ಕಂಪ್ಲಿಯಲ್ಲಿ ಶ್ರೀಮಾಧವ ತೀರ್ಥರ ಆರಾಧನೆ, ಮೂಲ ವೃಂದಾವನಕ್ಕೆ ಮಂತ್ರಾಲಯ ಶ್ರೀಗಳಿಂದ ವಿಶೇಷ ಪೂಜೆ

ಕಂಪ್ಲಿ: ಶ್ರೀಮಾಧವತೀರ್ಥರ ಆರಾಧನೆ ನಿಮಿತ್ತ ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ತಟದಲ್ಲಿರುವ ಶ್ರೀಗಳ ಮೂಲ ವೃಂದಾವನಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶನಿವಾರ ವಿಶೇಷ ಪೂಜೆ ನೆರವೇರಿಸಿದರು. ನಂತರ…

View More ಕಂಪ್ಲಿಯಲ್ಲಿ ಶ್ರೀಮಾಧವ ತೀರ್ಥರ ಆರಾಧನೆ, ಮೂಲ ವೃಂದಾವನಕ್ಕೆ ಮಂತ್ರಾಲಯ ಶ್ರೀಗಳಿಂದ ವಿಶೇಷ ಪೂಜೆ

ಚಾವಡಿ ಗಣಪನಿಗೆ ಸಚಿವ ಬೊಮ್ಮಾಯಿ ವಿಶೇಷ ಪೂಜೆ

ಶಿಗ್ಗಾಂವಿ: ಪಟ್ಟಣದ ಮಾರ್ಕೆಟ್ ರಸ್ತೆಯ ಚಾವಡಿಯಲ್ಲಿ ಪ್ರತಿಷ್ಠಾಪಿಸಲ್ಪಡುವ ಸಾರ್ವಜನಿಕ ಗಣಪನಿಗೆ ಗುರುವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದರು. ಐದು ದಶಕದ ಇತಿಹಾಸ ಹೊಂದಿರುವ ಚಾವಡಿ ಗಣಪ ‘ಊರಿನ ಗಣಪ’ ಎಂದೇ…

View More ಚಾವಡಿ ಗಣಪನಿಗೆ ಸಚಿವ ಬೊಮ್ಮಾಯಿ ವಿಶೇಷ ಪೂಜೆ

ಶ್ರೀ ಕೃಷ್ಣನಿಗೆ ಭಾರತೀತೀರ್ಥ ಶ್ರೀಗಳಿಂದ ವಿಶೇಷ ಪೂಜೆ

ಶೃಂಗೇರಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಮಠದ ನರಸಿಂಹವನದ ಗುರುನಿವಾಸದಲ್ಲಿ ಶುಕ್ರವಾರ ರಾತ್ರಿ ಶ್ರೀಗೋಪಾಲಕೃಷ್ಣನಿಗೆ ಜಗದ್ಗುರು ಶ್ರೀಭಾರತೀತೀರ್ಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಜಗದ್ಗುರುಗಳು ಪೂಜಿಸುವ ಗೋಪಾಲಕೃಷ್ಣ ಮೂರ್ತಿಗೆ ಶ್ರೀಮಠದ ಪುರೋಹಿತರು ಜಾತಕರ್ಮ, ನಾಮಕರಣ, ಅನ್ನಪ್ರಾಶನಾದಿ…

View More ಶ್ರೀ ಕೃಷ್ಣನಿಗೆ ಭಾರತೀತೀರ್ಥ ಶ್ರೀಗಳಿಂದ ವಿಶೇಷ ಪೂಜೆ

ಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮಿಸಿದ ಉಡುಪಿ

ಉಡುಪಿ: ಆಚಾರ್ಯ ಮಧ್ವ ಪ್ರತಿಷ್ಠಿತ ರುಕ್ಮಿಣೀ ಕರಾರ್ಚಿತ ಉಡುಪಿ ಶ್ರೀಕೃಷ್ಣನ ಜನ್ಮಾಷ್ಟಮಿ ಶುಕ್ರವಾರ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಂದ ವಿಶೇಷ ಪೂಜೆ, ಅರ್ಘ್ಯ ಪ್ರದಾನದೊಂದಿಗೆ ಶ್ರದ್ಧೆ, ಭಕ್ತಿ, ಸಂಭ್ರಮ ಮಿಳಿತಗೊಂಡು…

View More ಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮಿಸಿದ ಉಡುಪಿ

ನಾಗಬನ, ನಾಗಾಲಯಗಳಲ್ಲಿ ವಿಶೇಷ ಪೂಜೆ

< ಕೃಷ್ಣ ಮಠದ ಸುಬ್ರಹ್ಮಣ್ಯ ದೇವರಿಗೆ ಪರ್ಯಾಯ ಶ್ರೀಗಳಿಂದ ಸೀಯಾಳ ಅಭಿಷೇಕ> ಉಡುಪಿ: ಜಿಲ್ಲೆಯಲ್ಲಿ ವಿವಿಧ ನಾಗಾಲಯ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಆಚರಣೆ ನಡೆಯಿತು. ಸೋಮವಾರ ಮುಂಜಾನೆ ಕುಟುಂಬ ಮೂಲ ನಾಗನ…

