ಗಾಂಜಾ ಬಲೆಗೆ ಪ್ರೌಢ ಮಕ್ಕಳು!

ಹುಬ್ಬಳ್ಳಿ:ಒಂದು ಕಾಲದಲ್ಲಿ ದೊಡ್ಡವರೇ ಕದ್ದು ಮುಚ್ಚಿ ಸಿಗರೇಟ್ ಸೇದಲು ಹೆದರುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. 15 ವರ್ಷದ ಕೆಲ ಹೈಸ್ಕೂಲ್ ಹುಡುಗರು ಸಿಗರೇಟ್ ಬಾಯಿಗಿಟ್ಟು ಲೈಟರ್ ಹೊತ್ತಿಸುತ್ತಿದ್ದಾರೆ. ಆ ಮೂಲಕ ಆರಂಭವಾಗಿ ಬಳಿಕ…

View More ಗಾಂಜಾ ಬಲೆಗೆ ಪ್ರೌಢ ಮಕ್ಕಳು!

ಆರೊಗ್ಯವಂತ ವಿಶ್ವಕ್ಕೆ ಯೋಗವೇ ಶಕ್ತಿ

ಹಿರಿಯೂರು: ಆರೋಗ್ಯವಂತ ವಿಶ್ವಕ್ಕೆ ಯೋಗವೇ ಪ್ರೇರಕ ಶಕ್ತಿ ಎಂದು ಪತಂಜಲಿ ಯೋಗಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರಪ್ಪ ತಿಳಿಸಿದರು. ವಿಜಯವಾಣಿ, ದಿಗ್ವಿಜಯ ನ್ಯೂಸ್, ಪತಂಜಲಿ ಯೋಗಶಿಕ್ಷಣ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ…

View More ಆರೊಗ್ಯವಂತ ವಿಶ್ವಕ್ಕೆ ಯೋಗವೇ ಶಕ್ತಿ

ಮಕ್ಕಳನ್ನು ಕೆಲಸಕ್ಕೆ ತೊಡಗಿಸಿದರೆ ಶಿಕ್ಷೆ

ಶಿರಹಟ್ಟಿ:14 ವಯಸ್ಸಿನ ಒಳಗಿನ ಮಕ್ಕಳನ್ನು ಯಾವುದೇ ಶ್ರಮಿಕ ಕೆಲಸದಲ್ಲಿ ತೊಡಗಿಸಿದರೆ ಘೊರ ಅಪರಾಧವೆಸಗಿದಂತೆ. ಇದಕ್ಕೆ ಕಾರಣರಾದವರು ಶಿಕ್ಷೆ ಮತ್ತು ದಂಡಕ್ಕೆ ಗುರಿಯಾಗುತ್ತಾರೆ ಎಂದು ಪಟ್ಟಣದ ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಆರ್. ಒಡೆಯರ್ ಹೇಳಿದರು. ಕಾನೂನು…

View More ಮಕ್ಕಳನ್ನು ಕೆಲಸಕ್ಕೆ ತೊಡಗಿಸಿದರೆ ಶಿಕ್ಷೆ

ಗಿಡಗಳನ್ನು ಜೋಪಾನ ಮಾಡುವ ಕೆಲಸವಾಗಲಿ

ಲಕ್ಷ್ಮೇಶ್ವರ:ಪರಿಸರ ದಿನದಂದು ಕೇವಲ ಗಿಡಗಳನ್ನು ನೆಟ್ಟರಷ್ಟೇ ಸಾಲದು. ನೆಟ್ಟ ಗಿಡಗಳನ್ನು ಜೋಪಾನ ಮಾಡಬೇಕು. ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸಿ ಸಂರಕ್ಷಿಸುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಹೇಳಿದರು.…

View More ಗಿಡಗಳನ್ನು ಜೋಪಾನ ಮಾಡುವ ಕೆಲಸವಾಗಲಿ

ಪರಿಸರ ಬಗ್ಗೆ ಕಾಳಜಿ ವಹಿಸಿ

ಸುರಪುರ: ಪರಿಸರ ಬಗ್ಗೆ ಕಾಳಜಿ ವಹಿಸಿ, ಜಾಗೃತಿ ಮೂಡಿಸುವುದರ ಜತೆಗೆ ಸಸಿಗಳನ್ನು ನೆಡುವುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಹಸೀಲ್ದಾರ್ ಸುರೇಶ ಅಂಕಲಗಿ ಹೇಳಿದರು. ಸುರಪುರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸೇನೆಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ…

