ಕೊಕಟನೂರ: ಕಟಾವಿಗೆ ಬಂದ ಬೆಳೆ ನಾಶ

|ಮೋಹನ ಪಾಟಣಕರ ಕೊಕಟನೂರ ಅಥಣಿ ತಾಲೂಕಿನ ಕೃಷ್ಣಾ ನದಿ ಪಾತ್ರದ ಕೆಲ ಗ್ರಾಮಗಳು ಅತಿವೃಷ್ಟಿಯಿಂದ ನಲುಗಿ ಹೋಗಿವೆ. ಆದರೆ, ಪೂರ್ವ ಭಾಗದ ಗ್ರಾಮಗಳಲ್ಲಿ ಸದ್ಯ ಸುರಿಯುತ್ತಿರುವ ಮಳೆಯಿಂದ ಕಟಾವಿಗೆ ಬಂದಿರುವ ಬೆಳೆಗಳು ನೀರು ಪಾಲಾಗುವ…

View More ಕೊಕಟನೂರ: ಕಟಾವಿಗೆ ಬಂದ ಬೆಳೆ ನಾಶ

ನೆರೆ ಸಂತ್ರಸ್ತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ

ಬೆಳಗಾವಿ: ಕಾಂಗ್ರೆಸ್ ಸರ್ಕಾರಗಳ ಆಡಳಿತಾವಯಲ್ಲಿ ನೆರೆ ಸಂತ್ರಸ್ತರಿಗೆ ಕೇವಲ 200 ರೂ. ನೀಡುತ್ತಿತ್ತು. ಇದೀಗ ಬಿಜೆಪಿ ಸರ್ಕಾರವು ನೆರೆ ಸಂತ್ರಸ್ತರ ಕುಟುಂಬಕ್ಕೆ 10ಸಾವಿರ ರೂ. ನೀಡುತ್ತಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು…

View More ನೆರೆ ಸಂತ್ರಸ್ತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ

ಆಟೋಗಳ ವಿರುದ್ಧ ಕ್ರಮ ಖಚಿತ

ದಾವಣಗೆರೆ: ಸೂಕ್ತ ದಾಖಲೆ ಹೊಂದಿರದ ಆಟೋಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ರಾಜೀವ್ ಎಚ್ಚರಿಕೆ ನೀಡಿದರು. ನಗರದ ಬಡಾವಣೆ ಠಾಣೆಯಲ್ಲಿ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಜಾಗೃತಿ ಮೂಡಿಸಲು ಬುಧವಾರ ಆಯೋಜಿಸಿದ್ದ…

View More ಆಟೋಗಳ ವಿರುದ್ಧ ಕ್ರಮ ಖಚಿತ

ವಿಮೆ, ಹೊಗೆ ತಪಾಸಣೆಗೆ ಎಲ್ಲಿಲ್ಲದ ಬೇಡಿಕೆ

ಮಂಗಳೂರು: ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಅಧಿಸೂಚನೆ ಜಾರಿಯಾಗಿರುವುದು ಕರಾವಳಿ ಜಿಲ್ಲೆಗಳಲ್ಲೂ ವಾಹನ ಚಾಲಕರಿಗೆ ಬಿಸಿ ಮುಟ್ಟಿದೆ. ದಾಖಲೆ ರಹಿತವಾಗಿ ಪೊಲೀಸರ ಕಣ್ತಪ್ಪಿಸಿ ವಾಹನ ಚಲಾಯಿಸುತ್ತಿದ್ದವರು ಈಗ ಅಗತ್ಯ ದಾಖಲೆಗಳಿಗಾಗಿ ಅಲೆದಾಡುತ್ತಿದ್ದಾರೆ. ಮಾಲಿನ್ಯ ತಪಾಸಣೆ…

View More ವಿಮೆ, ಹೊಗೆ ತಪಾಸಣೆಗೆ ಎಲ್ಲಿಲ್ಲದ ಬೇಡಿಕೆ

ಬೆಳೆ ವಿಮೆ ಮಂಜೂರಾತಿಗೆ ಆಗ್ರಹ

ಧಾರವಾಡ: 2018ರ ಮುಂಗಾರು ಹಂಗಾಮಿನ ಭತ್ತದ ಬೆಳೆ ವಿಮೆ ಮಂಜೂರು ಮಾಡುವಂತೆ ಆಗ್ರಹಿಸಿ ಕಲಘಟಗಿ ತಾಲೂಕಿನ ವಿದ್ಯುತ್ ಪಂಪ್​ಸೆಟ್ ಬಳಕೆದಾರರ ಸಂಘ ಹಾಗೂ ತಬಕದಹೊನ್ನಳ್ಳಿ ಗ್ರಾ.ಪಂ. ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ…

View More ಬೆಳೆ ವಿಮೆ ಮಂಜೂರಾತಿಗೆ ಆಗ್ರಹ

ಕೃಷಿ ಬಿಕಟ್ಟುಗಳ ಅನಾವರಣ

ಚಿತ್ರದುರ್ಗ: ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತ ಬುಧವಾರ ತರಾಸು ರಂಗ ಮಂದಿರದಲ್ಲಿ ಕರೆದಿದ್ದ ರೈತರ ಸಭೆಯಲ್ಲಿ ಬೆಳೆ ವಿಮೆ ಪರಿಹಾರ, ಅಂತರ್ಜಲಮಟ್ಟ ಕುಸಿತ, ಬ್ಯಾಂಕ್ ಸಾಲ, ಅದಕ್ಕೆ ನೋಟಿಸ್ ಸೇರಿ ಕೃಷಿ ಕ್ಷೇತ್ರದ ಇತ್ಯಾದಿ ಜ್ವಲಂತ…

