ಚೀತಾ ಹೆಸರಿನ ಸೇನಾ ಹೆಲಿಕಾಪ್ಟರ್​ ಪತನ: ಬರ್ತ್​ಡೇ ದಿನವೇ ಭಾರತೀಯ ಸೇನಾ ಪೈಲಟ್ ಸಾವು

ನವದೆಹಲಿ: ಭೂತಾನ್​ನಲ್ಲಿ ಶುಕ್ರವಾರ ಸಂಭವಿಸಿದ ಹೆಲಿಕಾಪ್ಟರ್​ ಪತನದಲ್ಲಿ ಇಬ್ಬರು ಪೈಲಟ್​ಗಳು ಸಾವಿಗೀಡಾಗಿದ್ದಾರೆ. ಭಾರತೀಯ ಸೇನೆ ಹಾಗೂ ರಾಯಲ್​ ಭೂತಾನ್​ ಸೇನೆಯ ತಲಾ ಒಬ್ಬರು ಸೇರಿ ಇಬ್ಬರು ಪೈಲಟ್​ಗಳು ಅವಘಡದಲ್ಲಿ ಮೃತರಾಗಿದ್ದಾರೆ. ಭಾರತೀಯ ಸೇನೆಯ ಸಿಂಗಲ್​…

View More ಚೀತಾ ಹೆಸರಿನ ಸೇನಾ ಹೆಲಿಕಾಪ್ಟರ್​ ಪತನ: ಬರ್ತ್​ಡೇ ದಿನವೇ ಭಾರತೀಯ ಸೇನಾ ಪೈಲಟ್ ಸಾವು

ಟೇಕ್​ ಆಫ್​ ಆಗುವ ವೇಳೆ ಎರಡು ಹೆಲಿಕಾಪ್ಟರ್​ಗಳಿಗೆ ಡಿಕ್ಕಿ ಹೊಡೆದ ವಿಮಾನ: ಮೂವರು ಸಾವು

ಕಾಠ್ಮಂಡು: ಸಣ್ಣ ವಿಮಾನವೊಂದು ರನ್​ ವೇಯಲ್ಲಿ ಟೇಕ್​ಆಫ್​ ಆಗುವಾಗ ಎರಡು ಹೆಲಿಕಾಪ್ಟರ್​ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತರಾಗಿದ್ದು ಮೂವರು ಗಾಯಗೊಂಡಿದ್ದಾರೆ. ಮೌಂಟ್​ ಎವರೆಸ್ಟ್​ ಪ್ರದೇಶದ ಮುಖ್ಯದ್ವಾರವೆನಿಸಿಕೊಂಡ ಲುಕ್ಲಾ ವಿಮಾನನಿಲ್ದಾಣದಲ್ಲಿ ಸಮೀಪ ಅವಘಡ ಸಂಭವಿಸಿದೆ.…

View More ಟೇಕ್​ ಆಫ್​ ಆಗುವ ವೇಳೆ ಎರಡು ಹೆಲಿಕಾಪ್ಟರ್​ಗಳಿಗೆ ಡಿಕ್ಕಿ ಹೊಡೆದ ವಿಮಾನ: ಮೂವರು ಸಾವು

ರಾಜಸ್ತಾನದಲ್ಲಿ ಭಾರತೀಯ ವಾಯುಪಡೆಯ ಮತ್ತೊಂದು ಮಿಗ್‌-27 ಜೆಟ್‌ ಫೈಟರ್‌ ಪತನ

ಜೋಧ್​ಪುರ: ರಾಜಸ್ತಾನದ ಸಿರೋಹಿ ಬಳಿ ಇಂದು ಬೆಳಗ್ಗೆ ಭಾರತೀಯ ವಾಯುಪಡೆಯ ಮಿಗ್ 27 ಉಪಿಜಿ ಯುದ್ಧವಿಮಾನ ಪತನವಾಗಿದ್ದು, ಪೈಲಟ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾರ್​ಮರ್​ನಲ್ಲಿರುವ ಉತ್ತರ ವಾಯುನೆಲೆಯಿಂದ ವಿಮಾನ ಹೊರಟಿತ್ತು. ಬೆಳಗ್ಗೆ 11.45ಕ್ಕೆ ವಿಮಾನದ ಇಂಜಿನ್​ನಲ್ಲಿ…

