ಬೆಳಗಾವಿ: ವಿಮಾನಯಾನ ಉದ್ಯೋಗಾವಕಾಶ ಹೆಚ್ಚಲಿ

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಸಂತೋಷವಿದೆ. ಇದರ ಜತೆಗೆ ವಿಮಾನಯಾನ ಸಂಸ್ಥೆಗಳು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ…

View More ಬೆಳಗಾವಿ: ವಿಮಾನಯಾನ ಉದ್ಯೋಗಾವಕಾಶ ಹೆಚ್ಚಲಿ

ರೈಲ್ವೆ ಹಳಿಗೆ ಖಾಸಗಿ ಉಗಿಬಂಡಿ: ಪಿಪಿಪಿ ಮಾದರಿಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ

ದೇಶದ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಡಿ ಇಟ್ಟಿದ್ದು, ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಹೂಡಿಕೆಗೆ ಒಲವು ತೋರಲಾಗಿದೆ. ರೈಲ್ವೆ ಅಭಿವೃದ್ಧಿಗೆ ಅಗತ್ಯವಿರುವ 50 ಲಕ್ಷ ಕೋಟಿ ರೂ.ಗಳನ್ನು ಸರ್ಕಾರದ…

View More ರೈಲ್ವೆ ಹಳಿಗೆ ಖಾಸಗಿ ಉಗಿಬಂಡಿ: ಪಿಪಿಪಿ ಮಾದರಿಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ

ಮೈಸೂರು-ಬೆಂಗಳೂರು ವಿಮಾನ ಸೇವೆ ಆರಂಭ

ಉಡಾನ್ ಯೋಜನೆಯಡಿ ನಿತ್ಯ ಸಂಚಾರ ಶೇ.50ರಷ್ಟು ಪ್ರಯಾಣಿಕರಿಗೆ ಟಿಕೆಟ್ ದರ ರಿಯಾಯಿತಿ ಮೈಸೂರು: ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಮೈಸೂರು-ಬೆಂಗಳೂರು ನಡುವಿನ ವಿಮಾನಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇನ್ನಿತರ…

View More ಮೈಸೂರು-ಬೆಂಗಳೂರು ವಿಮಾನ ಸೇವೆ ಆರಂಭ

ಮೈಸೂರು- ಬೆಂಗಳೂರು ಎರಡನೇ ವಿಮಾನಯಾನಕ್ಕೆ ಸಚಿವ ಜಿ.ಟಿ.ದೇವೇಗೌಡರಿಂದ ಚಾಲನೆ

ಮೈಸೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ, ಪ್ರಾದೇಶಿಕ ವಿಮಾನಯಾನ ಉತ್ತೇಜಿಸುವ ದೃಷ್ಟಿಯಿಂದ, ಮೈಸೂರು ಬೆಂಗಳೂರು ನಡುವೆ ನೂತನ ವಿಮಾನಯಾನ ಇಂದಿನಿಂದ ಆರಂಭವಾಗಿದೆ. ಎರಡನೇ ವಿಮಾನ (ಉಡಾನ್-3) ಸೇವೆಗೆ ಉನ್ನತ ಶಿಕ್ಷಣ…

View More ಮೈಸೂರು- ಬೆಂಗಳೂರು ಎರಡನೇ ವಿಮಾನಯಾನಕ್ಕೆ ಸಚಿವ ಜಿ.ಟಿ.ದೇವೇಗೌಡರಿಂದ ಚಾಲನೆ

ಮೋದಿ ಮತ್ತೆ ಖಚಿತ: ಕೇಂದ್ರ ಸಚಿವ ಸುರೇಶ್ ಪ್ರಭು ವಿಶ್ವಾಸ

ಮಂಗಳೂರು: ದೇಶದ ಎಲ್ಲೆಡೆ ತೆರಳಿ ಪ್ರಚಾರ ವೀಕ್ಷಿಸಿದ್ದೇನೆ, ಮೋದಿ ಮತ್ತೊಮ್ಮೆ ಪ್ರಧಾನಿ ಗಾದಿ ಏರುವುದು ಖಚಿತ ಎಂದು ಕೇಂದ್ರ ವಾಣಿಜ್ಯ ಮತ್ತು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ವಿಶ್ವಾಸ ವ್ಯಕ್ತಪಡಿಸಿದರು. ಐದು ವರ್ಷಗಳಲ್ಲಿ…

View More ಮೋದಿ ಮತ್ತೆ ಖಚಿತ: ಕೇಂದ್ರ ಸಚಿವ ಸುರೇಶ್ ಪ್ರಭು ವಿಶ್ವಾಸ

ವಿಶ್ವಸಂಸ್ಥೆ ಪರಿಸರ ಮಂಡಳಿ ಮುಖ್ಯಸ್ಥನ ಹುದ್ದೆಗೆ ವಿಮಾನಯಾನವೇ ಮುಳುವಾಯಿತೆ?!

