ಮಕ್ಕಳಲ್ಲಿ ಧಾರ್ವಿುಕ ಮನೋಭಾವ ಬೆಳೆಸಿ

ಇಳಕಲ್ಲ: ಸಮಾಜದಲ್ಲಿ ಗೌರವಯುತವಾಗಿ ಬದುಕಲು ಹಣಕ್ಕಿಂತ ವಿದ್ಯೆಯೇ ಮುಖ್ಯ. ಮಕ್ಕಳಿಗೆ ಸಂಸ್ಕಾರ, ಶಿಕ್ಷಣ, ಧಾರ್ವಿುಕ ಮನೋಭಾವ ಬೆಳೆಸಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತೀ ಶ್ರೀಗಳು ಹೇಳಿದರು. ನಗರದ ಅನುಭವ ಮಂಟಪದಲ್ಲಿ ಶುಕ್ರವಾರ…

View More ಮಕ್ಕಳಲ್ಲಿ ಧಾರ್ವಿುಕ ಮನೋಭಾವ ಬೆಳೆಸಿ

ಶೃಂಗೇರಿ ಶ್ರೀಗಳ ಭವ್ಯ ಶೋಭಾಯಾತ್ರೆ

ಬಾಗಲಕೋಟೆ: ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ರಾಜ್ಯಾದ್ಯಂತ ಕೈಗೊಂಡಿರುವ ವಿಜಯಯಾತ್ರೆ ಶನಿವಾರ ಕೋಟೆನಗರಿಗೆ ಆಗಮಿಸಿತು. ವಿಜಯಯಾತ್ರೆ ಮೂಲಕ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಶ್ರೀಗಳನ್ನು ವಿವಿಧ ಸಮಾಜ ಬಾಂಧವರು ವೇದ, ಮಂತ್ರ…

View More ಶೃಂಗೇರಿ ಶ್ರೀಗಳ ಭವ್ಯ ಶೋಭಾಯಾತ್ರೆ

ಗಾಯತ್ರಿ ಪದದಲ್ಲಿದೆ ಮಹಾನ್ ಶಕ್ತಿ

ಶಿಗ್ಗಾಂವಿ: ಗಾಯತ್ರಿ ಎಂಬ ಮೂರು ಪದದಲ್ಲೇ ಮಹಾನ್ ಶಕ್ತಿ ಅಡಗಿದೆ. ನಿತ್ಯ ಗಾಯತ್ರಿ ಜಪ ಮತ್ತು ದೇವಿಯ ಆರಾಧನೆ ಮನಃಪೂರ್ವಕವಾಗಿ ಮಾಡಿದಾಗ ಸಂಕಷ್ಟಗಳು ದೂರಾಗುವುದಲ್ಲದೆ, ಬದುಕಿಗೆ ಮುಕ್ತಿ ದೊರೆಯುತ್ತದೆ ಎಂದು ಶೃಂಗೇರಿ ಶಾರದಾ ಪೀಠದ…

View More ಗಾಯತ್ರಿ ಪದದಲ್ಲಿದೆ ಮಹಾನ್ ಶಕ್ತಿ