ಅಲಗೇರಿಯಲ್ಲಿ ವಿಮಾನ ನಿಲ್ದಾಣ ಬೇಡ

ಅಂಕೋಲಾ: ನಾಗರಿಕ ವಿಮಾನ ನಿಲ್ದಾಣ ನಿರ್ವಿುಸಲು ಅಲಗೇರಿ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಸರ್ವೆ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ಕುಮಟಾ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಲಗೇರಿ ಗ್ರಾಮವು ಸಂಪೂರ್ಣ…

View More ಅಲಗೇರಿಯಲ್ಲಿ ವಿಮಾನ ನಿಲ್ದಾಣ ಬೇಡ

ನ.1ಕ್ಕೆ ವಿಮಾನ ನಿಲ್ದಾಣ ಉದ್ಘಾಟನೆ

 ಕಲಬುರಗಿ: ವಿಮಾನ ನಿಲ್ದಾಣದ ಸಂರಕ್ಷಣೆಗೆ ಅಗತ್ಯವಿರುವ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಯನ್ನು 15 ದಿನ ಮೊದಲು ಒದಗಿಸಿದರೆ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ಉದ್ಘಾಟನೆ ಮಾಡಲು ಬದ್ಧವಾಗಿರುವುದಾಗಿ ಕಲಬುರಗಿ ವಿಮಾನ ನಿಲ್ದಾಣ…

View More ನ.1ಕ್ಕೆ ವಿಮಾನ ನಿಲ್ದಾಣ ಉದ್ಘಾಟನೆ

ಏರ್​ಪೋರ್ಟ್ ಮಾದರಿಯಲ್ಲಿ ಅಭಿವೃದ್ಧಿ

ಹುಬ್ಬಳ್ಳಿ: ದೇಶದ ಪ್ರಮುಖ ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು. ಹುಬ್ಬಳ್ಳಿ ರೈಲು ನಿಲ್ದಾಣದ 2ನೇ ಪ್ರವೇಶ ದ್ವಾರದ ಉದ್ಘಾಟನೆ, ಹುಬ್ಬಳ್ಳಿ ಬೈಪಾಸ್…

View More ಏರ್​ಪೋರ್ಟ್ ಮಾದರಿಯಲ್ಲಿ ಅಭಿವೃದ್ಧಿ

ವಾಗ್ದಾನ ಮಾಡಿರುವೆ ಏರ್‌ಪೋರ್ಟ್ ಸ್ಥಾಪಿಸಿ

ವಿಜಯಪುರ: ದಶಕಗಳಿಂದ ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಯೋಜನೆ ಕೈಗೆತ್ತಿಕೊಳ್ಳಲು ಒತ್ತಾಯಿಸಿ ಪತ್ರಗಳ ಮೇಲೆ ಪತ್ರ ಬರೆಯುತ್ತಿರುವ ಸಂಸದ ರಮೇಶ ಜಿಗಜಿಣಗಿ ಇದೀಗ ಮತ್ತೊಂದು ಪತ್ರ ರವಾನಿಸಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿ ಸೋಮವಾರ…

View More ವಾಗ್ದಾನ ಮಾಡಿರುವೆ ಏರ್‌ಪೋರ್ಟ್ ಸ್ಥಾಪಿಸಿ

ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾದ ಈತ ವಿಮಾನದಲ್ಲಿ ಏನು ಮಾಡಿದ್ದ ಗೊತ್ತಾ?

ಬೆಂಗಳೂರು: ಈತ ಪಶ್ಚಿಮ ಬಂಗಾಳದ ಭಾಗ್​ ದೋಗ್ರಾ ಏರ್​ಪೋರ್ಟ್​ನಿಂದ ಬೆಂಗಳೂರಿಗೆ ಬರುತ್ತಿದ್ದ. ಈಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಸಂತೋಷ್​ಕುಮಾರ್ ಬಂಧಿತ ವ್ಯಕ್ತಿ. ವಿಮಾನದ ಶೌಚಗೃಹಕ್ಕೆ ಹೋಗಿ ಧೂಮಪಾನ ಮಾಡುತ್ತಿದ್ದರು. ಇದನ್ನು…

View More ಪಶ್ಚಿಮ ಬಂಗಾಳದಿಂದ ಬಂದು ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾದ ಈತ ವಿಮಾನದಲ್ಲಿ ಏನು ಮಾಡಿದ್ದ ಗೊತ್ತಾ?

