ಶೇ. 50 ವಿವಿಪ್ಯಾಟ್​ ಯಂತ್ರಗಳ ವೋಟರ್​ ಸ್ಲಿಪ್​ ಪರಿಶೀಲನೆಗೆ ಒತ್ತಾಯಿಸಿ ಮತ್ತೆ ಸುಪ್ರೀಂಗೆ ವಿಪಕ್ಷಗಳ ಅರ್ಜಿ

ನವದೆಹಲಿ: ಎಲ್ಲಾ ಲೋಕಸಭೆ ಕ್ಷೇತ್ರಗಳಲ್ಲ ಅಳವಡಿಸಲಾಗುವ ವಿವಿಪ್ಯಾಟ್​ ಯಂತ್ರಗಳ ಪೈಕಿ ಶೇ. 50 ಯಂತ್ರಗಳ ವೋಟರ್​ ಸ್ಲಿಪ್​ಗಳನ್ನು ಎಣಿಕೆ ಮಾಡುವಂತೆ ಒತ್ತಾಯಿಸಿ ಮತ್ತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲು ವಿಪಕ್ಷಗಳು ನಿರ್ಧರಿಸಿವೆ. ಭಾನುವಾರ ನವದೆಹಲಿಯಲ್ಲಿ…

View More ಶೇ. 50 ವಿವಿಪ್ಯಾಟ್​ ಯಂತ್ರಗಳ ವೋಟರ್​ ಸ್ಲಿಪ್​ ಪರಿಶೀಲನೆಗೆ ಒತ್ತಾಯಿಸಿ ಮತ್ತೆ ಸುಪ್ರೀಂಗೆ ವಿಪಕ್ಷಗಳ ಅರ್ಜಿ

ವಿವಿಪ್ಯಾಟ್​ ಸ್ಲಿಪ್​ಗಳ ಎಣಿಕೆ ಪ್ರಮಾಣ ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ನಿರ್ದೇಶನ

ನವದೆಹಲಿ: ಚುನಾವಣೆ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಪ್ರತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಐದು ಮತಗಟ್ಟೆಗಳ ವಿವಿಪ್ಯಾಟ್​ ಯಂತ್ರಗಳ ವೋಟರ್​ ಸ್ಲಿಪ್​ಗಳನ್ನು ಎಣಿಕೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದೆ. ಪ್ರಸ್ತುತ…

View More ವಿವಿಪ್ಯಾಟ್​ ಸ್ಲಿಪ್​ಗಳ ಎಣಿಕೆ ಪ್ರಮಾಣ ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ನಿರ್ದೇಶನ

ಮೈತ್ರಿಗಳ ವಿಶ್ವಾಸ ಪರೀಕ್ಷೆ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆಯೇ ಅವಿಶ್ವಾಸ ಗೊತ್ತುವಳಿ ಪರೀಕ್ಷೆಗೆ ಸಜ್ಜುಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ, ಪ್ರತಿಪಕ್ಷಗಳಿಗೆ ಸಂಸತ್ತಿನಲ್ಲೇ ಸೋಲುಣಿಸುವ ಮೂಲಕ 2019ರ ಲೋಕಸಭೆ ಚುನಾವಣೆಗೆ ಭರ್ಜರಿ ಶುಭಾರಂಭ ಮಾಡುವ…

View More ಮೈತ್ರಿಗಳ ವಿಶ್ವಾಸ ಪರೀಕ್ಷೆ

ಅವಿಶ್ವಾಸದ ಅಗ್ನಿಪರೀಕ್ಷೆ

ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಲು ವಿಪಕ್ಷಗಳು ವಿಭಿನ್ನ ತಂತ್ರಗಾರಿಕೆ ಹೆಣೆದಿರುವಂತೆಯೇ ಎನ್​ಡಿಎ ಪರಿತ್ಯಕ್ತ ತೆಲುಗು ದೇಶಂ ಪಕ್ಷ ಅವಿಶ್ವಾಸ ಪ್ರಸ್ತಾವನೆ ಮಂಡಿಸುವ ಮೂಲಕ ಸಂಸತ್…

View More ಅವಿಶ್ವಾಸದ ಅಗ್ನಿಪರೀಕ್ಷೆ

ಮೊದಲ ದಿನವೇ ಗದ್ದಲ

ನವದೆಹಲಿ: ಮುಂಗಾರು ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಭಾರಿ ಗದ್ದಲ ಉಂಟಾಯಿತು. ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ, ಪ್ರತಿಪಕ್ಷಗಳು ಪ್ರತಿಭಟನೆ ಆರಂಭಿಸಿದವು. ಕಾಂಗ್ರೆಸ್, ಟಿಡಿಪಿ, ಸಮಾಜವಾದಿ ಪಕ್ಷದ ಸಂಸದರು ಸ್ಪೀಕರ್ ಮುಂಭಾಗಕ್ಕೆ…

View More ಮೊದಲ ದಿನವೇ ಗದ್ದಲ

ನಮಗೆ ಬಹುಮತ ಇಲ್ಲ ಎಂದು ಯಾರು ಹೇಳಿದ್ದು: ಸೋನಿಯಾ ಗಾಂಧಿ

ನವದೆಹಲಿ: ನಮಗೆ ಬಹುಮತ ಇಲ್ಲ ಎಂದು ಯಾರು ಹೇಳಿದ್ದು? ಶುಕ್ರವಾರ ನಾವು ಜಯ ಸಾಧಿಸುತ್ತೇವೆ ಎಂದು ಕಾಂಗ್ರೆಸ್​ನ ಹಿರಿಯ ನಾಯಕಿ ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರ ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್​,…

View More ನಮಗೆ ಬಹುಮತ ಇಲ್ಲ ಎಂದು ಯಾರು ಹೇಳಿದ್ದು: ಸೋನಿಯಾ ಗಾಂಧಿ

ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ: ಹದಿನೈದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಅದನ್ನು ಸ್ಪೀಕರ್ ಕೂಡ ಅಂಗೀರಿಸಿದ್ದಾರೆ. ಕಾಂಗ್ರೆಸ್​, ಸಮಾಜವಾದಿ ಪಾರ್ಟಿ(ಎಸ್​ಪಿ), ತೆಲುಗುದೇಶಂ (ಟಿಡಿಪಿ) ಮತ್ತು…

View More ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಲೋಕಸಭೆಯಲ್ಲಿ ಅಂಗೀಕಾರ