ಸಮಾಜದ ಜ್ಞಾನ ಪುಸ್ತಕಗಳಲ್ಲಿದೆ

ವಿಜಯಪುರ: ದೈಹಿಕ ಶಿಕ್ಷಣ ಕ್ಷೇತ್ರದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜ್ಞಾನವನ್ನು ಮಕ್ಕಳಿಗೆ ನೀಡಲು ಹೆಚ್ಚು ಹೆಚ್ಚು ಕೃತಿಗಳ ಅಗತ್ಯವಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಂ.ಎಸ್. ಪಾಸೋಡಿ ಹೇಳಿದರು.…

View More ಸಮಾಜದ ಜ್ಞಾನ ಪುಸ್ತಕಗಳಲ್ಲಿದೆ

ಮುಂಬೈ ಮಹಾನಗರದಲ್ಲಿ ಕನ್ನಡ ಬಲವರ್ಧನೆಗೆ ಶ್ರಮಿಸುತ್ತಿದೆ ವಿಶ್ವವಿದ್ಯಾಲಯದ ಕನ್ನಡ ವಿಭಾಗ: ಪ್ರೊ.ವಿವೇಕ್​ ರೈ

ಮುಂಬೈ: ಸಂಶೋಧನೆ ಎನ್ನುವುದು ಹೊಸದಾಗಿ ಯೋಚಿಸುವ, ಚಿಂತಿಸುವ ಒಂದು ಶಿಸ್ತುಬದ್ಧ ಅಧ್ಯಯನ ವಿಧಾನ. ಇದಕ್ಕೆ ಯಾವುದೇ ನಿರ್ದಿಷ್ಟ ವಿಧಿ ವಿಧಾನಗಳಿಲ್ಲ. ಕಾಲಕ್ರಮದಲ್ಲಿ ಇದು ಬದಲಾಗುತ್ತ ಬಂದಿದೆ ಎಂದು ಸಂಶೋಧಕ, ವಿಧ್ವಾಂಸ, ಕನ್ನಡ ವಿಶ್ವವಿದ್ಯಾನಿಲಯದ ಮಾಜಿ…

View More ಮುಂಬೈ ಮಹಾನಗರದಲ್ಲಿ ಕನ್ನಡ ಬಲವರ್ಧನೆಗೆ ಶ್ರಮಿಸುತ್ತಿದೆ ವಿಶ್ವವಿದ್ಯಾಲಯದ ಕನ್ನಡ ವಿಭಾಗ: ಪ್ರೊ.ವಿವೇಕ್​ ರೈ

ಭಗವಂತನ ಭಾಷೆ ಅರಿತರೆ ಬದುಕು ಸಾರ್ಥಕ

ಔರಾದ್ : ಭಗವಂತನ ಭಾಷೆ ಅಂತರ್ನೀಹಿತ ಅರ್ಥವನ್ನು ಹೊಂದಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವ ಕಲೆ ಕರಗತು ಮಾಡಿಕೊಂಡರೆ ಜೀವನದ ಪ್ರತಿ ಕ್ಷಣವೂ ಆನಂದಮಯವಾಗುತ್ತದೆ. ಬದುಕಿನಲ್ಲಿ ಸಾರ್ಥಕ ಭಾವ ಮೂಡುತ್ತದೆ. ಸಮಾಜದಲ್ಲಿನ ಅಹಿತಕರ ಘಟನೆಗಳಿಗೆ ಅವಕಾಶವೇ…

View More ಭಗವಂತನ ಭಾಷೆ ಅರಿತರೆ ಬದುಕು ಸಾರ್ಥಕ

ಕೌಶಲದಿಂದ ಬದುಕು ಸುಭದ್ರ

ಹಾನಗಲ್ಲ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಕೌಶಲ ವೃದ್ಧಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಡಿ.ಬಿ. ನಾಯಕ ಹೇಳಿದರು. ಪಟ್ಟಣದ…

View More ಕೌಶಲದಿಂದ ಬದುಕು ಸುಭದ್ರ

ಬೇಡಿಕೆ ಇರುವ ಕೋರ್ಸ್ ತೆರೆಯಿರಿ

ಜಮಖಂಡಿ: ಪದವಿ ಪಡೆದ ನಂತರ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾವು ಆಯ್ಕೆಯಾಗುತ್ತೇವೆ ಎಂಬ ಆತ್ಮವಿಶ್ವಾಸ ಮೂಡಿದಲ್ಲಿ ವಿಶ್ವವಿದ್ಯಾಲಯದ ಉದ್ದೇಶ ಈಡೇರಿದಂತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ನಗರದ…

