ನೂತನ ಮೋಟಾರು ಕಾಯ್ದೆ ಜಾರಿಗೆ ವಿರೋಧ

ಹಾವೇರಿ: ರಾಜ್ಯದಲ್ಲಿ ಜಾರಿಗೊಳಿಸಿರುವ ನೂತನ ಮೋಟಾರು ವಾಹನ ಕಾಯ್ದೆಯನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಸ್ಥಳೀಯ ಪ್ರವಾಸಿ ಮಂದಿರದಿಂದ ಆರಂಭಗೊಂಡ ಮೆರವಣಿಗೆ…

View More ನೂತನ ಮೋಟಾರು ಕಾಯ್ದೆ ಜಾರಿಗೆ ವಿರೋಧ

ತಾಪಂ ಕಾರ್ಯಕ್ಕೆ ವಿರೋಧ

ಗೋಕರ್ಣ: ತಾಪಂ ಕಾರ್ಯಾಲಯದಿಂದ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಗಟಾರ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿನ ವ್ಯಾಪಾರಸ್ಥರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು…

View More ತಾಪಂ ಕಾರ್ಯಕ್ಕೆ ವಿರೋಧ

ಕಲ್ಲೊಡ್ಡು ಯೋಜನೆಗೆ ಭಾರಿ ವಿರೋಧ

ಸಾಗರ: ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಕುಂದೂರು ಬಳಿ ನಿರ್ವಿುಸಲು ಉದ್ದೇಶಿಸಿರುವ ಕಲ್ಲೊಡ್ಡು ಹಳ್ಳ ಹೊಸಕೆರೆ ಅಣೆಕಟ್ಟೆಯನ್ನು ವಿರೋಧಿಸಿ ಸೋಮವಾರ ಸಾಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಶಾಲಾ ಕಾಲೇಜು ಮಕ್ಕಳು, ವೃದ್ಧರು ಸೇರಿ ಮೂರು…

View More ಕಲ್ಲೊಡ್ಡು ಯೋಜನೆಗೆ ಭಾರಿ ವಿರೋಧ

ರಸ್ತೆ ತಡೆ ನಡೆಸಿ ವಿದ್ಯಾರ್ಥಿಗಳ ಪ್ರತಿಭಟನೆ

ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯವನ್ನು ಬೊಮ್ಮನಕಟ್ಟೆ ಸಮೀಪದ ನೂತನ ಕಟ್ಟಕ್ಕೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಶುಕ್ರವಾರ ಡಿಸಿ ಕಚೇರಿ ಎದುರು ರಸ್ತೆ ತಡೆ ನಡೆಸಿದರು. ವಿದ್ಯಾನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ…

View More ರಸ್ತೆ ತಡೆ ನಡೆಸಿ ವಿದ್ಯಾರ್ಥಿಗಳ ಪ್ರತಿಭಟನೆ

ಬಂದರು ವಿಸ್ತರಣೆಗೆ ವಿರೋಧ

ಕಾರವಾರ: ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆಗೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಬೈತಖೋಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಂಘ, ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘದ ವೇದಿಕೆ ಸೇರಿ…

View More ಬಂದರು ವಿಸ್ತರಣೆಗೆ ವಿರೋಧ

ಸ್ಥಳೀಯರಿಗೆ ಕೆಲಸ ನೀಡದ್ದಕ್ಕೆ ವಿರೋಧ

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾ.ಪಂ. ವ್ಯಾಪ್ತಿಯ ಮಜ್ಜಿಗೇರಿ ಗ್ರಾಮದ ಅರಣ್ಯದಲ್ಲಿ ಅರಣ್ಯ ಇಲಾಖೆಯಿಂದ ಸಸಿ ನೆಡಲು ಹಾಗೂ ಅದಕ್ಕೆ ಗುಂಡಿಗಳನ್ನು ತೋಡುವ ಕೆಲಸವನ್ನು ಬೇರೆ ತಾಲೂಕಿನ ಕೂಲಿಕಾರರಿಗೆ ನೀಡಲಾಗಿದೆ ಎಂದು ಆರೋಪಿಸಿ ಅರಣ್ಯ ಸಮಿತಿಯವರು…