ಏಪ್ರಿಲ್‌ಗೆ ಮಂಗಳೂರು ಏರ್‌ಪೋರ್ಟ್ ಅದಾನಿ ಕೈಗೆ

< ವಿಮಾನ ನಿಲ್ದಾಣಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ * ನಿರ್ವಹಣೆ ಕುರಿತು ಮಾಹಿತಿ ಸಂಗ್ರಹ> ಮಂಗಳೂರು: 2020ರ ಮಾರ್ಚ್- ಏಪ್ರಿಲ್ ತಿಂಗಳ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗಿ ನಿರ್ವಹಣೆಗೆ ಒಳಪಡುವ…

View More ಏಪ್ರಿಲ್‌ಗೆ ಮಂಗಳೂರು ಏರ್‌ಪೋರ್ಟ್ ಅದಾನಿ ಕೈಗೆ

ಮತ್ತೊಂದು ಹೇಸಿಗೆ ಮಡ್ಡಿ ಸೃಷ್ಟಿ

ಹುಬ್ಬಳ್ಳಿ: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣ ರಸ್ತೆ ಬದಿ ಕಟ್ಟಡ ತ್ಯಾಜ್ಯ, ಕಸದ ರಾಶಿ ಹಾಕಲಾಗುತ್ತಿದ್ದು, ಸುಂದರ ವಾತಾವರಣದಲ್ಲಿ ಮತ್ತೊಂದು ಹೇಸಿಗೆ ಮಡ್ಡಿ ನಿರ್ವಣವಾಗುತ್ತಿರುವಂತೆ ಭಾಸವಾಗುತ್ತಿದೆ. ಸ್ಮಾರ್ಟ್ ಸಿಟಿ, ಅಮೃತ ಯೋಜನೆಯಡಿ ಸಾವಿರಾರು…

View More ಮತ್ತೊಂದು ಹೇಸಿಗೆ ಮಡ್ಡಿ ಸೃಷ್ಟಿ

VIDEO| ನಸುಕಿನ ಜಾವ ನಿಲ್ದಾಣಕ್ಕೆ ನುಗ್ಗಿದ ಬಾಲಕನಿಂದ ವಿಮಾನ ಕಳ್ಳತನ: ವಿಮಾನ ಚಲಾಯಿಸಿ ಸಿಕ್ಕಿಬಿದ್ದರೂ ಬೆನ್ನುತಟ್ಟಿದ ಅಧಿಕಾರಿಗಳು!

ಬೀಜಿಂಗ್​: ಚೀನಾದ ಹುಝೋ ಪ್ರದೇಶದ ಬಾಲಕನೊಬ್ಬ ಸ್ಥಳೀಯ ವಿಮಾನ ನಿಲ್ದಾಣದೊಳಗೆ ನುಗ್ಗಿ ನೀರು ಹಾಗೂ ನೆಲದ ಮೇಲೆ ಲ್ಯಾಂಡ್​ ಆಗುವಂತಹ ಎರಡು ಉಭಯಚರ ವಿಮಾನಗಳನ್ನು ಕೆಲ ಕಾಲ ಚಲಾಯಿಸಿ, ಒಂದು ವಿಮಾನವನ್ನು ಅಪಘಾತಕ್ಕೀಡು ಮಾಡಿರುವ…

View More VIDEO| ನಸುಕಿನ ಜಾವ ನಿಲ್ದಾಣಕ್ಕೆ ನುಗ್ಗಿದ ಬಾಲಕನಿಂದ ವಿಮಾನ ಕಳ್ಳತನ: ವಿಮಾನ ಚಲಾಯಿಸಿ ಸಿಕ್ಕಿಬಿದ್ದರೂ ಬೆನ್ನುತಟ್ಟಿದ ಅಧಿಕಾರಿಗಳು!

ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಈತ ಮಾದಕ ದ್ರವ್ಯವನ್ನು ಎಲ್ಲಿ ಅಡಗಿಸಿಟ್ಟುಕೊಂಡಿದ್ದ ಗೊತ್ತಾ?

ಕಣ್ಣೂರು: ಸುಮಾರು 7 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ಹೊಂದಿದ್ದ ದೋಹಾ ಮೂಲದ ಪ್ರಯಾಣಿಕನೋರ್ವನನ್ನು ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್​ಎಫ್​ ಸಿಬ್ಬಂದಿ ಬಂಧಿಸಿದ್ದಾರೆ. ವ್ಯಕ್ತಿಯನ್ನು ಅಜಾಸ್​ ವಲಿಯಬಲ್ಲಾತ್ ಎಂದು ಗುರುತಿಸಲಾಗಿದೆ.…

View More ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಈತ ಮಾದಕ ದ್ರವ್ಯವನ್ನು ಎಲ್ಲಿ ಅಡಗಿಸಿಟ್ಟುಕೊಂಡಿದ್ದ ಗೊತ್ತಾ?

ಸಹಜ ಸ್ಥಿತಿಗೆ ಮಂಗಳೂರು ಏರ್​ಪೋರ್ಟ್

ಮಂಗಳೂರು: ದುಬೈ-ಮಂಗಳೂರು ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ಮಂಗಳೂರು ರನ್​ವೇಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿ ಟರ್ವಿುನಲ್ ಕಡೆ ಬರುತ್ತಿದ್ದಾಗ ಟ್ಯಾಕ್ಸಿವೇನಿಂದ ಜಾರಿದ್ದ ಪ್ರಕರಣದ ಬಳಿಕ, ಸೋಮವಾರ ವಿಮಾನ ನಿಲ್ದಾಣ ಸಹಜತೆಗೆ ಮರಳಿದೆ. ಅವಘಡಕ್ಕೀಡಾಗಿದ್ದ ವಿಮಾನವನ್ನು…

View More ಸಹಜ ಸ್ಥಿತಿಗೆ ಮಂಗಳೂರು ಏರ್​ಪೋರ್ಟ್