಿಂತನೆ

ಅಭಿವೃದ್ಧಿ ವಿಷಯದಲ್ಲಿ ವಿ.ಎಸ್. ಉಗ್ರಪ್ಪ ವಿಫಲ -ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ

ಹೂವಿನಹಡಗಲಿ: ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ನ ಸಂಸದ ಹೆಸರಿಗೆ ಮಾತ್ರ ಉಗ್ರಪ್ಪ, ಅಭಿವೃದ್ಧಿ ವಿಷಯದಲ್ಲಿ ಕಳೆದ ಎಂಟು ತಿಂಗಳಿನಿಂದ ಅನುದಾನ ತಂದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದರು. ಪಟ್ಟಣದ ದ್ರಾಕ್ಷಾಯಣಿ ಕಲ್ಯಾಣ…

View More ಅಭಿವೃದ್ಧಿ ವಿಷಯದಲ್ಲಿ ವಿ.ಎಸ್. ಉಗ್ರಪ್ಪ ವಿಫಲ -ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ

ಸುಗಮವಾಗಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆ

ಹುಬ್ಬಳ್ಳಿ: ನಗರದಲ್ಲಿ ಗುರುವಾರ ಎಸ್​ಎಸ್​ಎಲ್​ಸಿ ಭಾಷಾ ವಿಷಯಗಳ ಪರೀಕ್ಷೆ ಸುಗಮವಾಗಿ ನಡೆದವು. ಎಲ್ಲಿಯೂ ಅಹಿತಕರ ಘಟನೆ ಹಾಗೂ ಡಿಬಾರ್ ಆದ ಪ್ರಕರಣಗಳು ನಡೆದಿಲ್ಲ. ಮುಂಜಾಗೃತ ಕ್ರಮವಾಗಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ…

View More ಸುಗಮವಾಗಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆ

ನಿದ್ದೆಯಲ್ಲಿ ಕಳೆದುಹೋದ ಇತಿಹಾಸ!

ಧಾರವಾಡ: ಬಹುತೇಕ ವಿದ್ಯಾರ್ಥಿಗಳಿಗೆ ಇತಿಹಾಸ ನೀರಸ (ಬೋರಿಂಗ್) ವಿಷಯ. ಹೀಗಾಗಿಯೇ ಶಿಕ್ಷಕರು ಎಷ್ಟೇ ಚೆನ್ನಾಗಿ ಪಾಠ ಮಾಡಿದರೂ ತರಗತಿ ನಡೆಯುವಾಗ ವಿದ್ಯಾರ್ಥಿಗಳು ತೂಕಡಿಸುವುದು ಸಾಮಾನ್ಯ. ಇದೇ ಅನುಭವ ಕರ್ನಾಟಕದ ಇತಿಹಾಸ ವಿಷಯದ ಮೇಲೆ ನಡೆದ…

View More ನಿದ್ದೆಯಲ್ಲಿ ಕಳೆದುಹೋದ ಇತಿಹಾಸ!

ಶಿಕ್ಷಕರು ಬೋಧಿಸುವ ವಿಷಯ ಪ್ರೀತಿಸಬೇಕು

ಹುಬ್ಬಳ್ಳಿ: ಶಿಕ್ಷಕರು ಜ್ಞಾನ ಹಾಗೂ ಬೋಧಿಸುವ ವಿಷಯವನ್ನು ಹೆಚ್ಚು ಪ್ರೀತಿಸಬೇಕು ಎಂದು ಚಿಕ್ಕೋಡಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಜಿ. ದಾಸರ ಹೇಳಿದರು. ಗೋಕುಲ ರಸ್ತೆ ಬಸವೇಶ್ವರ ನಗರ ಬಳಿಯ ಡಾ. ಕೆ.ಎಸ್. ಶರ್ಮಾ…

View More ಶಿಕ್ಷಕರು ಬೋಧಿಸುವ ವಿಷಯ ಪ್ರೀತಿಸಬೇಕು

ಮಠದ ವಿಷಯದಲ್ಲಿ ರಾಜಕೀಯ ಸಲ್ಲದು

ಧಾರವಾಡ: ಶ್ರೀ ಮುರುಘಾಮಠದ ವಿಷಯದಲ್ಲಿ ರಾಜಕಾರಣ ಸಲ್ಲದು. ಅದು ಮಠದ ಆವರಣದ ಹೊರಗಿರಬೇಕು. ಮಠದ ವಿಷಯವಾಗಿ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಅಥವಾ ಯಾರೂ ರಾಜಕಾರಣ ಮಾಡಬಾರದು ಎಂದು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ…

View More ಮಠದ ವಿಷಯದಲ್ಲಿ ರಾಜಕೀಯ ಸಲ್ಲದು

ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರ ಆತ್ಮಹತ್ಯೆ

ಹಿರೇಬಾಗೇವಾಡಿ: ಗ್ರಾಮದ ಕುಂಬಾರ ಓಣಿಯಲ್ಲಿ ಶುಕ್ರವಾರ ಮಧ್ಯಾಹ್ನ ಯುವ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈರಣ್ಣ ಗೋಪಾಲ ಸಾಲಿಮನಿ (24), ಶ್ವೇತಾ ಶಂಕರ ಕುಂಬಾರ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಮಧ್ಯಾಹ್ನ ಯಾರೂ ಇಲ್ಲದ ವೇಳೆ…

View More ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರ ಆತ್ಮಹತ್ಯೆ