View More ರಾಜಸ್ತಾನದಲ್ಲಿ ಭಾರತೀಯ ವಾಯುಪಡೆಯ ಮತ್ತೊಂದು ಮಿಗ್‌-27 ಜೆಟ್‌ ಫೈಟರ್‌ ಪತನ

ಇಥಿಯೋಪಿಯಾ ವಿಮಾನ ಪತನ: ಬೋಯಿಂಗ್​ 737 ಮ್ಯಾಕ್ಸ್​ ವಿಮಾನಗಳನ್ನು ನಿಷೇಧಿಸಿದ ಸಿಂಗಪುರ

ಸಿಂಗಪುರ: ಇಥಿಯೋಪಿಯಾದಿಂದ ನೈರೋಬಿಗೆ ಸಂಚರಿಸುತ್ತಿದ್ದ ಬೋಯಿಂಗ್​ 737 ವಿಮಾನ ಪತನಗೊಂಡು 157 ಜನರು ಮೃತಪಟ್ಟ ಬೆನ್ನಲ್ಲೇ ಸಿಂಗಪುರ ವಿಮಾನಯಾನ ನಿಯಂತ್ರಣಾ ಪ್ರಾಧಿಕಾರ ಆ ಮಾದರಿಯ ವಿಮಾನಗಳನ್ನು ದೇಶದಲ್ಲಿ ನಿಷೇಧಿಸಿ ಆದೇಶ ಹೊರಡಿಸಿದೆ. ಅಮೆರಿಕ ಏರ್​ಲೈನ್​ಗೆ…

View More ಇಥಿಯೋಪಿಯಾ ವಿಮಾನ ಪತನ: ಬೋಯಿಂಗ್​ 737 ಮ್ಯಾಕ್ಸ್​ ವಿಮಾನಗಳನ್ನು ನಿಷೇಧಿಸಿದ ಸಿಂಗಪುರ

ನೈರೋಬಿಗೆ ಹೊರಟಿದ್ದ ಇಥಿಯೋಪಿಯಾ ವಿಮಾನ ಪತನ: 157 ಮಂದಿ ದುರ್ಮರಣ ಶಂಕೆ

ನೈರೋಬಿ: ನೈರೋಬಿಗೆ ಹೊರಟಿದ್ದ ಇಥಿಯೋಪಿಯಾ ಏರ್​ಲೈನ್ಸ್​ನ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ 149 ಪ್ರಯಾಣಿಕರು ಹಾಗೂ 8 ಮಂದಿ ವಿಮಾನ ಸಿಬ್ಬಂದಿ ಮೃತಪಟ್ಟಿದ್ದಾರೆ. ಅಡ್ಡೀಸ್​ ಅಬಾಬಾದಿಂದ ಭಾನುವಾರ ಬೆಳಗ್ಗೆ 8.38ಕ್ಕೆ ಹಾರಾಟ ಆರಂಭಿಸಿದ್ದ ಬೋಯಿಂಗ್​ 737…

View More ನೈರೋಬಿಗೆ ಹೊರಟಿದ್ದ ಇಥಿಯೋಪಿಯಾ ವಿಮಾನ ಪತನ: 157 ಮಂದಿ ದುರ್ಮರಣ ಶಂಕೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಯುಪಡೆ ಹೆಲಿಕಾಪ್ಟರ್​ ಪತನ: ಇಬ್ಬರು ಪೈಲಟ್​ಗಳು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್​ ಬಳಿ ಭಾರತೀಯ ವಾಯು ಪಡೆ (ಐಎಎಫ್​)ಗೆ ಸೇರಿದ ಎಂಐ-17 ಹೆಲಿಕಾಪ್ಟರ್​ ಪತನವಾಗಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ. ವಾಯುಪಡೆಗೆ ಸೇರಿದ ಹೆಲಿಕಾಪ್ಟರ್​ ಬುಧವಾರ…

View More ಜಮ್ಮು ಮತ್ತು ಕಾಶ್ಮೀರದಲ್ಲಿ ವಾಯುಪಡೆ ಹೆಲಿಕಾಪ್ಟರ್​ ಪತನ: ಇಬ್ಬರು ಪೈಲಟ್​ಗಳು ಹುತಾತ್ಮ

ಮುಖ್ಯ ಲ್ಯಾಂಡಿಂಗ್ ಗೇರ್​ಗೆ ಹಾನಿ?

