ವ್ಯಾಸರಾಜರ ವೃಂದಾವನ ಧ್ವಂಸ: ಪೇಜಾವರ ಶ್ರೀ, ಪುತ್ತಿಗೆ ಶ್ರೀ ಖಂಡನೆ

ಉಡುಪಿ: ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ ವ್ಯಾಸರಾಜರ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಘಟನೆಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ‌.…

View More ವ್ಯಾಸರಾಜರ ವೃಂದಾವನ ಧ್ವಂಸ: ಪೇಜಾವರ ಶ್ರೀ, ಪುತ್ತಿಗೆ ಶ್ರೀ ಖಂಡನೆ

ಸುಬ್ರಹ್ಮಣ್ಯ ಮಠ- ದೇವಸ್ಥಾನ ಸಮಸ್ಯೆಗೆ ಪರಿಹಾರ, ಪೇಜಾವರ ಶ್ರೀ ಭರವಸೆ

ಉಡುಪಿ: ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ನಡುವಿನ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಸಂಧಾನ ನಡೆಸಲು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಶುಕ್ರವಾರ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿದ್ದಾರೆ. ಉಡುಪಿಯಲ್ಲಿ…

View More ಸುಬ್ರಹ್ಮಣ್ಯ ಮಠ- ದೇವಸ್ಥಾನ ಸಮಸ್ಯೆಗೆ ಪರಿಹಾರ, ಪೇಜಾವರ ಶ್ರೀ ಭರವಸೆ

ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿ: ಪೇಜಾವರ ಶ್ರೀ

ಉಡುಪಿ: ಪುಲ್ವಾಮದಲ್ಲಿ 40ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿರುವುದು ದುಃಖಕರ ಸಂಗತಿ. ಸರ್ಕಾರ ಈ ಬಗ್ಗೆ ಸ್ಪಂದಿಸಿ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು. ಆದರೆ ಅದು ಯುದ್ಧಕ್ಕೆ ಕಾರಣವಾಗಬಾರದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ…

View More ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿ: ಪೇಜಾವರ ಶ್ರೀ
Vishwesha Theertha Swamiji Chitradurga

ರಾಮಮಂದಿರ ನಿರ್ಮಾಣ ವಿಳಂಬ ಒಪ್ಪುವುದಿಲ್ಲ: ವಿಶ್ವೇಶತೀರ್ಥ ಸ್ವಾಮೀಜಿ

ಚಿತ್ರದುರ್ಗ: ರಾಮ ಮಂದಿರ ನಿರ್ಮಾಣ ವಿಳಂಬವಾಗುವುದನ್ನು ಒಪ್ಪುವುದಿಲ್ಲ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಹರಿದಾಸ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು. 2025 ರೊಳಗೆ ರಾಮ ಮಂದಿರ ನಿರ್ಮಾಣ…

View More ರಾಮಮಂದಿರ ನಿರ್ಮಾಣ ವಿಳಂಬ ಒಪ್ಪುವುದಿಲ್ಲ: ವಿಶ್ವೇಶತೀರ್ಥ ಸ್ವಾಮೀಜಿ

ರಾಮಮಂದಿರ ನಿರ್ಮಾಣಕ್ಕೆ ಎಂತಹ ತ್ಯಾಗಕ್ಕಾದರೂ ಸಿದ್ಧ: ಪೇಜಾವರ ಶ್ರೀ

ಬೆಂಗಳೂರು: ಜನಾಗ್ರಹ ಸಭೆಯನ್ನು ರಾಮಮಂದಿರ ನಿರ್ಮಾಣಕ್ಕೆ ಸುಗ್ರಿವಾಜ್ಞೆ ತರಲು ಆಯೋಜನೆ ಮಾಡಲಾಗಿದೆ. ಸಂಘಪರಿವಾರದವರು ರಾಮಮಂದಿರ ಕಟ್ಟಲು ಸಿದ್ಧರಿದ್ದಾರೆ‌. ಸುಗ್ರೀವಾಜ್ಞೆ ತರಲು ಕೇಂದ್ರ ಸರ್ಕಾರ ಸಿದ್ಧವಾಗಬೇಕು ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು. ನ್ಯಾಷನಲ್ ಮೈದಾನದಲ್ಲಿ…

View More ರಾಮಮಂದಿರ ನಿರ್ಮಾಣಕ್ಕೆ ಎಂತಹ ತ್ಯಾಗಕ್ಕಾದರೂ ಸಿದ್ಧ: ಪೇಜಾವರ ಶ್ರೀ

ಸಂಸ್ಕೃತ ಕೊಡುಗೆ ವಿಸ್ತಾರ

ನವದೆಹಲಿಯಲ್ಲಿ ಪೇಜಾವರ ಮಠದ ವೇದ ವೇದಾಂತ ಅಧ್ಯಯನ ಕೇಂದ್ರ ಉದ್ಘಾಟನೆ ವಿಜಯವಾಣಿ ಸುದ್ದಿಜಾಲ ಉಡುಪಿ ನವದೆಹಲಿಯ ವಸಂತಕುಂಜ ಪ್ರದೇಶದ ಕೃಷ್ಣಧಾಮದ ಆಶ್ರಯದಲ್ಲಿ ರಾಮವಿಠ್ಠಲ ಶಿಕ್ಷಣ ಸಮಿತಿ ವತಿಯಿಂದ ನಿರ್ಮಿಸಿದ ವೇದ- ವೇದಾಂತ ಅಧ್ಯಯನ ಮತ್ತು…

View More ಸಂಸ್ಕೃತ ಕೊಡುಗೆ ವಿಸ್ತಾರ

ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಪೇಜಾವರ ಶ್ರೀ ಹೇಳಿದ್ದು ಹೀಗೆ…

ಉಡುಪಿ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ನನ್ನ ಆಕ್ಷೇಪವೇನು ಇಲ್ಲ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮಲ್ಲಿ ಮಹಿಳೆಯರು ಶ್ರೀಕೃಷ್ಣನ ದರ್ಶನಕ್ಕೆ ಬರುತ್ತಾರೆ. ಶಿವ, ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಪ್ರವೇಶ ಇದೆ.…

View More ಶಬರಿಮಲೆಗೆ ಮಹಿಳೆಯರ ಪ್ರವೇಶದ ಬಗ್ಗೆ ಪೇಜಾವರ ಶ್ರೀ ಹೇಳಿದ್ದು ಹೀಗೆ…