View More ಸ್ಥಳೀಯರಿಗೆ ಕೆಲಸ ನೀಡದ್ದಕ್ಕೆ ವಿರೋಧ

ಒಳಚರಂಡಿ ಕಾಮಗಾರಿಗೆ ಜನರ ವಿರೋಧ

ಕುಮಟಾ: ತಾಲೂಕಿನ ಬಗ್ಗೋಣದ ಮೂವತ್ತುಗುಂಡಿ ಬಳಿ ಒಳಚರಂಡಿ ಯೋಜನೆಯ ಶುದ್ಧೀಕರಣ ಘಟಕ ನಿರ್ವಣಕ್ಕೆ ಸ್ಥಳೀಯರು ಭಾನುವಾರ ವಿರೋಧ ವ್ಯಕ್ತಪಡಿಸಿದರು. ಮೂವತ್ತುಗುಂಡಿ ಬಳಿಯ ಜಟಗ ಮಂದಿರದ ಆವಾರದಲ್ಲಿ ಎಲ್ಲ ಸಮಾಜದವರು ಜಮಾಯಿಸಿ ಸರ್ಕಾರದ ವಿರುದ್ಧ ಘೊಷಣೆ…

View More ಒಳಚರಂಡಿ ಕಾಮಗಾರಿಗೆ ಜನರ ವಿರೋಧ

ಮತದಾನ ಬಹಿಷ್ಕರಿಸಲು ಗಿರಿಯಾಪುರ ಗ್ರಾಮಸ್ಥರ ನಿರ್ಧಾರ

ಕಡೂರು: ಅಜ್ಜಂಪುರ ತಾಲೂಕು ಕೇಂದ್ರಕ್ಕೆ ತಮ್ಮ ಗ್ರಾಮವನ್ನು ಸೇರಿಸುವುದನ್ನು ವಿರೋಧಿಸಿ ಗಿರಿಯಾಪುರ ಗ್ರಾಮಸ್ಥರು ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಗ್ರಾಮ ಸಮಿತಿ ಅಧ್ಯಕ್ಷ ಜಿ.ಸಿ.ಬಸವರಾಜು ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಗ್ರಾಮಸ್ಥರು, ಸಮಸ್ಯೆ ಇತ್ಯರ್ಥವಾಗುವವರೆಗೆ…

View More ಮತದಾನ ಬಹಿಷ್ಕರಿಸಲು ಗಿರಿಯಾಪುರ ಗ್ರಾಮಸ್ಥರ ನಿರ್ಧಾರ

ಒಳಚರಂಡಿ ಕಾಮಗಾರಿಗೆ ವಿರೋಧ

ಕುಮಟಾ: ಬಗ್ಗೋಣದಲ್ಲಿ ಸ್ಥಳೀಯರು ಗುರುವಾರ ಬೆಳಗ್ಗೆ ಒಳಚರಂಡಿ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಕಾಮಗಾರಿ ತಡೆದು ತಿಭಟಿಸಿದ್ದಾರೆ. ಬಗ್ಗೋಣ ಮಿಲ್ ಬಳಿ ಒಳಚರಂಡಿ ಯೋಜನೆಯಡಿ ಕಾಲುವೆ ತೋಡಲು ಆರಂಭಿಸಿದಾಗ ಸ್ಥಳೀಯರು ಜಮಾಯಿಸಿ ಕೆಲಸ ನಿಲ್ಲಿಸುವಂತೆ…

View More ಒಳಚರಂಡಿ ಕಾಮಗಾರಿಗೆ ವಿರೋಧ

ಜಯಪ್ರಕಾಶ್ ಹೆಗ್ಡೆಯಂಥವರಿಗೆ ಟಿಕೆಟ್ ನೀಡಿ

ಚಿಕ್ಕಮಗಳೂರು: ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಪಕ್ಷದೊಳಗೆ ಉಂಟಾಗಿರುವ ಅಸಮಾಧಾನದ ಬಗ್ಗೆ ರ್ಚಚಿಸಲು ಸಂಸದೆ ಶೋಭಾ ಕರಂದ್ಲಾಜೆ ಪಕ್ಷದ ಕಚೇರಿಯಲ್ಲೇ ವಿಶೇಷ ಸಭೆ ಕರೆಯಬೇಕೆಂದು ನಗರಸಭೆ ಅಧ್ಯಕ್ಷೆ ಹಾಗೂ ಕೆಲ ಸದಸ್ಯರು ಒತ್ತಾಯಿಸಿದರು. ಪಕ್ಷದ ಅನೇಕ…

View More ಜಯಪ್ರಕಾಶ್ ಹೆಗ್ಡೆಯಂಥವರಿಗೆ ಟಿಕೆಟ್ ನೀಡಿ