ಚಳಿಗಾಲ ಅಧಿವೇಶನ ಶುರು

ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ಮಂಗಳವಾರದಿಂದ ಆರಂಭಗೊಂಡಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ, ಮಾಜಿ ಸಚಿವ ಅನಂತಕುಮಾರ್ ಸೇರಿ ಇತ್ತೀಚೆಗೆ ನಿಧನ ಹೊಂದಿದ ಹಲವು ಗಣ್ಯರಿಗೆ ಲೋಕಸಭೆ…

View More ಚಳಿಗಾಲ ಅಧಿವೇಶನ ಶುರು

ಮಹಾಘಟಬಂಧನಕ್ಕೆ ಪ್ರತಿಪಕ್ಷಗಳ ಜೈಕಾರ

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಲು ಮಹಾಘಟಬಂಧನ ರಚಿಸದೆ ಬೇರೆ ದಾರಿಯಿಲ್ಲ ಎಂಬ ನಿರ್ಧಾರ ಸೋಮವಾರ ನಡೆದ ವಿಪಕ್ಷಗಳ ಸಭೆಯಲ್ಲಿ ವ್ಯಕ್ತವಾಗಿದೆ. ಮಂಗಳವಾರ ಆರಂಭವಾಗಲಿರುವ…

View More ಮಹಾಘಟಬಂಧನಕ್ಕೆ ಪ್ರತಿಪಕ್ಷಗಳ ಜೈಕಾರ

ಚಳಿಗಾಲದ ಅಧಿವೇಶನ ಬಿಸಿ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಸೇರಿ ಎಲ್ಲ ವಿಚಾರಗಳ ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಯುದ್ಧವಿಮಾನ ಖರೀದಿ ಬಗ್ಗೆ ತನಿಖೆಗೆ ಜಂಟಿ ಸಂಸದೀಯ…

View More ಚಳಿಗಾಲದ ಅಧಿವೇಶನ ಬಿಸಿ

ಪ್ರಧಾನಮಂತ್ರಿಯಾಗಲು ರಾಹುಲ್​ ಗಾಂಧಿ ಸೂಕ್ತ ವ್ಯಕ್ತಿ ಎಂದ ವೀರಪ್ಪ ಮೊಯ್ಲಿ

ಹೈದರಾಬಾದ್​: ರಾಹುಲ್​ ಗಾಂಧಿ ಅವರು ದೇಶದ ಪ್ರಧಾನಮಂತ್ರಿಯಾಗಲು ‘ಬೆಸ್ಟ್​ ಮೆಟೀರಿಯಲ್​’ (ಸೂಕ್ತ ವ್ಯಕ್ತಿ) ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ. ಚಿಕ್ಕಬಳ್ಳಾಪುರ ಸಂಸದರೂ ಆಗಿರುವ ವೀರಪ್ಪ ಮೊಯ್ಲಿ ಅವರು, ತೆಲಂಗಾಣ ವಿಧಾನಸಭೆ ಚುನಾವಣೆ…

View More ಪ್ರಧಾನಮಂತ್ರಿಯಾಗಲು ರಾಹುಲ್​ ಗಾಂಧಿ ಸೂಕ್ತ ವ್ಯಕ್ತಿ ಎಂದ ವೀರಪ್ಪ ಮೊಯ್ಲಿ

ಮಹಾ ಮೈತ್ರಿಗಾಗಿ ನಾಯ್ಡು- ಮಮತಾ ಬ್ಯಾನರ್ಜಿ ಭೇಟಿ: ಘಟಬಂಧನಕ್ಕೆ ದೀದಿ ಅನಿವಾರ್ಯವೇಕೆ ಗೊತ್ತಾ?

ದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಹಾ ಮೈತ್ರಿ ಕೂಟ ಸಂಘಟಿಸಲು ಶ್ರಮಿಸುತ್ತಿರುವ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇದೇ 19ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲಿದ್ದಾರೆ.…

View More ಮಹಾ ಮೈತ್ರಿಗಾಗಿ ನಾಯ್ಡು- ಮಮತಾ ಬ್ಯಾನರ್ಜಿ ಭೇಟಿ: ಘಟಬಂಧನಕ್ಕೆ ದೀದಿ ಅನಿವಾರ್ಯವೇಕೆ ಗೊತ್ತಾ?

