ತಂಬಾಕು ಮಾರಾಟ ದಂಡ ಸಂಗ್ರಹ

ದಾವಣಗೆರೆ: ನಗರದ ವಿವಿಧೆಡೆ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದಿಂದ ತಂಬಾಕು ದಾಳಿ ನಡೆಸಿತು. ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಅಧಿನಿಯಮ-2003 ಸೆಕ್ಷನ್ 4, 6ಎ, 6ಬಿ ಅಡಿಯಲ್ಲಿ ಒಟ್ಟು 42 ಪ್ರಕರಣಗಳನ್ನು…

View More ತಂಬಾಕು ಮಾರಾಟ ದಂಡ ಸಂಗ್ರಹ

ವಿವಿಧೆಡೆ ಸ್ವಾತಂತ್ರೃ ದಿನ ಸಂಭ್ರಮ

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳಲ್ಲಿ ಗುರುವಾರ 73ನೇ ಸ್ವಾತಂತ್ರೃ ದಿನ ಆಚರಿಸಲಾಯಿತು. ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಕಾಲೇಜಿನಲ್ಲಿ ಗುರುವಾರ 73ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು.…

View More ವಿವಿಧೆಡೆ ಸ್ವಾತಂತ್ರೃ ದಿನ ಸಂಭ್ರಮ

ಸ್ಮಾರ್ಟ್‌ಸಿಟಿ ಕಾಮಗಾರಿ ಪರಿಶೀಲನೆ

ದಾವಣಗೆರೆ: ನಗರದ ವಿವಿಧೆಡೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಹಲವು ಕಾಮಗಾರಿಗಳನ್ನು ಸಂಸದ ಜಿ.ಎಂ.ಸಿದ್ದೇಶ್ವರ ಬುಧವಾರ ವೀಕ್ಷಿಸಿದರು. ವರ್ತುಲ ರಸ್ತೆಯ ಶಾರದಾಂಬ ದೇವಸ್ಥಾನದ ವೃತ್ತ ಹಾಗೂ ರಾಂ ಆ್ಯಂಡ್ ಕೋ ವೃತ್ತದ ಬಳಿಯ ಪಾದಚಾರಿ…

View More ಸ್ಮಾರ್ಟ್‌ಸಿಟಿ ಕಾಮಗಾರಿ ಪರಿಶೀಲನೆ

ಹರಪನಹಳ್ಳಿಯಲ್ಲೂ ಮನೆಗಳಿಗೆ ಹಾನಿ

ಹರಪನಹಳ್ಳಿ: ತಾಲೂಕಿನ ವಿವಿಧೆಡೆ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ 50ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಲುವಾಗಲು 49, ನಿಟ್ಟೂರು-12 ಮನೆಗಳು ಭಾಗಶಃ ಹಾನಿಯಾಗಿವೆ. ಹುಲಿಕಟ್ಟೆಯಲ್ಲಿ ಕುದುರಿ ಗಂಗಮ್ಮ ಅವರಿಗೆ ಸೇರಿದ ಮನೆ ಸಂಪೂರ್ಣ…

View More ಹರಪನಹಳ್ಳಿಯಲ್ಲೂ ಮನೆಗಳಿಗೆ ಹಾನಿ

ವಿಪತ್ತು ನಿರ್ವಹಣೆಗೆ ತಂಡ

ದಾವಣಗೆರೆ: ಪ್ರವಾಹಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣೆಗಾಗಿ ಬೆಂಗಳೂರಿನಿಂದ ರಾಜ್ಯ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ದಳದ ತಂಡವು ಜಿಲ್ಲೆಗೆ ಆಗಮಿಸಿದೆ. ಈ ತಂಡದ ಸದಸ್ಯರು ಸಾರಥಿ-ಚಿಕ್ಕಬಿದರಿಯ ನಡುವೆ ಬೋಟ್‌ಗಳಲ್ಲಿ ಸಾರ್ವಜನಿಕರನ್ನು ಸುರಕ್ಷಿತವಾಗಿ ದಾಟಿಸುವ ಕೆಲಸ…

