ಕಂಬಳದ ಸಂಘಟಕ ವಿನು ವಿಶ್ವನಾಥ ಶೆಟ್ಟಿ ಇನ್ನಿಲ್ಲ

ಮಂಗಳೂರು: ಹೆಮ್ಮೆಯ ಕಂಬಳದ ಸಂಘಟಕ, ಉದ್ಯಮಿ ವಿನು ವಿಶ್ವನಾಥ ಶೆಟ್ಟಿ ಹೃದಾಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯ ಕರಿಂಜೆ ನಿವಾಸಿಯಾದ ವಿಶ್ವನಾಥ್‌ ಶೆಟ್ಟಿ ಅವರು, ನಿನ್ನೆ ರಾತ್ರಿ ಬಂಟ್ವಾಳದ ಹೊಕ್ಕಾಡಿಗೋಳಿ ಕಂಬಳದಲ್ಲಿ ಪಾಲ್ಗೊಂಡಿದ್ದರು.…

View More ಕಂಬಳದ ಸಂಘಟಕ ವಿನು ವಿಶ್ವನಾಥ ಶೆಟ್ಟಿ ಇನ್ನಿಲ್ಲ