ವಿಧಾನಸೌಧದಲ್ಲಿ ಅಶ್ಲೀಲ ವಿಡಿಯೋ ನೋಡಿದ್ದು ದೇಶದ್ರೋಹದ ಅಪರಾಧವಲ್ಲ: ಸವದಿಯನ್ನು ಸಮರ್ಥಿಸಿಕೊಂಡ ಮಾಧುಸ್ವಾಮಿ

ತುಮಕೂರು: ವಿಧಾನಸೌದದಲ್ಲಿ ವಿಡಿಯೋ ನೋಡಿದ್ದು ದೇಶದ್ರೋಹದ ಕೆಲಸವಲ್ಲ. ಅದೊಂದು ಆಕಸ್ಮಿಕ ಘಟನೆ. ಆದರೂ ಅದು ತಪ್ಪು. ಅದೊಂದೇ ಇಟ್ಟುಕೊಂಡು ಡಿಸಿಎಂ ಪದವಿ ಕೊಟ್ಟಿದ್ದು ತಪ್ಪು ಎನ್ನುವಂತಿಲ್ಲ. ಮಹಾರಾಷ್ಟ್ರದ ಚುನಾವಣೆಯಲ್ಲಿ ಸವದಿ ಪ್ರಮುಖ ಪಾತ್ರ ವಹಿಸಿದ್ದರು.…

View More ವಿಧಾನಸೌಧದಲ್ಲಿ ಅಶ್ಲೀಲ ವಿಡಿಯೋ ನೋಡಿದ್ದು ದೇಶದ್ರೋಹದ ಅಪರಾಧವಲ್ಲ: ಸವದಿಯನ್ನು ಸಮರ್ಥಿಸಿಕೊಂಡ ಮಾಧುಸ್ವಾಮಿ

ಸರ್ಕಾರಿ ಸಿಬ್ಬಂದಿಗೆ ಸಿಎಂ ಶಿಸ್ತಿನ ಪಾಠ: ಆಡಳಿತ ಯಂತ್ರಕ್ಕೆ ಬಿಎಸ್​ವೈ ಚುರುಕು

ಬೆಂಗಳೂರು: ‘ಏನ್ರಿ ಎಲ್ಲಿ, ಇಷ್ಟೇ ಜನ ಇರೋದಾ?, ಎಲ್ಲಿ ಹೋಗಿದ್ದಾರೆ?, ಇನ್ನೂ ಬಂದಿಲ್ಲವೇ? ಅದನ್ನೆಲ್ಲ ನನ್ನ ಬಳಿ ಇಟ್ಕೋಳ್ಬೇಡಿ, ಕುಮಾರಸ್ವಾಮಿ ಕಾಲದಲ್ಲಿ ಆಡಿದ ಆಟ ಈಗ ನಡೆಯೋದಿಲ್ಲ. ಅದೆಲ್ಲವನ್ನೂ ಮರೆತು ಜನರ ಕೆಲಸ ಮಾಡಿ.…

View More ಸರ್ಕಾರಿ ಸಿಬ್ಬಂದಿಗೆ ಸಿಎಂ ಶಿಸ್ತಿನ ಪಾಠ: ಆಡಳಿತ ಯಂತ್ರಕ್ಕೆ ಬಿಎಸ್​ವೈ ಚುರುಕು

ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ: ವಿಧಾನಸೌಧಕ್ಕೆ ಪೊಲೀಸ್​ ಸರ್ಪಗಾವಲು

ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಸವಾಲು ಹೊತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಶ್ವಾಸಮತ ಯಾಚಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಧಾನಸೌಧಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಇತ್ತೀಚೆಗೆ ರಾಜೀನಾಮೆ ಸಲ್ಲಿಸಲು ಆಗಮಿಸಿದ್ದ ಚಿಕ್ಕಬಳ್ಳಾಪುರ…

View More ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ: ವಿಧಾನಸೌಧಕ್ಕೆ ಪೊಲೀಸ್​ ಸರ್ಪಗಾವಲು

