ಹರಪನಹಳ್ಳಿ ಎಸ್.ಟಿ.ಜೆ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾರತ್ ಮಾತಾ ಪೂಜನ್

ಹರಪನಹಳ್ಳಿ: ದೇಶದ ಪ್ರತಿ ಪ್ರಜೆ ಸರ್ವೇ ಜನೋ ಸುಖಿನೋ ಭವಂತು ಎನ್ನುವ ತತ್ವದಡಿ ಜೀವನ ನಡೆಸುವ ಅಗತ್ಯವಿದೆ ಎಂದು ಜಿಪಂ ಸದಸ್ಯೆ ಆರುಂಡಿ ಸುವರ್ಣಾ ನಾಗರಾಜ್ ಹೇಳಿದರು. ಪಟ್ಟಣದ ತರಳಬಾಳು ವಿದ್ಯಾಸಂಸ್ಥೆಯ ಎಸ್.ಟಿ.ಜೆ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ…

View More ಹರಪನಹಳ್ಳಿ ಎಸ್.ಟಿ.ಜೆ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಭಾರತ್ ಮಾತಾ ಪೂಜನ್

ಅವಧಾನ ಶಕ್ತಿ ಬಲಪಡಿಸಲು ಕರೆ

ವಿಜಯವಾಣಿ ಸುದ್ದಿಜಾಲ ಕಲಬುರಗಿಯುವಕರು ಅವಧಾನ ಶಕ್ತಿ ಮತ್ತು ಚಾರಿತ್ರ್ಯವನ್ನು ಬಲಪಡಿಸಿಕೊಳ್ಳಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಮಹೇಶ್ವರಾನಂದಜಿ ಕರೆ ನೀಡಿದರು. ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಆಯೋಜಿಸಿದ್ದ…

View More ಅವಧಾನ ಶಕ್ತಿ ಬಲಪಡಿಸಲು ಕರೆ

‘ವಸುದೈವ ಕುಟುಂಬಕಂ’ ತತ್ತ್ವಪಸರಿಸಿದಾಗ ಭಾರತ ವಿಶ್ವಗುರು

ರಾಣೆಬೆನ್ನೂರ: ವಿಶ್ವಗುರು ಭಾರತದ ಪರಿಕಲ್ಪನೆಗೆ ಇಂದಿನ ವಿದ್ಯಾರ್ಥಿ ಸಮುದಾಯ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನಕ್ಕೆ ಮುಂದಾಗಬೇಕು ಎಂದು ರಾಮಕೃಷ್ಣ ಆಶ್ರಮದ ಶ್ರೀ ಪ್ರಕಾಶಾನಂದಜಿ ಸ್ವಾಮೀಜಿ ಹೇಳಿದರು. ನಗರದ ಬಿಎಜೆಎಸ್​ಎಸ್ ಸಮೂಹ ಸಂಸ್ಥೆಯ ಮಹಾವಿದ್ಯಾಲಯದ…

View More ‘ವಸುದೈವ ಕುಟುಂಬಕಂ’ ತತ್ತ್ವಪಸರಿಸಿದಾಗ ಭಾರತ ವಿಶ್ವಗುರು

ವಿವೇಕಾನಂದರ ಆದರ್ಶ ಅನುಸರಿಸಿ

ಶಿವಮೊಗ್ಗ: ಎಲ್ಲರೂ ವಿವೇಕಾನಂದರಾಗಲು ಸಾಧ್ಯವಿಲ್ಲ. ಕಡೇ ಪಕ್ಷ ಅವರ ವಿಚಾರ, ಆದರ್ಶಗಳನ್ನು ಅನುಸರಿಸುವ ಜತೆಗೆ ನಮ್ಮ ವಿವೇಕ ಬಳಸಿಕೊಂಡು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಹೇಳಿದರು. ಜಿಲ್ಲಾಡಳಿತ ಏರ್ಪಡಿಸಿದ್ದ ಸ್ವಾಮಿ…

View More ವಿವೇಕಾನಂದರ ಆದರ್ಶ ಅನುಸರಿಸಿ

ಯುವಕರಿಗೆ ಗೂಗಲ್ ಬೆಸ್ಟ್ ಟೀಚರ್

ವಿಜಯವಾಣಿ ಸುದ್ದಿಜಾಲ ಬೀದರ್​ ಸಾಮಾಜಿಕ ಜಾಲತಾಣ, ಮಾಧ್ಯಮ ಜ್ಞಾನ ವೃದ್ಧಿಸುವ ಪ್ರಖರ ಸಾಧನಗಳು. ಅಗಾಧ ಮಾಹಿತಿ ನೀಡುವ ಕಣಜ. ಇಂದಿನ ತಂತ್ರಜ್ಞಾನ ಯುಗದಲ್ಲಿ ಗೂಗಲ್ ನಮಗೆಲ್ಲ ದಿ ಬೆಸ್ಟ್ ಟೀಚರ್. ವಿದ್ಯಾರ್ಥಿಗಳು, ಯುವಕರು ಇವುಗಳ…

