ಸಹಕಾರಿ ಸಂಘಗಳ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯ

ಚಡಚಣ: ರಾಜಕೀಯ ಮಾಡದೆ ಸಹಕಾರ ಮನೋಭಾವ ಹಾಗೂ ಒಗ್ಗಟ್ಟಿನಿಂದ ಶ್ರಮಿಸಿದಾಗ ಮಾತ್ರ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.ಸ್ಥಳೀಯ ಪಾಟೀಲ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ…

View More ಸಹಕಾರಿ ಸಂಘಗಳ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯ

ಕೃಷಿ ಮೇಲಿನ ಅಭಿಮಾನ ಹೆಚ್ಚಲಿ

ವಿಜಯಪುರ: ರೈತ ದೇಶದ ಬೆನ್ನೆಲುಬು. ಕೃಷಿ ಮೇಲಿನ ಅಭಿಮಾನವನ್ನು ರೈತರು ಹೆಚ್ಚಿಸಿಕೊಳ್ಳಬೇಕು. ಆದರೆ ಇಂದಿನ ದಿನಗಳಲ್ಲಿ ಕೃಷಿಯಿಂದ ರೈತರು ವಿಮುಖರಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಕನ್ಹೇರಿ ಸಿದ್ಧಗಿರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.ತಿಕೋಟಾದ…

View More ಕೃಷಿ ಮೇಲಿನ ಅಭಿಮಾನ ಹೆಚ್ಚಲಿ

ನಿರಂತರ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ

ಹೂವಿನಹಿಪ್ಪರಗಿ: ಕ್ರೀಡಾಕೂಟಗಳ ಆಯೋಜನೆ ಸಂದರ್ಭ ಮಾತ್ರ ಕ್ರೀಡೆಗಳನ್ನು ನೆನಪಿಸಿಕೊಳ್ಳದೆ ನಿರಂತರ ಕ್ರೀಡಾ ಚಟುವಟಿಕೆಯಲ್ಲಿ ತೊಡಿಗಿಕೊಳ್ಳುವ ಮೂಲಕ ಮಾನಸಿಕ, ದೈಹಿಕವಾಗಿ ಸದೃಢರಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.ಗ್ರಾಮದ ವಿಶ್ವಚೇತನ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ…

View More ನಿರಂತರ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ

2 ಲಕ್ಷಕ್ಕೂ ಅಧಿಕ ಮತಗಳಿಂದ ಬಿವೈಆರ್ ಗೆಲುವು

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಬಿ.ಎಸ್.ಯಡಿಯೂರಪ್ಪ…

View More 2 ಲಕ್ಷಕ್ಕೂ ಅಧಿಕ ಮತಗಳಿಂದ ಬಿವೈಆರ್ ಗೆಲುವು

ಲೋಕ ಸಮರಕ್ಕೆ ತಾರಾ ಮೆರಗು

ಪರಶುರಾಮ ಭಾಸಗಿ ವಿಜಯಪುರ: ಬಿಸಿಲೂರಿನಲ್ಲಿ ಚುನಾವಣೆ ಕಾವು ದಿನೇ ದಿನೇ ಹೆಚ್ಚುತ್ತಿದ್ದು ಇದೀಗ ತಾರಾ ಪ್ರಚಾರಕರ ಆಗಮನದೊಂದಿಗೆ ಪ್ರಚಾರದ ಬಿಸಿ ಗರಿಷ್ಠ ಮಟ್ಟ ದಾಟುವ ಲಕ್ಷಣಗಳು ಗೋಚರಿಸುತ್ತಿವೆ. ಕೇವಲ ಮಂಡ್ಯಕ್ಕೆ ಮೀಸಲಾಗಿದ್ದ ಸಿನಿ ತಾರೆಯರ…