Video: ಓಡೋಡಿ ಬಂದು ಸ್ಪೀಕರ್​ ರಮೇಶ್​ ಕುಮಾರ್​ ಕಚೇರಿ ತಲುಪಿದ ಅತೃಪ್ತ ಶಾಸಕರು

ಬೆಂಗಳೂರು: ಸುಪ್ರೀಂಕೋರ್ಟ್​ ನಿರ್ದೇಶನದ ಮೇರೆಗೆ ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಬೇಕಿದ್ದ ಅತೃಪ್ತ ಶಾಸಕರು ಸ್ವಲ್ಪ ತಡವಾಗಿ ವಿಧಾನಸೌಧಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಬಸ್​ ಇಳಿಯುತ್ತಿದ್ದಂತೆ ಓಡಿ ಹೋಗಿ ರಮೆಶ್​ ಕುಮಾರ್​ ಅವರ…

View More Video: ಓಡೋಡಿ ಬಂದು ಸ್ಪೀಕರ್​ ರಮೇಶ್​ ಕುಮಾರ್​ ಕಚೇರಿ ತಲುಪಿದ ಅತೃಪ್ತ ಶಾಸಕರು

ಇಲ್ಲಿ ನಾನೊಬ್ಬ ಅಂಪೈರ್​ ಅಷ್ಟೇ, ಕೇವಲ ಔಟ್​ ಇಲ್ಲವೆ ನಾಟೌಟ್ ಹೇಳಬಹುದು ಅಷ್ಟೇ!

ಬೆಂಗಳೂರು: ಬೌಲಿಂಗ್​ ಸರಿಯೇ ಅಥವಾ ಬ್ಯಾಟಿಂಗ್​ ಸರಿಯೇ ಎಂದು ಹೇಳುವ ಹಾಗಿಲ್ಲ. ನಾನು ಕೇವಲ ಅಂಪೈರ್​ ಅಷ್ಟೇ, ಔಟ್​ ಇಲ್ಲವೇ ನಾಟೌಟ್​ ಎಂದಷ್ಟೇ ನಾನು ಹೇಳಬಹುದು ಎಂದು ಸ್ಪೀಕರ್​ ರಮೇಶ್​ ಕುಮಾರ್​ ತಿಳಿಸಿದ್ದಾರೆ. ದಿಗ್ವಿಜಯ…

View More ಇಲ್ಲಿ ನಾನೊಬ್ಬ ಅಂಪೈರ್​ ಅಷ್ಟೇ, ಕೇವಲ ಔಟ್​ ಇಲ್ಲವೆ ನಾಟೌಟ್ ಹೇಳಬಹುದು ಅಷ್ಟೇ!

ಸುಧಾಕರ್​ ಮೇಲೆ ಕೈ ನಾಯಕರಿಂದ ಗೂಂಡಾಗಿರಿ ಆರೋಪ; ಶಾಸಕರ ರಕ್ಷಣೆಗೆ ಬಿಎಸ್​ವೈ ಆಗ್ರಹ

ಬೆಂಗಳೂರು: ವಿಧಾನಸೌಧದಲ್ಲಿ ಕೈ ನಾಯಕರು ಶಾಸಕ ಡಾ. ಕೆ. ಸುಧಾಕರ್​ ಅವರ ಕತ್ತಿನಪಟ್ಟಿ ಹಿಡಿದು ಎಳೆದಾಡಿ ದೌರ್ಜನ್ಯ ಎಸಗಿದ್ದಾರೆ. ಅವರನ್ನು ಸಚಿವ ಕೆ.ಜೆ. ಜಾರ್ಜ್​ ಅವರ ಕೊಠಡಿಯಲ್ಲಿ ಕೂಡಿ ಹಾಕಿ ಅವರ ಮೇಲೆ ಗೂಂಡಾಗಿರಿ…

View More ಸುಧಾಕರ್​ ಮೇಲೆ ಕೈ ನಾಯಕರಿಂದ ಗೂಂಡಾಗಿರಿ ಆರೋಪ; ಶಾಸಕರ ರಕ್ಷಣೆಗೆ ಬಿಎಸ್​ವೈ ಆಗ್ರಹ

ಯಾರೂ ನನ್ನ ಬಳಿ ಸಮಯ ಕೇಳಿರಲಿಲ್ಲ, ಶಾಸಕರು ವಿಧಾನಸೌಧಕ್ಕೆ ಬರುವುದು ಗೊತ್ತಿರಲಿಲ್ಲ: ರಮೇಶ್​ ಕುಮಾರ್​