View More ಯುವಕರಿಗೆ ಗೂಗಲ್ ಬೆಸ್ಟ್ ಟೀಚರ್

ಪ್ರೀತಿ ಇದ್ದಾಗ ನೀತಿ ಸ್ವಾಭಾವಿಕ

ರಾಣೆಬೆನ್ನೂರ: ಸ್ವಾರ್ಥ ಬದಿಗೊತ್ತಿ, ನಿಸ್ವಾರ್ಥ ಸೇವೆ ಸಲ್ಲಿಸುತ್ತ ಸರ್ವರ ಶ್ರೇಯಸ್ಸು ಬಯಸುವವರ ಜೀವನ ಸಾರ್ಥಕವಾಗುತ್ತದೆ ಎಂದು ದಾವಣಗೆರೆ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಶ್ರೀ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ ಹೇಳಿದರು. ನಗರದ ಲಲಿತ ಭವನದಲ್ಲಿ ಭಾನುವಾರ…

View More ಪ್ರೀತಿ ಇದ್ದಾಗ ನೀತಿ ಸ್ವಾಭಾವಿಕ

ಭಕ್ತನ ರಕ್ಷಿಸುವ ಕರುಣಾಮಯಿ ಭಗವಂತ

ರಾಣೆಬೆನ್ನೂರ: ಅಂತರ್ಯಾಮಿಯಾದ ಭಗವಂತ ಭಕ್ತನ ಎಲ್ಲ ಭಾವಗಳನ್ನು ಅರಿತು ರಕ್ಷಿಸಿ ಅಭಯ ನೀಡುವ ಕರುಣಾಮಯಿ ಎಂದು ಕೇರಳ ಹರಿಪಾದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ವೀರಭದ್ರಾನಂದಜೀ ಮಹಾರಾಜ್ ಹೇಳಿದರು. ನಗರದ ಲಲಿತ ಭವನದಲ್ಲಿ ರಾಮಕೃಷ್ಣ…

View More ಭಕ್ತನ ರಕ್ಷಿಸುವ ಕರುಣಾಮಯಿ ಭಗವಂತ

ಉತ್ತರ ಪ್ರದೇಶದಲ್ಲಿ ತಲೆ ಎತ್ತಲಿವೆ ನಾಲ್ಕು ಪ್ರತಿಮೆಗಳು

ಲಖನೌ: ಗುಜರಾತ್​ನಲ್ಲಿ ಜಗತ್ತಿನ ಎತ್ತರದ ಪಟೇಲ್​ ಪ್ರತಿಮೆ ಅನಾವರಣಗೊಳ್ಳುತ್ತಲೇ ದೇಶದಲ್ಲಿ ಪ್ರತಿಮೆಗಳ ಪರ್ವ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಬಿಜೆಪಿಯದ್ದೇ ಸರ್ಕಾರವಿರುವ ಉತ್ತರ ಪ್ರದೇಶದಲ್ಲೇ ಅಂಥ ನಾಲ್ಕು ಪ್ರತಿಮೆಗಳು ನಿರ್ಮಾಣವಾಗುತ್ತಿವೆ. ಅದರೆ, ಅವೆಲ್ಲವೂ ಪಟೇಲ್​ ಪ್ರತಿಮೆಯಷ್ಟು…

View More ಉತ್ತರ ಪ್ರದೇಶದಲ್ಲಿ ತಲೆ ಎತ್ತಲಿವೆ ನಾಲ್ಕು ಪ್ರತಿಮೆಗಳು

ರಾಷ್ಟ್ರಭಕ್ತಿ ಜಾಗೃತಗೊಂಡರೆ ಸಕಾರಾತ್ಮಕ ಬದಲಾವಣೆ

ರಾಣೆಬೆನ್ನೂರ: ಯುವ ಜನತೆಯಲ್ಲಿ ರಾಷ್ಟ್ರಭಕ್ತಿ ಜಾಗೃತಗೊಳಿಸಿದರೆ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು. ನಗರದ ಪಿಬಿ ರಸ್ತೆಯ ಲಲಿತ ಭವನದಲ್ಲಿ ಶುಕ್ರವಾರ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ…

View More ರಾಷ್ಟ್ರಭಕ್ತಿ ಜಾಗೃತಗೊಂಡರೆ ಸಕಾರಾತ್ಮಕ ಬದಲಾವಣೆ

ವಿವೇಕಾನಂದರ ಭಾಷಣ ವಿಶ್ವಮುಖಿಯಾದುದು

ನಾಪೋಕ್ಲು: ಸ್ವಾಮಿ ವಿವೇಕಾನಂದ ಅವರು 125 ವರ್ಷಗಳ ಹಿಂದೆ ಅಮೆರಿಕಾದ ಚಿಕಾಗೊ ನಗರದಲ್ಲಿ ಮಾಡಿದ ಭಾಷಣ ವಿಶ್ವಮುಖಿಯಾದುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಹೇಳಿದರು. ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ…

View More ವಿವೇಕಾನಂದರ ಭಾಷಣ ವಿಶ್ವಮುಖಿಯಾದುದು