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಪರಿಸರ ಮಂಡಳಿ ಮುಖ್ಯಸ್ಥ ಎರಿಕ್​ ಸೋಲಿಮ್ ಅವರು ವ್ಯಾಪಕ ಟೀಕೆಗೆ ಗುರಿಯಾಗಿ​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಮಿತಿಮೀರಿದ ಜಾಗತಿಕ ಪ್ರವಾಸ ಹಾಗೂ ವಿಶ್ವಸಂಸ್ಥೆಯ ಆಂತರಿಕ ನಿಯಮಗಳನ್ನು ಮೀರಿದ್ದರಿಂದ ಕೆಲವು…

View More ವಿಶ್ವಸಂಸ್ಥೆ ಪರಿಸರ ಮಂಡಳಿ ಮುಖ್ಯಸ್ಥನ ಹುದ್ದೆಗೆ ವಿಮಾನಯಾನವೇ ಮುಳುವಾಯಿತೆ?!

ಜಾಗತಿಕ ವಿಮಾನಯಾನದಲ್ಲಿ ಭಾರತಕ್ಕೆ ಮೂರನೇ ಸ್ಥಾನ

ನವದೆಹಲಿ: ವಿಮಾನಯಾನವನ್ನು ಅವಲಂಬಿಸಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಐಎಟಿಎ) ತಿಳಿಸಿದೆ. ಪ್ರಯಾಣಕ್ಕೆ ವಿಮಾನವನ್ನು ಯಾವ ದೇಶದಲ್ಲಿ ಎಷ್ಟು ಜನರು ಬಳಸುತ್ತಾರೆ ಎಂಬುದರ ಬಗ್ಗೆ ಗುರುವಾರ ಐಎಟಿಎ…

View More ಜಾಗತಿಕ ವಿಮಾನಯಾನದಲ್ಲಿ ಭಾರತಕ್ಕೆ ಮೂರನೇ ಸ್ಥಾನ

ಇಂಡಿಗೊ ಸರಕು ಸೇವೆ ಪ್ರಾರಂಭ

ಹುಬ್ಬಳ್ಳಿ: ಇಂಡಿಗೊ ವಿಮಾನಯಾನ ಸಂಸ್ಥೆಯಿಂದ ಸೆ. 5ರಿಂದ ಕಾರ್ಗೆ ಸೇವೆ. ಇನ್ನು ಮೂರು ತಿಂಗಳಲ್ಲಿ ಇನ್​ಸ್ಟ್ರುಮೆಂಟ್ ಲ್ಯಾಂಡಿಂಗ್ ಸೌಲಭ್ಯ. ಪುಣೆ ಸೇರಿದಂತೆ ಇತರ ಮಹಾನಗರಗಳಿಗೆ ವಿಮಾನಯಾನ ಸೌಲಭ್ಯ… ಹೀಗೆ ವಿವಿಧ ಸೇವೆ ಪ್ರಾರಂಭಿಸಿರುವ ಕುರಿತು…

View More ಇಂಡಿಗೊ ಸರಕು ಸೇವೆ ಪ್ರಾರಂಭ

ಆಟೋಗಿಂತಲೂ ವಿಮಾನ ಪ್ರಯಾಣವೇ ಅಗ್ಗ ಎಂದ ವಿಮಾನಯಾನ ಸಚಿವ

ಗೋರಖ್​ಪುರ: ಇತ್ತೀಚಿನ ದಿನಗಳಲ್ಲಿ ಆಟೋ ರೀಕ್ಷಾ ಪ್ರಯಾಣಕ್ಕಿಂತಲೂ ವಿಮಾನ ಪ್ರಯಾಣದ ಟಿಕೆಟ್​ ಬೆಲೆಯೇ ಆ ಅಗ್ಗವಾಗಿದೆ ಎಂದು ಕೇಂದ್ರ ನಾಗರಿಕ ವಿಮಾನ ಇಲಾಖೆಯ ರಾಜ್ಯ ಸಚಿವ ಜಯಂತ್​ ಸಿನ್ಹಾ ಹೇಳಿದ್ದಾರೆ. ಗೋರಖ್​ಪುರ ವಿಮಾನ ನಿಲ್ದಾಣದಲ್ಲಿ…

View More ಆಟೋಗಿಂತಲೂ ವಿಮಾನ ಪ್ರಯಾಣವೇ ಅಗ್ಗ ಎಂದ ವಿಮಾನಯಾನ ಸಚಿವ

ಬೆಳಗಾವಿ-ಬೆಂಗಳೂರು ಏರ್‌ಬಸ್ ಸೇವೆ ಆರಂಭ

ಬೆಳಗಾವಿ: ಬೆಳಗಾವಿ-ಬೆಂಗಳೂರು ವಿಮಾನಯಾನ ಸೇವೆ ಶುಕ್ರವಾರದಿಂದ ವಿದ್ಯುಕ್ತವಾಗಿ ಆರಂಭವಾಗಿದ್ದು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮತ್ತೆ ಜೀವ ಕಳೆ ಬಂದಿದೆ. ಏರ್ ಇಂಡಿಯಾ ಏರ್‌ಬಸ್-319 ವಿಮಾನದ ಮೂಲಕ ಮೊದಲ ದಿನವೇ 81 ಜನ ಪ್ರಯಾಣಿಕರು ಬೆಳಗಾವಿಗೆ…

View More ಬೆಳಗಾವಿ-ಬೆಂಗಳೂರು ಏರ್‌ಬಸ್ ಸೇವೆ ಆರಂಭ