ಜಲಕ್ಷಾಮಕ್ಕೆ ತತ್ತರಿಸಿದ ಮಂಗಳವಾಡ

ಹಳಿಯಾಳ: ಕೃಷಿ ಕಾರ್ಯದಲ್ಲಿ ನಿರತನಾಗಬೇಕಾದ ರೈತ, ಮನೆಗೆಲಸ ಮಾಡಬೇಕಾದ ಮಹಿಳೆ, ಬೇಸಿಗೆ ರಜೆಯಲ್ಲಿ ಆಟವಾಡಿಕೊಂಡು ನಲಿಯಬೇಕಿದ್ದ ಚಿಣ್ಣರಿಗೆ ಇಲ್ಲಿ ನೀರು ಸಂಗ್ರಹಿಸುವುದೇ ನಿತ್ಯದ ದಿನಚರಿ! ಪ್ರತಿ ವರ್ಷ ಬೇಸಿಗೆಯಲ್ಲಿ ಮಂಗಳವಾಡ ಗ್ರಾಮಕ್ಕೆ ಬಂದೊದಗುವ ಜಲಕ್ಷಾಮದ…

View More ಜಲಕ್ಷಾಮಕ್ಕೆ ತತ್ತರಿಸಿದ ಮಂಗಳವಾಡ

ಬೋರ್​ವೆಲ್ ನಾಟ್ ವೆಲ್!

ಕಾರವಾರ: ಬರ ಬಂದರೆ ಅಧಿಕಾರಿಗಳಿಗೆ ವರ ಎಂಬ ಮಾತೊಂದಿದೆ. ಜಿಲ್ಲೆಯಲ್ಲಿ ಬರದ ಹೆಸರಿನಲ್ಲಿ ಬೇಕಾಬಿಟ್ಟಿ ಬೋರ್​ವೆಲ್ ಕೊರೆದು ಸರ್ಕಾರದ ಖಜಾನೆಗೆ ಹಾಗೂ ಭೂಮಿಗೆ ಕನ್ನ ಹಾಕಿದ ಉದಾಹರಣೆ ಇಲ್ಲಿದೆ. ಜಿಲ್ಲೆಯಲ್ಲಿ 2014 ರಿಂದ 2018ರ…

View More ಬೋರ್​ವೆಲ್ ನಾಟ್ ವೆಲ್!

ವರ್ಷದಿಂದ ವರ್ಷಕ್ಕೆ ಸ್ಥಾನದಲ್ಲಿ ಖೋತಾ !

ಸಂತೋಷ ದೇಶಪಾಂಡೆ ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಬಾಗಲಕೋಟೆ ಜಿಲ್ಲೆ ಮತ್ತೆ ವಿಫಲವಾಗಿದೆ. ವರ್ಷದಿಂದ ವರ್ಷಕ್ಕೆ ಖೋತಾ ಹೊಡೆಯುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡಾವಾರು (ಸರಾಸರಿ) ಫಲಿತಾಂಶದಲ್ಲಿ…

View More ವರ್ಷದಿಂದ ವರ್ಷಕ್ಕೆ ಸ್ಥಾನದಲ್ಲಿ ಖೋತಾ !

ಬಹುಗ್ರಾಮ ಯೋಜನೆಯೂ ವಿಫಲ

<<ಕೊಳವೆಬಾವಿ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣ * ಬಿಸಿಲಿನ ತಾಪಕ್ಕೆ ಬತ್ತಿದ ನೀರಿನ ಪ್ರಮಾಣ>>  ಸಂದೀಪ್ ಸಾಲ್ಯಾನ್ ಬಂಟ್ವಾಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳುವ ನಿಟ್ಟಿನಲ್ಲಿ 65 ಜನವಸತಿ…

View More ಬಹುಗ್ರಾಮ ಯೋಜನೆಯೂ ವಿಫಲ

ಅಭಿವೃದ್ಧಿ ವಿಷಯದಲ್ಲಿ ವಿ.ಎಸ್. ಉಗ್ರಪ್ಪ ವಿಫಲ -ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ

ಹೂವಿನಹಡಗಲಿ: ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ನ ಸಂಸದ ಹೆಸರಿಗೆ ಮಾತ್ರ ಉಗ್ರಪ್ಪ, ಅಭಿವೃದ್ಧಿ ವಿಷಯದಲ್ಲಿ ಕಳೆದ ಎಂಟು ತಿಂಗಳಿನಿಂದ ಅನುದಾನ ತಂದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದರು. ಪಟ್ಟಣದ ದ್ರಾಕ್ಷಾಯಣಿ ಕಲ್ಯಾಣ…

View More ಅಭಿವೃದ್ಧಿ ವಿಷಯದಲ್ಲಿ ವಿ.ಎಸ್. ಉಗ್ರಪ್ಪ ವಿಫಲ -ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ

ದೇವಳ ಗದ್ದೆಯಿಂದ ಗೋ ಕಳ್ಳತನಕ್ಕೆ ವಿಫಲ ಯತ್ನ

<ಬಜರಂಗದಳ ಕಾರ‌್ಯಕರ್ತರು, ಪೊಲೀಸರನ್ನು ಕಂಡು ಪರಾರಿಯಾದ ಕಳ್ಳರು> ವಿಜಯವಾಣಿ ಸುದ್ದಿಜಾಲ ಪುತ್ತೂರು ನಗರದ ಶ್ರೀ ಮಹಾಲಿಂಗೇಶ್ವರ ದೇವಾಲಯ ಎದುರು ಗದ್ದೆಯಿಂದ ಬುಧವಾರ ತಡರಾತ್ರಿ ಗೋವು ಕಳ್ಳತನಕ್ಕೆ ವಿಫಲ ಪ್ರಯತ್ನ ನಡೆದಿದೆ. ಹೋರಿಯೊಂದರ ಕೊಂಬಿಗೆ ಹಗ್ಗಕಟ್ಟಿ…

View More ದೇವಳ ಗದ್ದೆಯಿಂದ ಗೋ ಕಳ್ಳತನಕ್ಕೆ ವಿಫಲ ಯತ್ನ

ಹೊನ್ನಾಳೀಲಿ ಬಂದ್ ವಿಫಲ

ಹೊನ್ನಾಳಿ: ಕಾರ್ಮಿಕ ಸಂಘಟನೆಗಳ ಭಾರತ್ ಬಂದ್‌ಗೆ ಪಟ್ಟಣದಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಶಾಲಾ, ಕಾಲೇಜುಗಳಘಿಗೆ ರಜೆ ಘೋಷಿಸಲಾಗಿತ್ತು. ಸಾರಿಗೆ ಬಸ್‌ಗಳು ರಸ್ತೆಗಿಳಿದಿರಲಿಲ್ಲ. ಆದರೆ, ಖಾಸಗಿ ಬಸ್, ಆಟೋಗಳು ಸಂಚರಿಸಿದವು. ವರ್ತಕರು ಎಂದಿನಂತೆ…

View More ಹೊನ್ನಾಳೀಲಿ ಬಂದ್ ವಿಫಲ

ಮರಳು ಸಮಸ್ಯೆ ಪರಿಹರಿಸಲು ಸಚಿವ ಆರ್.ವಿ. ದೇಶಪಾಂಡೆ ವಿಫಲ

ಹಳಿಯಾಳ: ಜಿಲ್ಲೆಯಲ್ಲಿ ತಲೆದೂರಿರುವ ಮರಳು ಕೊರತೆ ಸಮಸ್ಯೆಯನ್ನು ಮೂರು ತಿಂಗಳಿನಿಂದ ಸಚಿವರ ಗಮನಕ್ಕೆ ತರುತ್ತಿದ್ದೇನೆ. ಆದರೆ, ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತ ಕಾಲದೂಡಿದರೆ ಹೊರತು ಸ್ಪಂದಿಸಲಿಲ್ಲ. ಒಟ್ಟಾರೆ ಮರಳು ಸಮಸ್ಯೆ ಬಗೆಹರಿಸುವಲ್ಲಿ ಸಚಿವ…

View More ಮರಳು ಸಮಸ್ಯೆ ಪರಿಹರಿಸಲು ಸಚಿವ ಆರ್.ವಿ. ದೇಶಪಾಂಡೆ ವಿಫಲ

ಅವ್ಯವಸ್ಥೆಯ ದಸರಾ ಬೇಡ

ಬಿ.ಎನ್.ಧನಂಜಯಗೌಡ ಮೈಸೂರು ನಾಡಿನ ಸಾಂಪ್ರದಾಯಿಕ, ಪಾರಂಪರಿಕ ಹಬ್ಬವಾದ ದಸರಾದ ಪ್ರಾಮುಖ್ಯತೆ ಮತ್ತು ಸೊಬಗನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದರೂ, ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಮತ್ತು ಖರ್ಚು ವೆಚ್ಚದಲ್ಲಿನ ಸೋರಿಕೆ ತಡೆಯುವಲ್ಲಿ ಮಾತ್ರ ವಿಫಲವಾಗಿದೆ. ಹೌದು…ದಸರಾ…

View More ಅವ್ಯವಸ್ಥೆಯ ದಸರಾ ಬೇಡ

ಪ್ರತ್ಯೇಕಕ್ಕೆ ಸಿಗಲಿಲ್ಲ ಬೆಂಬಲ ಉತ್ತರದಲ್ಲಿ ಆಗಲಿಲ್ಲ ಬಂದ್

ಬೆಂಗಳೂರು: ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಕರೆ ನೀಡಲಾಗಿದ್ದ ಉತ್ತರ ಕರ್ನಾಟಕ ಬಂದ್ ವಿಫಲವಾಗಿದೆ. 13 ಜಿಲ್ಲೆಗಳ ಪೈಕಿ ಬಹುತೇಕ ಕಡೆ ಬಂದ್ ಬದಲಾಗಿ ಸಾಂಕೇತಿಕ ಪ್ರತಿಭಟನೆ, ಘೋಷಣೆ, ಮನವಿ ಸಲ್ಲಿಕೆಗಳಷ್ಟೇ ನಡೆದವು. ಶಾಲಾ-ಕಾಲೇಜು,…

View More ಪ್ರತ್ಯೇಕಕ್ಕೆ ಸಿಗಲಿಲ್ಲ ಬೆಂಬಲ ಉತ್ತರದಲ್ಲಿ ಆಗಲಿಲ್ಲ ಬಂದ್