View More ವಿಪತ್ತು ನಿರ್ವಹಣೆಗೆ ತಂಡ

ಭದ್ರೆಗಾಗಿ ಬೀದಿಗಿಳಿದ ವಕೀಲರು

ಚಿತ್ರದುರ್ಗ: ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ತ್ವರಿತ ಅನುಷ್ಠಾನಕ್ಕಾಗಿ ಆಗ್ರಹಿಸಿ ಬುಧವಾರ ನಗರದ ಭದ್ರಾ ಮೇಲ್ದಂಡೆ ಯೋಜನಾ ಕಚೇರಿಗೆ ನೂರಾರು ವಕೀಲರು ಮುತ್ತಿಗೆ ಹಾಕಿ ಪ್ರತಿಭಟಿಸಿದರು. ವಕೀಲರ ಸಂಘದಿಂದ ಮೆರವಣಿಗೆ ಮೂಲಕ ಕಚೇರಿಗೆ ತೆರಳಿದ…

View More ಭದ್ರೆಗಾಗಿ ಬೀದಿಗಿಳಿದ ವಕೀಲರು

ಅರಣ್ಯ ನಾಶದಿಂದ ಭವಿಷ್ಯ ಕರಾಳ

ಪರಶುರಾಮಪುರ: ಹೋಬಳಿಯ ವಿವಿಧೆಡೆ ಮಂಗಳವಾರ ವಿಶ್ವಪರಿಸರ ದಿನಾಚರಣೆ ಆಚರಿಸಲಾಯಿತು. ಸಿದ್ದೇಶ್ವರನ ದುರ್ಗದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವನಸಿರಿ ಇಕೋ ಕ್ಲಬ್‌ನಿಂದ ಸಸಿ ನೆಟ್ಟು ಪರಿಸರ ಸಂರಕ್ಷಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಶಾಲೆ ಮುಖ್ಯ…

View More ಅರಣ್ಯ ನಾಶದಿಂದ ಭವಿಷ್ಯ ಕರಾಳ

ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ

ಗದಗ:ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಗುಡುಗು-ಮಿಂಚು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಮಳೆ ರಭಸಕ್ಕೆ ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದ್ದು, ಅಲ್ಲಲ್ಲಿ ವಿದ್ಯುತ್…

View More ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ

ಪತಿ ಗೆಲುವಿಗೆ ಪತ್ನಿ ಪಾದಯಾತ್ರೆ

ಔರಾದ್: ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಗೆಲುವಿಗಾಗಿ ಪತ್ನಿ ಡಾ.ಗೀತಾ ಮಂಗಳವಾರ ಪಟ್ಟಣದ ಅಮರೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ನಂತರ ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ಪತಿ ಪರವಾಗಿ ಮತಯಾಚಿಸಿದರು.…

View More ಪತಿ ಗೆಲುವಿಗೆ ಪತ್ನಿ ಪಾದಯಾತ್ರೆ

ಭಾಲ್ಕಿಯಲ್ಲಿ ಮನೆ ಹಂಚಿಕೆಯಲ್ಲಿ ಗೋಲ್ಮಾಲ್

ಭಾಲ್ಕಿ: ಮನೆಗಳ ಹಂಚಿಕೆಯಲ್ಲಿ ಭಾಲ್ಕಿ ತಾಲೂಕಿನಲ್ಲಿ ವ್ಯಾಪಕ ಗೋಲ್ಮಾಲ್ ನಡೆದಿದೆ. ಮುಗ್ಧ ಜನರಿಗೆ ಈಶ್ವರ ಖಂಡ್ರೆ ಮೋಸ ಮಾಡಿದ್ದಾರೆ. ಈ ಬಗ್ಗೆ ಬರೀ ಸುಳ್ಳು ಹೇಳುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ…

View More ಭಾಲ್ಕಿಯಲ್ಲಿ ಮನೆ ಹಂಚಿಕೆಯಲ್ಲಿ ಗೋಲ್ಮಾಲ್