View More ಕೃಷಿ ಬಿಕಟ್ಟುಗಳ ಅನಾವರಣ

ಮಳೆಯ ಕಣ್ಣಾಮುಚ್ಚಾಲೆಗೆ ರೈತರು ಕಂಗಾಲು

ಪರಶುರಾಮಪುರ: ವ್ಯವಸಾಯ , ನಾ ಸಾಯ, ನೀ ಸಾಯ, ಮನೆ ಮಂದೆಲ್ಲ ಸಾಯ ಅಂತಾರಲ್ಲ ಹಾಗಾಗಿದೆ ಪರಶುರಾಮಪುರ ಹೋಬಳಿಯ ರೈತರ ಸ್ಥಿತಿ. ಮಳೆಯ ಕಣ್ಣಾಮುಚ್ಚಾಲೆಗೆ ಅನ್ನದಾತರು ಕಂಗೆಟ್ಟಿದ್ದಾರೆ. ಬೀಜ,ಗೊಬ್ಬರ ಖರೀದಿಸಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.…

View More ಮಳೆಯ ಕಣ್ಣಾಮುಚ್ಚಾಲೆಗೆ ರೈತರು ಕಂಗಾಲು

ವಿಮಾ ಕಂಪನಿಗಳ ವಿರುದ್ಧ ರೈತರ ಕೂಗು

ಚಿತ್ರದುರ್ಗ: ಮಳೆಯಿಲ್ಲದೆ ಬೆಳೆ ನಷ್ಟಕ್ಕೀಡಾದ ಜಿಲ್ಲೆಯ ರೈತರಿಗೆ ಬೆಳೆವಿಮೆ ನೀಡಲು ವಿಮಾ ಕಂಪನಿಗಳು ನಿರ್ಲಕ್ಷೃವಹಿಸಿವೆ ಎಂದು ಆರೋಪಿಸಿ ನೂರಾರು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ…

View More ವಿಮಾ ಕಂಪನಿಗಳ ವಿರುದ್ಧ ರೈತರ ಕೂಗು

ಸಿರಿಗೆರೆಯಲ್ಲಿ ಬ್ಯಾಂಕ್‌ಗೆ ರೈತರ ಮುತ್ತಿಗೆ

ಸಿರಿಗೆರೆ: ಬರದಿಂದ ತೊಂದರೆಗೀಡಾದ ರೈತರ ಬೆಳೆವಿಮೆ ಕಂತನ್ನು ಬ್ಯಾಂಕ್‌ಗಳೇ ಪಾವತಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕೃಷಿಕರು ಸಿರಿಗೆರೆಯ ಬ್ಯಾಂಕೊಂದಕ್ಕೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಡಕೆ, ಮಾವು, ದಾಳಿಂಬೆ ಬೆಳೆಗಾರರಿಗೆ ವಿಮೆ ಕಂತು ಪಾವತಿಸಲು…

View More ಸಿರಿಗೆರೆಯಲ್ಲಿ ಬ್ಯಾಂಕ್‌ಗೆ ರೈತರ ಮುತ್ತಿಗೆ

ಕಾರಿನ ಸೀಟ್​ ಬೆಲ್ಟ್​ ಹಾಕಿಕೊಳ್ಳದಿದ್ದರೆ 1 ಸಾವಿರ ರೂ., ವಿಮೆ ಇಲ್ಲವಾದರೆ 10 ಸಾವಿರ ರೂ. ದಂಡ: ಶನಿವಾರದಿಂದ ಜಾರಿ

ನವದೆಹಲಿ: ಚಾಲಕ ಅಥವಾ ಚಾಲಕನ ಪಕ್ಕ ಕುಳಿತಿರುವವರು ಕಾರಿನ ಸೀಲ್ಟ್​ ಬೆಲ್ಟ್​ ಹಾಕಿಕೊಳ್ಳದೆ ಇದ್ದರೆ 1 ಸಾವಿರ ರೂ. ಜುಲ್ಮಾನೆ… ಕಾರಿಗೆ ಇನ್ಶೂರೆನ್ಸ್​ ಮಾಡಿಸಿಲ್ಲವಾದರೆ 10 ಸಾವಿರ ರೂ. ಜುಲ್ಮಾನೆ… ಕೇಂದ್ರ ಮೋಟಾರು ವಾಹನ…

View More ಕಾರಿನ ಸೀಟ್​ ಬೆಲ್ಟ್​ ಹಾಕಿಕೊಳ್ಳದಿದ್ದರೆ 1 ಸಾವಿರ ರೂ., ವಿಮೆ ಇಲ್ಲವಾದರೆ 10 ಸಾವಿರ ರೂ. ದಂಡ: ಶನಿವಾರದಿಂದ ಜಾರಿ