View More ನಾಗಬನ, ನಾಗಾಲಯಗಳಲ್ಲಿ ವಿಶೇಷ ಪೂಜೆ

ಜಿಲ್ಲಾದ್ಯಂತ ಸಂಭ್ರಮದ ನಾಗರ ಪಂಚಮಿ

ಗದಗ: ಮುಂಗಾರು ಹಂಗಾಮಿನ ಮಳೆ ಕೊರತೆ ಸಂಕಷ್ಟದ ನಡುವೆಯೂ ಜಿಲ್ಲಾದ್ಯಂತ ಭಾನುವಾರ ಸಡಗರ-ಸಂಭ್ರಮದಿಂದ ನಾಗರ ಪಂಚಮಿ ಆಚರಿಸಲಾಯಿತು. ಗದಗ-ಬೆಟಗೇರಿ ಸೇರಿ ಜಿಲ್ಲೆಯ ಪಟ್ಟಣ, ಹಳ್ಳಿಗಳಲ್ಲಿ ನಾಗಪ್ಪನಿಗೆ ಹಾಲೆರೆದು ಭಕ್ತಿ ಸಮರ್ಪಿಸಲಾಯಿತು. ಇಲ್ಲಿನ ವಿವೇಕಾನಂದ ನಗರದ…

View More ಜಿಲ್ಲಾದ್ಯಂತ ಸಂಭ್ರಮದ ನಾಗರ ಪಂಚಮಿ

ವಿಶ್ವಾಸಮತ ಸಾಬೀತು ಪಡಿಸಲು ವಾಜಪೇಯಿ 10 ದಿನ ತೆಗೆದುಕೊಂಡಿದ್ದರು: ಎಚ್​.ಡಿ. ರೇವಣ್ಣ

ಮೈಸೂರು: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಹಲವು ದಿನಗಳಿಂದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ ಆಷಾಢ ಶುಕ್ರವಾರವಾದ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ತಮ್ಮ ಸಹೋದರ…

View More ವಿಶ್ವಾಸಮತ ಸಾಬೀತು ಪಡಿಸಲು ವಾಜಪೇಯಿ 10 ದಿನ ತೆಗೆದುಕೊಂಡಿದ್ದರು: ಎಚ್​.ಡಿ. ರೇವಣ್ಣ

ಸುಪ್ರೀಂನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ, ಯಡಿಯೂರಪ್ಪ ಸಿಎಂ ಆಗಲೆಂದು ಬೂಕನಕೆರೆಯಲ್ಲಿ ವಿಶೇಷ ಪೂಜೆ

ಮಂಡ್ಯ: ಶಾಸಕ ಸ್ಥಾನಕ್ಕೆ ತಾವು ಕೊಟ್ಟಿರುವ ರಾಜೀನಾಮೆ ಅಂಗೀಕರಿಸಲು ವಿಧಾನಸಭಾಧ್ಯಕ್ಷರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅತೃಪ್ತ ಶಾಸಕರು ಸಲ್ಲಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿದೆ. ಅತೃಪ್ತ ಶಾಸಕರ ಪರ ವಕೀಲ ಮುಕುಲ್​ ರೋಹಟಗಿ,…

View More ಸುಪ್ರೀಂನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆ, ಯಡಿಯೂರಪ್ಪ ಸಿಎಂ ಆಗಲೆಂದು ಬೂಕನಕೆರೆಯಲ್ಲಿ ವಿಶೇಷ ಪೂಜೆ

ಶುಕ್ರವಾರದಂದು 35 ಸಾವಿರ ಲಾಡು ವಿತರಣೆಗೆ ಸಿದ್ಧ

ಮೈಸೂರು: ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ಜರುಗುವ ವಿಶೇಷ ಪೂಜೆಯಲ್ಲಿ ಭಕ್ತರಿಗೆ ವಿತರಿಸಲು 35 ಸಾವಿರಕ್ಕೂ ಹೆಚ್ಚು ಲಾಡು ಸಿದ್ಧವಾಗಿವೆ. ನಗರದ ಚಾಮರಾಜ ಜೋಡಿ ರಸ್ತೆ (ನೂರಡಿ ರಸ್ತೆ)ಯ ಶ್ರೀಚಾಮುಂಡೇಶ್ವರಿ ಸೇವಾ ಬಳಗದಿಂದ ಲಾಡು ಸಿದ್ಧಗೊಂಡಿದ್ದು,…

View More ಶುಕ್ರವಾರದಂದು 35 ಸಾವಿರ ಲಾಡು ವಿತರಣೆಗೆ ಸಿದ್ಧ

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗಾಗಿ ರಾಯಚೂರಲ್ಲಿ ವಿಶೇಷ ಪೂಜೆ

ರಾಯಚೂರು: ಭಾರತ ಮತ್ತು ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತ ಗೆಲುವಿಗಾಗಿ ಸಂಜೀವಿನಿ ವಾಕಿಂಗ್ ಕ್ಲಬ್ ಹಾಗೂ ಭಂಗಿ ಮುನಿರೆಡ್ಡಿ ಬಳಗದಿಂದ ನಗರದ ದೇವಸ್ಥಾನಗಳಲ್ಲಿ ಭಾನುವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಂಗಿ ಮುನಿರೆಡ್ಡಿ…

View More ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗಾಗಿ ರಾಯಚೂರಲ್ಲಿ ವಿಶೇಷ ಪೂಜೆ