View More ಪರಿಸರ ಬಗ್ಗೆ ಕಾಳಜಿ ವಹಿಸಿ

ಉತ್ತಮ ಭವಿಷ್ಯಕ್ಕಾಗಿ ಜೇನು ಉಳಿಸಿ

ಬಾಗಲಕೋಟೆ : ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವಿಶ್ವ ಜೇನು ದಿನಾಚರಣೆ ಪ್ರಯುಕ್ತ ಜೇನು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಕಾರ್ಯಕ್ರಮದಲ್ಲಿ ಡಾ.ಜೆ. ಬಿ.ಗೋಪಾಲಿ ಮಾತನಾಡಿ, ನಮ್ಮ ದೇಶದಲ್ಲಿ ಜೇನುಕೃಷಿಯ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ…

View More ಉತ್ತಮ ಭವಿಷ್ಯಕ್ಕಾಗಿ ಜೇನು ಉಳಿಸಿ

ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಲು ಸಲಹೆ

ಯಾದಗಿರಿ: ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಡೆಂಘಿ ಚಿಕೂನ್ಗುನ್ಯಾ ರೋಗಗಳು ಬರದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಹಬೀಬ್ ಉಸ್ಮಾನ್ ಪಟೇಲ್ ಸಲಹೆ ನೀಡಿದರು. ನಗರದ ಕೇಂದ್ರ…

View More ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಲು ಸಲಹೆ

ಕಲಾವಿದರಿಗೆ ಸಾಹಿತ್ಯದ ಅಧ್ಯಯನ ಅಗತ್ಯ

ರಾಣೆಬೆನ್ನೂರ: ವ್ಯಂಗ್ಯಚಿತ್ರ ಕೆಲವರಿಗೆ ನಗು ತಂದರೆ ಹಲವರನ್ನು ಚಿಂತನೆಗೆ ಗುರಿ ಮಾಡುತ್ತದೆ ಎಂದು ತರಳಬಾಳು ಇಂಜಿನಿಯರಿಂಗ್ ಕಾಲೇಜ್​ನ ಉಪನ್ಯಾಸಕ ಡಾ. ಎಂ.ಈ. ಶಿವಕುಮಾರ ಹೊನ್ನಾಳಿ ಹೇಳಿದರು. ಇಲ್ಲಿಯ ಬೀರೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ…

View More ಕಲಾವಿದರಿಗೆ ಸಾಹಿತ್ಯದ ಅಧ್ಯಯನ ಅಗತ್ಯ

ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದುಕೊಳ್ಳಿ

ವಿಜಯವಾಣಿ ಸುದ್ದಿಜಾಲ ಯಾದಗಿರಿಕಟ್ಟಡ ಮತ್ತು ಇತರೆ ಕಾರ್ಮಿಕರು ತಮ್ಮ ಮಕ್ಕಳನ್ನು ದುಡಿಮೆಗೆ ಹಚ್ಚಿ ಕಾರ್ಮಿಕರನ್ನಾಗಿಸದೇ ಶಿಕ್ಷಣ ಕೊಡಿಸಬೇಕು ಎಂದು ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಮದೇವ ಕೆ. ಸಾಲಮಂಟಪಿ ಸಲಹೆ ನೀಡಿದರು. ಬುಧುವಾರ ನಗರದ ಸರ್…

View More ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದುಕೊಳ್ಳಿ

ಬೆಣ್ಣೆನಗರೀಲಿ ಗೆಜ್ಜೆ ನಾದದ ಹೆಜ್ಜೆ ಗುರುತು

ದಾವಣಗೆರೆ: ಮಧ್ಯ ಕರ್ನಾಟಕ ಬರಿ ಬೆಣ್ಣೆದೋಸೆಗಷ್ಟೆ ಫೇಮಸ್ಸಾಗಿ ಉಳಿದಿಲ್ಲ. ಜನರ ಅಭಿರುಚಿಯಾನುಸಾರ ಸಂಗೀತ, ನೃತ್ಯಕಲೆ ವಿಭಾಗದಲ್ಲೂ ಛಾಪು ಉಳಿಸಿಕೊಂಡ ಹೆಗ್ಗಳಿಕೆಯ ಊರು ದಾವಣಗೆರೆ. ರಿಯಾಲಿಟಿ ಷೋಗಳ ಹಪಾಹಪಿತನ ಇಲ್ಲದ ಕಾಲದಲ್ಲೇ ಶಾಸ್ತ್ರೀಯ ನೃತ್ಯಕಲೆಗಳನ್ನು ಶಿಸ್ತುಬದ್ಧವಾಗಿ…

View More ಬೆಣ್ಣೆನಗರೀಲಿ ಗೆಜ್ಜೆ ನಾದದ ಹೆಜ್ಜೆ ಗುರುತು