ಬೆಂಗಳೂರು: ಎಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪರೀಕ್ಷಾರ್ಥ ಹಾರಾಟ ಸಂದರ್ಭದಲ್ಲಿ ಭಾರತೀಯ ವಾಯು ಪಡೆಯ ಮಿರಾಜ್ 2000 ಯುದ್ಧ ವಿಮಾನ ನೆಲಕ್ಕಪ್ಪಳಿಸಿದ ರಭಸಕ್ಕೆ ಮುಖ್ಯ ಲ್ಯಾಂಡಿಂಗ್ ಗೇರ್ ತುಂಡಾಗಿತ್ತು ಎಂದು ಹೇಳಲಾಗುತ್ತಿದೆ. ವಿಮಾನ ಪತನಗೊಂಡ ಸಂದರ್ಭದಲ್ಲಿ…

View More ಮುಖ್ಯ ಲ್ಯಾಂಡಿಂಗ್ ಗೇರ್​ಗೆ ಹಾನಿ?

ಎಚ್‌ಎಎಲ್‌ನ ಮಿರಾಜ್ 2000 ಫೈಟರ್‌ ವಿಮಾನ ಪತನ: ಇಬ್ಬರು ಹಿರಿಯ ಪೈಲಟ್‌ಗಳು ಸಾವು

ಬೆಂಗಳೂರು: ಯಮಲೂರಿನಲ್ಲಿರುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ರನ್‌ವೇಯಿಂದ ಮಿರಾಜ್ 2000 ಫೈಟರ್‌ ಟೇಕ್‌ಆಫ್‌ ಆಗುವ ವೇಳೆ ತಾಂತ್ರಿಕ ದೋಷದಿಂದ ಪತನಗೊಂಡು ಇಬ್ಬರು ಹಿರಿಯ ಪೈಲಟ್‌ಗಳು ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯು ಪಡೆ ದೃಢಪಡಿಸಿದೆ. ವಾಯುಪಡೆಯಲ್ಲಿ…

View More ಎಚ್‌ಎಎಲ್‌ನ ಮಿರಾಜ್ 2000 ಫೈಟರ್‌ ವಿಮಾನ ಪತನ: ಇಬ್ಬರು ಹಿರಿಯ ಪೈಲಟ್‌ಗಳು ಸಾವು

ಲಯನ್​ ವಿಮಾನ ದುರಂತದಲ್ಲಿ 189 ಜನ ಜಲ ಸಮಾಧಿಯಾದರೂ ಒಬ್ಬ ಬದುಕುಳಿದಿದ್ದೇಗೆ?

ಜಕಾರ್ತ: ವಾಹನಗಳ ದಟ್ಟಣೆಯಿಂದ ಉಂಟಾಗುವ ಟ್ರಾಫಿಕ್​ ಜಾಮ್​ನಿಂದ ತೊಂದರೆಗೀಡಾದ ಮಂದಿ ಒಮ್ಮೆ ಹಿಡಿಶಾಪ ಹಾಕದೇ ಇರಲಾರರು. ಆದರೆ, ಅದೇ ಟ್ರಾಫಿಕ್​ ಜಾಮ್​ ಒಬ್ಬರ ಪ್ರಾಣವನ್ನು ಉಳಿಸಿದೆ ಎಂಬುದನ್ನು ನಾವು ನಂಬಲೇಬೇಕು. ಸೋಮವಾರ ಬೆಳಗ್ಗೆ ಇಡೀ…

View More ಲಯನ್​ ವಿಮಾನ ದುರಂತದಲ್ಲಿ 189 ಜನ ಜಲ ಸಮಾಧಿಯಾದರೂ ಒಬ್ಬ ಬದುಕುಳಿದಿದ್ದೇಗೆ?

ವಿಮಾನ ದುರಂತ: 189 ಜನ ಜಲ ಸಮಾಧಿ

ಜಕಾರ್ತ: 189 ಪ್ರಯಾಣಿಕರಿದ್ದ ಇಂಡೋನೇಷ್ಯಾದ ಲಯನ್ ಏರ್ ಪ್ಯಾಸೆಂಜರ್ ವಿಮಾನ ಸೋಮವಾರ ಟೇಕಾಫ್ (ಬೆಳಿಗ್ಗೆ 6.20) ಆದ 13 ನಿಮಿಷ ಬಳಿಕ ಸಮುದ್ರದಲ್ಲಿ ಪತನವಾಗಿದೆ. ಟೇಕಾಫ್ ಆದ 2-3 ನಿಮಿಷಗಳಲ್ಲಿ ನಿಲ್ದಾಣಕ್ಕೆ ಹಿಂದಿರುಗುವ ಬಗ್ಗೆ…

View More ವಿಮಾನ ದುರಂತ: 189 ಜನ ಜಲ ಸಮಾಧಿ