View More ಲೋಕ ಸಮರಕ್ಕೆ ತಾರಾ ಮೆರಗು

ದ.ಕ.ದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ

ಮಂಗಳೂರು: ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಕೈಗೊಂಡಿರುವ ಜನಕಲ್ಯಾಣ ಕಾರ್ಯಕ್ರಮಗಳು, ನರೇಂದ್ರ ಮೋದಿಯವರ ದಿಟ್ಟ ನಿರ್ಧಾರ ಹಾಗೂ 10 ವರ್ಷಗಳಲ್ಲಿ ನಳಿನ್‌ಕುಮಾರ್ ಕಟೀಲು ಅವರ ವ್ಯಾಪಕ ಜನಸಂಪರ್ಕ, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿರುವುದು ಮತ್ತೊಮ್ಮೆ ಗೆಲ್ಲುವುದಕ್ಕೆ ನೆರವಾಗಲಿದೆ…

View More ದ.ಕ.ದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ

ಮೋದಿಯೆಡೆಗೆ ಹೆಚ್ಚಿದೆ ಜನರ ಒಲವು

ಅಥಣಿ: 2019ರ ಲೋಕಸಭೆ ಚುನಾವಣೆ ಐತಿಹಾಸಿಕವಾಗಲಿದ್ದು, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಜನರ ಒಲವು ಹೆಚ್ಚಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ…

View More ಮೋದಿಯೆಡೆಗೆ ಹೆಚ್ಚಿದೆ ಜನರ ಒಲವು

ದುರಾಸೆಯಿಂದ ಭ್ರಷ್ಟ್ಟಾಚಾರ ಹೆಚ್ಚಳ

ವಿಜಯಪುರ: ಸಮಾಜದಲ್ಲಿ ತೃಪ್ತಿ, ಮಾನವೀಯತೆ ಇಲ್ಲ. ಅತಿಯಾಸೆಯಿಂದ ಭ್ರಷ್ಟಾಚಾರವೂ ಮಿತಿ ಮೀರಿದೆ ಎಂದು ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಕಳವಳ ವ್ಯಕ್ತಪಡಿಸಿದರು. ನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾಳಿದಾಸ ಶಿಕ್ಷಣ ಸಂಸ್ಥೆ ಸಂಸ್ಥಾಪಕ,…

View More ದುರಾಸೆಯಿಂದ ಭ್ರಷ್ಟ್ಟಾಚಾರ ಹೆಚ್ಚಳ

ವಿಧಾನ ಪರಿಷತ್​ನಲ್ಲಿ ಸದ್ದು ಮಾಡಿದ ರಾಜ್ಯಪಾಲರ ಭಾಷಣದ ಪುಸ್ತಕ

ಬೆಂಗಳೂರು: ಜಂಟಿ ಅಧಿವೇಶನದಲ್ಲಿ ವಿಧಾನಸಭೆ ಸದಸ್ಯರು ಮತ್ತು ವಿಧಾನ ಪರಿಷತ್​ ಸದಸ್ಯರಿಗೆ ವಿತರಿಸಿರುವ ರಾಜ್ಯಪಾಲರ ಭಾಷಣದ ಪುಸ್ತಕದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಪರಿಷತ್​ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಭಾಷಣದ ಬಳಿಕ ವಿಧಾನ ಪರಿಷತ್​…

View More ವಿಧಾನ ಪರಿಷತ್​ನಲ್ಲಿ ಸದ್ದು ಮಾಡಿದ ರಾಜ್ಯಪಾಲರ ಭಾಷಣದ ಪುಸ್ತಕ

ಪ್ರತಾಪಚಂದ್ರ ಶೆಟ್ಟಿಗೆ ಹುಟ್ಟೂರ ಸ್ವಾಗತ

<ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆ ಬಳಿಕ ಪ್ರಥಮ ಬಾರಿಗೆ ಹೈಕಾಡಿಗೆ ಆಗಮನ > ಹಾಲಾಡಿ: ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ತಮ್ಮ ಹೂಟ್ಟೂರು ಹೈಕಾಡಿಗೆ ಶನಿವಾರ ಆಗಮಿಸಿದ ಕೆ.ಪ್ರತಾಪಚಂದ್ರ ಶೆಟ್ಟಿ…

View More ಪ್ರತಾಪಚಂದ್ರ ಶೆಟ್ಟಿಗೆ ಹುಟ್ಟೂರ ಸ್ವಾಗತ