View More ಬೇಡಿಕೆ ಇರುವ ಕೋರ್ಸ್ ತೆರೆಯಿರಿ

ಬೇಸ್‌ಬಾಲ್ ಮಾದರಿಯ ಸಾಪ್ಟ್‌ಬಾಲ್

< ವಿವಿ ಮಟ್ಟದ ಎರಡು ದಿನಗಳ ಸಾಪ್ಟ್‌ಬಾಲ್ ಪಂದ್ಯಾವಳಿಗೆ ಚಾಲನೆ> ಭರತ್ ಶೆಟ್ಟಿಗಾರ್ ಮಂಗಳೂರು ಬೇಸ್‌ಬಾಲ್ ಮಾದರಿಯ ಈ ಆಟ ಉತ್ತರ ಭಾರತ, ಕೇರಳ-ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚು ಪ್ರಸಿದ್ಧ. ಆದರೆ ಕರ್ನಾಟಕದಲ್ಲಿ ಕಾಲೇಜು ಮಟ್ಟದಲ್ಲಿ…

View More ಬೇಸ್‌ಬಾಲ್ ಮಾದರಿಯ ಸಾಪ್ಟ್‌ಬಾಲ್

ಗಡಿನಾಡ ಪ್ರತಿಭೆಗೆ ಕನ್ನಡವೇ ಚಿನ್ನ..!

ಹೀರಾನಾಯ್ಕ ಟಿ. ವಿಜಯಪುರ ಗಡಿನಾಡ ಪ್ರತಿಭೆ. ಮರಾಠರ ನಾಡಿನ ಹಳ್ಳಿ ಹುಡುಗಿ. ಮಹಾರಾಷ್ಟ್ರದ ಜತ್ತ್ ತಾಲೂಕಿನ ಬೆಳ್ಳುಂಡಗಿ ಗ್ರಾಮದ ಸುಧಾರಾಣಿ ಮಣೂರಗೆ ಕನ್ನಡವೇ ಚಿನ್ನ. ಇಲ್ಲಿನ ರಾಜ್ಯದ ಏಕೈಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬುಧವಾರ…

View More ಗಡಿನಾಡ ಪ್ರತಿಭೆಗೆ ಕನ್ನಡವೇ ಚಿನ್ನ..!

ಮಾನವನ ದುರಾಸೆಗೆ ಜೀವಸಂಕುಲ ವಿನಾಶ

ದಾವಣಗೆರೆ: ಪಶ್ವಿಮ ಘಟ್ಟಗಳಲ್ಲಿ ಅನೇಕ ಜೀವ ಸಂಕುಲ ಕಣ್ಮರೆಯಾಗುತ್ತಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ವಿಜ್ಞಾನ ಸಂಸ್ಧೆಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ತಿಳಿಸಿದರು. ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷಾ ್ಮಣು ಜೀವಶಾಸ್ತ್ರ ವಿಭಾಗ ಸೆಂಟ್ರಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸುಸ್ಧಿರ…

View More ಮಾನವನ ದುರಾಸೆಗೆ ಜೀವಸಂಕುಲ ವಿನಾಶ

ಎಸ್‌ಡಿಎಂ ವಿವಿ ಮಂಜೂರು

<ಧರ್ಮಸ್ಥಳದಲ್ಲಿ ಸುಜ್ಞಾನ ನಿಧಿ ವಿತರಿಸಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಘೋಷಣೆ > ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳಲ್ಲಿ ಹೆಗ್ಗಡೆ ಅವರದು ಅಪಾರ ಸಾಧನೆ. ಮುಖ್ಯಮಂತ್ರಿ ಸೂಚನೆಯಂತೆ ಎಸ್‌ಡಿಎಂ ಶಿಕ್ಷಣ…

View More ಎಸ್‌ಡಿಎಂ ವಿವಿ ಮಂಜೂರು

ವಿಶ್ವದ ದೊಡ್ಡ ವಿಶ್ವ ವಿದ್ಯಾಲಯ ನಿರ್ಮಾಣ

ವಿಜಯಪುರ:ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ವಿಶ್ವವಿದ್ಯಾಲಯ ನವದೆಹಲಿಯಲ್ಲಿ ಪತಂಜಲಿ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲು ಬೃಹತ್ ಗುರಿ ಹಾಕಿಕೊಳ್ಳಲಾಗಿದೆ. ನಳಂದಾ, ತಕ್ಷಶಿಲಾ ಮಾದರಿ ಶಿಕ್ಷಣ ನೀಡುವ ಮೂಲಕ ದೇಶದಲ್ಲಿ ಹಿಂದಿನ ಶೈಕ್ಷಣಿಕ ಗತವೈಭವವನ್ನು ಮರಳಿ ತರುವ…

View More ವಿಶ್ವದ ದೊಡ್ಡ ವಿಶ್ವ ವಿದ್ಯಾಲಯ ನಿರ್ಮಾಣ