ನಟಿ ಶ್ರೀದೇವಿ ಸಾವು ಸಹಜವಲ್ಲ, ಖಂಡಿತ ಅದೊಂದು ಕೊಲೆ ಎನ್ನುತ್ತಾರೆ ಕೇರಳ ಡಿಜಿಪಿ

ಮುಂಬೈ: ಬಾಲಿವುಡ್​ ಖ್ಯಾತ ನಟಿ ಶ್ರೀದೇವಿ ಮೃತಪಟ್ಟು ವರ್ಷಕ್ಕೂ ಹೆಚ್ಚು ಕಾಲ ಕಳೆಯಿತು. 2018 ರ ಫೆಬ್ರವರಿ 24ರಂದು ದುಬೈನಲ್ಲಿ ಇದ್ದಾಗ ಬಾತ್​ಟಬ್​ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಶ್ರೀದೇವಿ ಸಾವು ಅದೆಷ್ಟೋ ಜನರಿಗೆ ಶಾಕ್​ ಆಗಿತ್ತು.…

View More ನಟಿ ಶ್ರೀದೇವಿ ಸಾವು ಸಹಜವಲ್ಲ, ಖಂಡಿತ ಅದೊಂದು ಕೊಲೆ ಎನ್ನುತ್ತಾರೆ ಕೇರಳ ಡಿಜಿಪಿ