ಹುಣಸುವಳ್ಳಿಯಲ್ಲಿ ವಿಶ್ವ ಜಲ ದಿನಾಚರಣೆ

ವಿಜಯವಾಣಿ ಸುದ್ದಿಜಾಲ ಆಲೂರು ಜೀವಸಂಕುಲದ ಉಳಿವಿಗೆ ನೀರು ಅವಶ್ಯಕವಾಗಿದ್ದು, ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೂ ಸಿಗುವಂತೆ ಮಾಡಬೇಕು ಎಂದು ಹುಣಸುವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಹನಾ ತಿಳಿಸಿದರು. ತಾಲೂಕಿನ ಹುಣಸುವಳ್ಳಿ…

View More ಹುಣಸುವಳ್ಳಿಯಲ್ಲಿ ವಿಶ್ವ ಜಲ ದಿನಾಚರಣೆ