ಮಹಾಮೈತ್ರಿಗೆ ಮೋದಿ ತಿವಿತ: ಕರ್ನಾಟಕ ಮಾದರಿಯಲ್ಲಿ ಒಂದಾಗುತ್ತಿರುವುದು ಅಧಿಕಾರಕ್ಕಾಗಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಎದುರಿಸಲು ಪ್ರತಿಪಕ್ಷಗಳೆಲ್ಲವೂ ಒಟ್ಟುಗೂಡಿ ರಚಿಸಿಕೊಳ್ಳಲು ಉದ್ದೇಶಿಸಿರುವ ಮಹಾ ಮೈತ್ರಿ ಅಥವಾ ಮಹಾಘಟಬಂಧವನ್ನು ನರೇಂದ್ರ ಮೋದಿ ಟೀಕೆಗೆ ಗುರಿಪಡಿಸಿದ್ದಾರೆ. ವಿರೋಧಿಗಳು ಒಂದಾಗುತ್ತಿರುವುದು ಅಧಿಕಾರಕ್ಕಾಗಿ ಮಾತ್ರ ಎಂದು ಅವರು ಲೇವಡಿ ಮಾಡಿದ್ದಾರೆ.…

View More ಮಹಾಮೈತ್ರಿಗೆ ಮೋದಿ ತಿವಿತ: ಕರ್ನಾಟಕ ಮಾದರಿಯಲ್ಲಿ ಒಂದಾಗುತ್ತಿರುವುದು ಅಧಿಕಾರಕ್ಕಾಗಿ

ಬಂದ್ ಆಗುತ್ತಾ ಭಾರತ?

<< ನಿರಂತರ ತೈಲ ಬೆಲೆ ಏರಿಕೆ ವಿರುದ್ಧ ವಿಪಕ್ಷಗಳ ಆಕ್ರೋಶ >> ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಸೋಮವಾರ ಕರೆನೀಡಿರುವ ಭಾರತ ಬಂದ್ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಹುದೆಂಬ ಚರ್ಚೆ ಈಗ…

View More ಬಂದ್ ಆಗುತ್ತಾ ಭಾರತ?

ಸೋಮವಾರ ಭಾರತ್ ಬಂದ್

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಸೆ.10ಕ್ಕೆ ಭಾರತ್ ಬಂದ್​ಗೆ ಕರೆ ನೀಡಿವೆ. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ, ಆಪ್ ಆಧಾರಿತ ಟ್ಯಾಕ್ಸಿ,…

View More ಸೋಮವಾರ ಭಾರತ್ ಬಂದ್

ಆರ್ಥಿಕತೆಗೆ ಬಲ, ಒಂದು ಕೋಟಿ ಹೊಸ ಉದ್ಯೋಗ ಸೃಷ್ಟಿ

ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಸುದ್ದಿಸಂಸ್ಥೆ ಎಎನ್​ಐಗೆ ಸಂದರ್ಶನ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ಹಲವು ಆರೋಪಗಳಿಗೆ ಉತ್ತರ ನೀಡಿದ್ದಾರೆ. ಲಿಂಚಿಂಗ್, ಎನ್​ಆರ್​ಸಿ ಸಹಿತ ಹಲವು ಪ್ರಚಲಿತ ವಿದ್ಯಮಾನ ಕುರಿತು ಅಭಿಪ್ರಾಯ…

View More ಆರ್ಥಿಕತೆಗೆ ಬಲ, ಒಂದು ಕೋಟಿ ಹೊಸ ಉದ್ಯೋಗ ಸೃಷ್ಟಿ

ಹರಿವಂಶ್ ಸಿಂಗ್ ವಂದನಾ ಚವಾಣ್?

ನವದೆಹಲಿ: ರಾಜ್ಯಸಭಾ ಉಪಸಭಾಪತಿ ಸ್ಥಾನದ ಚುನಾವಣೆ ಆ.9ಕ್ಕೆ ನಡೆಯಲಿದ್ದು, ಬುಧವಾರ(ಆ.8) ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಸೋಮವಾರ ಚುನಾವಣೆ ಘೋಷಿಸಿದ ಬೆನ್ನಲ್ಲೇ ಎನ್​ಡಿಎ ಅಭ್ಯರ್ಥಿಯಾಗಿ ಜೆಡಿಯುನ ಹರಿವಂಶ್ ನಾರಾಯಣ್ ಸಿಂಗ್…

View More ಹರಿವಂಶ್ ಸಿಂಗ್ ವಂದನಾ ಚವಾಣ್?