ಸಾಂತ್ವನ ಕೇಂದ್ರದಲ್ಲಿ ಪ್ರೇಮಿಗಳಿಗೆ ವಿವಾಹ

ಕುಂದಾಪುರ: ಒಂದೇ ಕೋಮಿನ ಪ್ರೇಮಿಗಳ ವಿವಾಹಕ್ಕೆ ಹೆತ್ತವರ ಪ್ರಬಲ ವಿರೋಧ ಹಿನ್ನೆಲೆಯಲ್ಲಿ ಇಲ್ಲಿನ ಸಾಂತ್ವನ ಕೇಂದ್ರದಲ್ಲಿ ಯುವ ಜೋಡಿ ಹಸೆಮಣೆ ಏರಿದರು. ಶಿವಮೊಗ್ಗ ಜಿಲ್ಲೆ, ಆನಂದಪುರ ಖಲಿಮುಲ್ಲಾ ಬೇಗ್ ಎಂಬುವರ ಪುತ್ರ ರೆಹಮತುಲ್ಲಾ ಹಾಗೂ…

View More ಸಾಂತ್ವನ ಕೇಂದ್ರದಲ್ಲಿ ಪ್ರೇಮಿಗಳಿಗೆ ವಿವಾಹ

ಸಂಜನಾ- ಜಾಹ್ನವಿ ಬಾಳಲ್ಲಿ ರವಿ-ಕಿರಣ

ಹುಬ್ಬಳ್ಳಿ: ಅಲ್ಲಿ ತುಂಬಿದ ಕುಟುಂಬಗಳ ವಿವಾಹ ಸಮಾರಂಭದ ಕಳೆ ಕಟ್ಟಿತ್ತು. ಪಾಲಕರಿಲ್ಲದೆ ಬೆಳೆದ ಆ ಇಬ್ಬರು ವಧುಗಳಿಗೆ ಅನಾಥ ಪ್ರಜ್ಞೆ ಸುಳಿಯಲಿಲ್ಲ. ರಕ್ತ ಸಂಬಂಧಿಗಳಲ್ಲದಿದ್ದರೂ ತಂದೆ-ತಾಯಿ, ಸೋದರ ಮಾವನ ಸ್ಥಾನದಲ್ಲಿ ನಿಂತು ಸ್ವತಃ ತಮ್ಮ…

View More ಸಂಜನಾ- ಜಾಹ್ನವಿ ಬಾಳಲ್ಲಿ ರವಿ-ಕಿರಣ

ಅಬುಬಕರ್ ಕುಟುಂಬಕ್ಕೆ ಪುತ್ರಿ ವಿವಾಹದ ಚಿಂತೆ

ವಿರಾಜಪೇಟೆ: ಕಾವೇರಿ ನದಿ ಪ್ರವಾಹದಿಂದ ಹಲವು ಕುಟುಂಬಗಳು ಬೀದಿಗೆ ಬಂದಿದ್ದು ಮನೆ, ಮಠ, ಬಟ್ಟೆ, ಗೃಹಪಯೋಗಿ ವಸ್ತುಗಳು, ದಾಖಲಾತಿಗಳು ಸೇರಿದಂತೆ ಅದೆಷ್ಟೋ ಕುಟುಂಬಗಳು ಸರ್ವಸ್ವವನ್ನೂ ಕಳೆದುಕೊಂಡಿವೆ. ಈ ನಡುವೆ ಬೇತ್ರಿಯ ಅಬುಬಕರ್ ಕುಟುಂಬ ನಿಶ್ಚಯವಾಗಿರುವ…

View More ಅಬುಬಕರ್ ಕುಟುಂಬಕ್ಕೆ ಪುತ್ರಿ ವಿವಾಹದ ಚಿಂತೆ

ವೀರಶೈವ ಲಿಂಗಾಯತರಲ್ಲಿ ಒಗ್ಗಟ್ಟು ಅವಶ್ಯಕ

ದಾವಣಗೆರೆ: ವೀರಶೈವ ಲಿಂಗಾಯತರನ್ನು ವಿಭಜಿಸುವ ಪ್ರಯತ್ನ ನಡೆದಿದ್ದು ಇದಕ್ಕೆ ಸಮಾಜ ಕಿವಿಗೊಡಬೇಕಿಲ್ಲ ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದಿಂದ ಅಭಿನವ ರೇಣುಕ…

View More ವೀರಶೈವ ಲಿಂಗಾಯತರಲ್ಲಿ ಒಗ್ಗಟ್ಟು ಅವಶ್ಯಕ

ಸಂಕಷ್ಟಕ್ಕೆ ಸ್ಪಂದಿಸಿ ಸರಳ ವಿವಾಹ

ಸಿದ್ದಾಪುರ: ಜಿಲ್ಲೆಯಲ್ಲಿ ಸುರಿದ ಮಹಾಮಳೆ ಜನರ ಬದುಕನ್ನೇ ಕಸಿದಿದೆ. ಹಲವರ ಭವಿಷ್ಯಕ್ಕೆ, ಕನಸುಗಳಿಗೆ ಕೊಳ್ಳಿ ಇಟ್ಟಿದೆ. ಈ ನಡುವೆ ಮದುವೆ ನಿಶ್ಚಯವಾಗಿದ್ದ ಯುವಕನೊಬ್ಬ ನಿಗದಿತ ದಿನದಂದೇ ಸರಳವಾಗಿ ವಿವಾಹವಾಗುವ ಮೂಲಕ ಸಂತ್ರಸ್ತ ಕುಟುಂಬವೊಂದರ ಕಣ್ಣೀರು…

