ಆರ್‌ಟಿಇ ಶುಲ್ಕ ಮರು ಪಾವತಿಗೆ ವಿಳಂಬ

ಸರ್ಕಾರದ ನಡೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಬೇಸರ | 12.20 ಕೋಟಿ ರೂ. ಶೀಘ್ರ ಸಂದಾಯಕ್ಕೆ ಒತ್ತಾಯ ರಾಯಚೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಜಿಲ್ಲೆಯ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ…

View More ಆರ್‌ಟಿಇ ಶುಲ್ಕ ಮರು ಪಾವತಿಗೆ ವಿಳಂಬ

ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಪ್ರತಿಭಟನೆ

ಗಜೇಂದ್ರಗಡ: ಪಟ್ಟಣದ ದುರ್ಗಾ ವೃತ್ತದಿಂದ ಉದ್ಯಾನದವರೆಗೆ 2016-17ನೇ ಸಾಲಿನ ನಗರೋತ್ಥಾನ ಯೋಜನೆಯಡಿಯಲ್ಲಿ 1 ಕೋಟಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ವಣವಾಗುತ್ತಿರುವ ಡಾಂಬರ್ ರಸ್ತೆ ಬದಿ ಇಂಟರ್​ಲಾಕ್ ಪೇವರ್ಸ್ ಅಳವಡಿಕೆ ಕಾಮಗಾರಿ ವಿಳಂಬ ಖಂಡಿಸಿ,…

View More ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಪ್ರತಿಭಟನೆ

ವೃದ್ಧಾಪ್ಯ ವೇತನಕ್ಕೆ ಚೆನ್ನಾಪುರ ಗ್ರಾಮಸ್ಥರ ಆಗ್ರಹ

ಅಜ್ಜಂಪುರ: ಕಳೆದ 5 ತಿಂಗಳಿನಿಂದ ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಸೇರಿ ಯಾವುದೇ ವೇತನಗಳು ಬಂದಿಲ್ಲ. ಕೂಡಲೇ ವೇತನ ನೀಡುವಂತೆ ಚೆನ್ನಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮದ ಹಿರಿಯರಾದ ಗವಿರಂಗಪ್ಪ, ಚಂದ್ರಪ್ಪ, ಕೆಂಚಪ್ಪ ಸೇರಿ ಹಲವು…

View More ವೃದ್ಧಾಪ್ಯ ವೇತನಕ್ಕೆ ಚೆನ್ನಾಪುರ ಗ್ರಾಮಸ್ಥರ ಆಗ್ರಹ

ರಾಷ್ಟ್ರೀಕೃತ ಬ್ಯಾಂಕ್​ಗಳ ರೈತರ ಸಾಲಮನ್ನಾಕ್ಕೆ ವಿಳಂಬ

ಶಿವಮೊಗ್ಗ: ರಾಷ್ಟ್ರೀಕೃತ ಬ್ಯಾಂಕ್​ಗಳ ರೈತರ ಸಾಲಮನ್ನಾ ಮಾಡಲು ವಿಳಂಬ ನೀತಿ ಖಂಡಿಸಿ ಜಿಲ್ಲಾ ಜೆಡಿಎಸ್ ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪೂರ್ವ ಭರವಸೆಯಂತೆ ಸಹಕಾರಿ ಮತ್ತು ರಾಷ್ಟ್ರೀಕೃತ…

View More ರಾಷ್ಟ್ರೀಕೃತ ಬ್ಯಾಂಕ್​ಗಳ ರೈತರ ಸಾಲಮನ್ನಾಕ್ಕೆ ವಿಳಂಬ

ಮಂಗಳೂರು ವಿವಿ ಪದವಿ ಸರ್ಟಿಫಿಕೆಟ್ ವಿತರಣೆ ವಿಳಂಬ

<ಚಿಪ್ ಆಧಾರಿತ ಸರ್ಟಿಫಿಕೆಟ್‌ಗೆ ಸರ್ಕಾರದ ತಡೆಯಾಜ್ಞೆ> ವೇಣುವಿನೋದ್ ಕೆ.ಎಸ್. ಮಂಗಳೂರು ಮಂಗಳೂರು ವಿಶ್ವವಿದ್ಯಾಲಯದಲ್ಲಿ 2017-18ರಲ್ಲಿ ಪದವಿ ಪೂರೈಸಿದ ಹಲವು ವಿದ್ಯಾರ್ಥಿಗಳಿಗೆ ಇನ್ನೂ ಪ್ರಮಾಣ ಪತ್ರ ಲಭಿಸಿಲ್ಲ. ಪರಿಣಾಮ ಉದ್ಯೋಗ ಸಹಿತ ಇನ್ನಿತರ ಪ್ರಕ್ರಿಯೆಗಳಿಗೆ ಸಮಸ್ಯೆಯಾಗುತ್ತಿದೆ.…