ಬೆಂಗಳೂರು: ಕಾಂಗ್ರೆಸ್​ ಅಥವಾ ಜೆಡಿಎಸ್​ನ ಯಾವುದೇ ಶಾಸಕರು ನನ್ನ ಭೇಟಿಗೆ ಸಮಯ ಕೇಳಿರಲಿಲ್ಲ. ಅವರು ವಿಧಾನಸೌಧಕ್ಕೆ ಬರುವ ವಿಷಯ ನನಗೆ ಗೊತ್ತೇ ಇರಲಿಲ್ಲ ಎಂದು ಸ್ಪೀಕರ್​ ರಮೇಶ್​ ಕುಮಾರ್​ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮದವರಿಗೆ…

View More ಯಾರೂ ನನ್ನ ಬಳಿ ಸಮಯ ಕೇಳಿರಲಿಲ್ಲ, ಶಾಸಕರು ವಿಧಾನಸೌಧಕ್ಕೆ ಬರುವುದು ಗೊತ್ತಿರಲಿಲ್ಲ: ರಮೇಶ್​ ಕುಮಾರ್​

11 ಅತೃಪ್ತ ಶಾಸಕರಿಂದ ರಾಜೀನಾಮೆ ಸಲ್ಲಿಕೆ: ರಾಜಭವನಕ್ಕೆ ತೆರಳಿದ ಶಾಸಕರು

ಬೆಂಗಳೂರು: ಹನ್ನೊಂದು ಅತೃಪ್ತ ಶಾಸಕರು ಸ್ಪೀಕರ್​ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಸಲ್ಲಿಕೆಯ ಸ್ವೀಕೃತಿ ಪತ್ರವನ್ನು ಪಡೆದುಕೊಂಡಿದ್ದಾರೆ. ರಾಜೀನಾಮೆ ಸಲ್ಲಿಸಿದ ನಂತರ ಶಾಸಕರು ರಾಜಭವನಕ್ಕೆ ತೆರಳಿದ್ದಾರೆ. ಡಿ.ಕೆ. ಶಿವಕುಮಾರ್​ ಅವರ ಮನವೊಲಿಕೆಗೆ ಒಪ್ಪದ…

View More 11 ಅತೃಪ್ತ ಶಾಸಕರಿಂದ ರಾಜೀನಾಮೆ ಸಲ್ಲಿಕೆ: ರಾಜಭವನಕ್ಕೆ ತೆರಳಿದ ಶಾಸಕರು

ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ: ವಿಚಾರಣೆಗೆ ಬರುವಂತೆ ಸಚಿವ ಪುಟ್ಟರಂಗ ಶೆಟ್ಟಿಗೆ ನೋಟಿಸ್​

ಬೆಂಗಳೂರು: ವಿಧಾನಸೌಧದಲ್ಲಿ ಸಚಿವ ಪುಟ್ಟರಂಗ ಶೆಟ್ಟಿ ಅವರ ಕಚೇರಿಯ ಟೈಪಿಸ್ಟ್​ ಮೋಹನ್​ ಎಂಬುವವರ ಬಳಿ ಪತ್ತೆಯಾಗಿದ್ದ 25 ಲಕ್ಷ ರೂಪಾಯಿ ಹಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ಭ್ರಷ್ಟಾಚಾರ ನಿಗ್ರಹ…

View More ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ: ವಿಚಾರಣೆಗೆ ಬರುವಂತೆ ಸಚಿವ ಪುಟ್ಟರಂಗ ಶೆಟ್ಟಿಗೆ ನೋಟಿಸ್​

ವಿಧಾನಸೌಧದ ಲಂಚ ಸಚಿವರಿಗೇ ಕೊಟ್ಟಿದ್ದು

| ಅವಿನಾಶ ಮೂಡಂಬಿಕಾನ ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಸಚಿವ ಪುಟ್ಟರಂಗ ಶೆಟ್ಟಿ ಕಚೇರಿ ನೌಕರನ ಬಳಿ ಪತ್ತೆಯಾಗಿದ್ದ 25.76 ಲಕ್ಷ ರೂ. ಲಂಚದ ಹಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. 2018 ವಿಧಾನಸಭಾ ಚುನಾವಣೆಯಲ್ಲಿ…

View More ವಿಧಾನಸೌಧದ ಲಂಚ ಸಚಿವರಿಗೇ ಕೊಟ್ಟಿದ್ದು