View More ಸಂಕಷ್ಟಕ್ಕೆ ಸ್ಪಂದಿಸಿ ಸರಳ ವಿವಾಹ

ಬಾಲ್ಯ ವಿವಾಹ ತಡೆಯಲು ಸಹಕಾರ ನೀಡಿ

ನವಲಗುಂದ: ಬಾಲ್ಯ ವಿವಾಹವನ್ನು ತೊಡೆದು ಹಾಕುವಲ್ಲಿ ಸಂಘಸಂಸ್ಥೆಗಳ ಕಾರ್ಯ ಅನನ್ಯವಾಗಿದೆ. ಸಾರ್ವಜನಿಕರು ಇಂತಹ ಸಂಸ್ಥೆಗಳಿಗೆ ಸಹಕಾರ ನೀಡಬೇಕು ಎಂದು ಅಜಾತ ನಾಗಲಿಂಗ ಮಠದ ವೀರೇಂದ್ರ ಶ್ರೀಗಳು ಹೇಳಿದರು. ಪಟ್ಟಣದ ಅಜಾತ ನಾಗಲಿಂಗಮಠದಲ್ಲಿ ಧಾರವಾಡದ ಕರ್ನಾಟಕ…

View More ಬಾಲ್ಯ ವಿವಾಹ ತಡೆಯಲು ಸಹಕಾರ ನೀಡಿ

ಆಷಾಢ ಮಾಸದಲ್ಲಿ ಕಂಕಣ ಭಾಗ್ಯ

ಚಿತ್ರದುರ್ಗ: ಆಷಾಢ ಮಾಸ ಬಂತೆಂದರೆ ಸಾಕು ಶುಭ ಕಾರ್ಯಗಳು ವಿರಾಮ ನೀಡಲಾಗುತ್ತದೆ. ಆದರೆ, ಮುರುಘಾ ಶರಣರ ಸಮ್ಮುಖದಲ್ಲಿ ಶುಕ್ರವಾರ 32 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು. ಮುರುಘಾ ಮಠದ ಅನುಭವ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ…

View More ಆಷಾಢ ಮಾಸದಲ್ಲಿ ಕಂಕಣ ಭಾಗ್ಯ

ಬಾಲ್ಯವಿವಾಹ ಯತ್ನ ಅವ್ಯಾಹತ

ಧಾರವಾಡ: ಬಾಲ್ಯವಿವಾಹ ಅಪರಾಧ. ವರನಿಗೆ 21 ಹಾಗೂ ವಧುವಿಗೆ 18 ವಯಸ್ಸಾಗುವ ಮೊದಲೇ ಮದುವೆ ಮಾಡುವಂತಿಲ್ಲ. ಆದರೆ, ಕಠಿಣ ಕಾನೂನುಗಳಿದ್ದರೂ ಮದುವೆ ಯತ್ನ ನಡೆಯುತ್ತಲೇ ಇವೆ. ಕಳೆದ 7 ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದ ಬಾಲ್ಯವಿವಾಹ…

View More ಬಾಲ್ಯವಿವಾಹ ಯತ್ನ ಅವ್ಯಾಹತ

ಸ್ವಯಂ ವರ ಪಾರ್ವತಿ ಯಾಗ

ಚಿತ್ರದುರ್ಗ: ವಿವಾಹ ಯೋಗ ದಯಪಾಲಿಸುವ ಸ್ವಯಂವರ ಪಾರ್ವತಿ ಯಾಗ ಚಿತ್ರದುರ್ಗದ ಗಾರೇಹಟ್ಟಿಯ ಚೋಳೇಶ್ವರ ದೇವಸ್ಥಾನದಲ್ಲಿ ಭಾವಿ ವಧು-ವರರ ಸಮ್ಮುಖದಲ್ಲಿ ಗುರುವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ವಿಜಯವಾಣಿ ದಿನಪತ್ರಿಕೆ, ದಿಗ್ವಿಜಯ ಸುದ್ದಿವಾಹಿನಿ, ಕನ್ನಡ ಮ್ಯಾಟ್ರಿಮೋನಿ ಡಾಟ್ ಕಾಂ…

View More ಸ್ವಯಂ ವರ ಪಾರ್ವತಿ ಯಾಗ

ಮದುವೆ ಮನೆಯಲ್ಲಿ ಪರಿಸರ ಪ್ರೇಮ

ನಾಯಕನಹಟ್ಟಿ: ಪಟ್ಟಣದಲ್ಲಿ ಒಳಮಠದ ಸಮುದಾಯ ಭವನದಲ್ಲಿ ಸರಳವಾಗಿ ಜರುಗಿದ ವಿವಾಹದಲ್ಲಿ ಫಲತಾಂಬೂಲದೊಂದಿಗೆ ಸಾವಿರ ಸಸಿಗಳನ್ನು ವಿತರಿಸುವ ಮೂಲಕ ನವ ದಂಪತಿ, ಪರಿಸರ ಪ್ರೇಮ ಮೆರೆದಿದ್ದಾರೆ. ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ.…

View More ಮದುವೆ ಮನೆಯಲ್ಲಿ ಪರಿಸರ ಪ್ರೇಮ