View More ಮಂಗಳೂರು ವಿವಿ ಪದವಿ ಸರ್ಟಿಫಿಕೆಟ್ ವಿತರಣೆ ವಿಳಂಬ

ಬ್ಯಾಂಕ್‌ಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿ ಅಸಮಾಧಾನ

ಉಡುಪಿ:  ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಬೆಳೆ ಸಾಲ ಮನ್ನಾಕ್ಕಾಗಿ ರೈತರ ಮಾಹಿತಿ ಸಂಗ್ರಹಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಬ್ಯಾಂಕ್‌ಗಳ ಕಾರ್ಯವೈಖರಿ ಬಗ್ಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗುರುವಾರ…

View More ಬ್ಯಾಂಕ್‌ಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿ ಅಸಮಾಧಾನ

ಮೆಕ್ಕೆಜೋಳದೊಂದಿಗೆ ಸಭೆಗೆ ಬಂದ ಸದಸ್ಯ!

ಹಾವೇರಿ: ತಾಲೂಕಿನಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯಾಗದೇ ಇರುವುದರಿಂದ ಮೆಕ್ಕೆಜೋಳ ಸರಿಯಾಗಿ ಕಾಳು ಕಟ್ಟಿಲ್ಲ. ಹಿಂದಿನ ವರ್ಷದ ಬೆಳೆ ವಿಮೆಯೂ ರೈತರಿಗೆ ಬಂದಿಲ್ಲ. ಹೀಗಾದರೆ ರೈತರ ಪಾಡೇನು. ಅಧಿಕಾರಿಗಳು ಏನು ಮಾಡ್ತಾ ಇದ್ದೀರಿ…! ಹೀಗೆಂದು…

View More ಮೆಕ್ಕೆಜೋಳದೊಂದಿಗೆ ಸಭೆಗೆ ಬಂದ ಸದಸ್ಯ!

ರೈತರಿಗೆ ಬೆಳೆ ವಿಮೆ ಪಾವತಿಗೆ ಸದಸ್ಯರ ಪಟ್ಟು

ದಾವಣಗೆರೆ: ಸ್ಮಶಾನ ಸಮಸ್ಯೆ, ವೃದ್ಧಾಪ್ಯ ವೇತನ ಸ್ಥಗಿತ, ಬೆಳೆವಿಮೆ ಪರಿಹಾರ ವಿಳಂಬ ಮತ್ತಿತರ ವಿಷಯಗಳ ಕುರಿತು ತಾಪಂ ಸಾಮಾನ್ಯ ಸಭೆಯಲ್ಲಿ ಗುರುವಾರ ಗಹನ ಚರ್ಚೆ ನಡೆಯಿತು. ಎರಡೂವರೆ ವರ್ಷಗಳಿಂದ ಬೆಳೆವಿಮೆ ಸಮಸ್ಯೆಗೆ ಪರಿಹಾರ ದೊರೆತಿಲ್ಲ.…

View More ರೈತರಿಗೆ ಬೆಳೆ ವಿಮೆ ಪಾವತಿಗೆ ಸದಸ್ಯರ ಪಟ್ಟು

ಉಳಿಯುವುದೇ ಘನತೆ?

ಬೆಂಗಳೂರು: ಐದಾರು ವರ್ಷಗಳಿಂದ ಕಳಂಕವನ್ನೆಲ್ಲ ಕಳಚಿಕೊಳ್ಳುತ್ತ ಘನತೆ ಹೆಚ್ಚಿಸಿಕೊಳ್ಳುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿ ಈ ಬಾರಿ ಅದೇ ಗುಣಮಟ್ಟವನ್ನು ಕಾಯ್ದುಕೊಳ್ಳಲು ವಿಫಲವಾಗುವುದೇ ಎಂಬ ಅನುಮಾನ ಕಾಡತೊಡಗಿದೆ. ರಾಜ್ಯ ಏಕೀಕರಣವಾದ ವರ್ಷಕ್ಕೆ ಅನುಗುಣವಾಗಿ 63 ಸಾಧಕರಿಗೆ ಪ್ರಶಸ್ತಿ…

View More ಉಳಿಯುವುದೇ ಘನತೆ?

ಶೇಂಗಾ ಬೀಜಕ್ಕಾಗಿ ರೈತರ ಪರದಾಟ !

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ಪ್ರಸಕ್ತ ಸಾಲಿನ ಮುಂಗಾರು ಮಳೆ ನಿರೀಕ್ಷೆಯಂತೆ ಬಾರದೆ ಬಿತ್ತನೆ ಮಾಡಿದ ಬೆಳೆಗಳು ಒಣಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂಥದರಲ್ಲಿ ನಾಲ್ಕು ದಿನಗಳಿಂದ ಜಿಲ್ಲೆಗೆ ಶೇಂಗಾ ಬೀಜ ಪೂರೈಕೆ ಆಗದಿರುವುದು ರೈತರಿಗೆ ಗಾಯದ…

View More ಶೇಂಗಾ ಬೀಜಕ್ಕಾಗಿ ರೈತರ ಪರದಾಟ !