ನಿಲ್ಲದ ಪ್ರತಿಭಟನೆ, ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು: ಆಪರೇಷನ್ ಕಮಲದ ಆಡಿಯೋ ವಿಚಾರವಾಗಿ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಧರಣಿ ಮುಂದುವರಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಗುರುವಾರ ಮಧ್ಯಾಹ್ 3 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗೆ…

View More ನಿಲ್ಲದ ಪ್ರತಿಭಟನೆ, ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಸದನದಲ್ಲಿ ರೇಪ್​ ಪದ ಬಳಕೆಗೆ ಸ್ಪೀಕರ್​ ಕ್ಷಮೆಯಾಚನೆ

ಬೆಂಗಳೂರು: ವಿಧಾನಸಭೆಯಲ್ಲಿ ಆಡಿಯೋ ಪ್ರಕರಣ ಚರ್ಚೆ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸ್ಪೀಕರ್ ರಮೇಶ್​ಕುಮಾರ್ ಬುಧವಾರ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುವೆ ಎಂದರಾದರೂ, ಪ್ರಮಾದಕ್ಕೆ ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ಶಾಸಕಿಯರಾದ ಅನಿತಾ ಕುಮಾರಸ್ವಾಮಿ,…

View More ಸದನದಲ್ಲಿ ರೇಪ್​ ಪದ ಬಳಕೆಗೆ ಸ್ಪೀಕರ್​ ಕ್ಷಮೆಯಾಚನೆ

ಸರ್ಕಾರದ ಹಗಲು ದರೋಡೆ ಮತ್ತೆ ಸಾಬೀತು

 ಶಿವಮೊಗ್ಗ: ರಾಜ್ಯ ಸರ್ಕಾರ ಹಗಲು ದರೋಡೆಗೆ ನಿಂತಿರುವುದಕ್ಕೆ ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗ ಶೆಟ್ಟಿ ಪ್ರಕರಣವೇ ಸಾಕ್ಷಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅಧಿಕಾರಿಗಳು, ಮಂತ್ರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಸಚಿವ ಪುಟ್ಟರಂಗ…

View More ಸರ್ಕಾರದ ಹಗಲು ದರೋಡೆ ಮತ್ತೆ ಸಾಬೀತು

ವಿಧಾನಸಭೆ ಕಾರ್ಯದರ್ಶಿ ಎಸ್.‌ಮೂರ್ತಿ‌ ಅಮಾನತು

ಬೆಂಗಳೂರು: 2016 ಮತ್ತು 2017 ರ ಬೆಳಗಾವಿ ಅಧಿವೇಶನದಲ್ಲಿ ಔಚಿತ್ಯ ಸೂತ್ರ ಪಾಲಿಸಿಲ್ಲ ಎಂಬ ಕಾರಣಕ್ಕೆ ವಿಧಾನಸಭೆ ಕಾರ್ಯದರ್ಶಿ ಎಸ್​. ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ. ವಿಧಾನಸಭೆಯ ವಿಶೇಷ ಮಂಡಳಿ ಶಿಫಾರಸಿನ ಅನ್ವಯ ವಿಧಾನಸಭೆ…

View More ವಿಧಾನಸಭೆ ಕಾರ್ಯದರ್ಶಿ ಎಸ್.‌ಮೂರ್ತಿ‌ ಅಮಾನತು

ಉಸಿರುಗಟ್ಟಿಸುತ್ತಿದೆ ಕೆಲಸ ಎಂದು ಹೇಳಿ ತಲೆ ಮೇಲೆ ಕೈಹೊತ್ತು ಕುಳಿತ ಸ್ಪೀಕರ್​ ರಮೇಶ್​ಕುಮಾರ್​

ಬೆಳಗಾವಿ: ನನಗೆ ನನ್ನ ಕೆಲಸ ಸಾಕಾಗುತ್ತಿದೆ. ಉಸಿರುಗಟ್ಟಿಸುತ್ತಿದೆ ಎಂದು ಸ್ಪೀಕರ್​ ರಮೇಶ್​ಕುಮಾರ್​ ಕಲಾಪದ ವೇಳೆ ಅಸಹಾಯಕತೆ ವ್ಯಕ್ತಪಡಿಸಿದರು. ಶಾಸಕರು ತರಬೇತಿಗೆ ಕರೆದರೆ ಬರುವುದಿಲ್ಲ. ಆಯಾ ಪಕ್ಷಗಳವರು ತಾವೇ ತರಬೇತಿಯನ್ನೂ ಕೊಡುವುದಿಲ್ಲ. ಪ್ರಶ್ನೋತ್ತರದಲ್ಲಿ ಉಪಪ್ರಶ್ನೆ ಕೇಳಿ…

View More ಉಸಿರುಗಟ್ಟಿಸುತ್ತಿದೆ ಕೆಲಸ ಎಂದು ಹೇಳಿ ತಲೆ ಮೇಲೆ ಕೈಹೊತ್ತು ಕುಳಿತ ಸ್ಪೀಕರ್​ ರಮೇಶ್​ಕುಮಾರ್​

ಜಮ್ಮುಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದ ಸುಪ್ರೀಂ

ನವದೆಹಲಿ: ಜಮ್ಮುಕಾಶ್ಮೀರ ವಿಧಾನಸಭೆಯನ್ನು ರಾಜ್ಯಪಾಲ ಸತ್ಯಪಾಲ ಮಲಿಕ್​ ಅವರು ನವೆಂಬರ್​ನಲ್ಲಿ ವಿಸರ್ಜನೆ ಮಾಡಿದ ಪ್ರಕರಣವನ್ನು ವಿಚಾರಣೆ ಮಾಡಲು ಸುಪ್ರೀಂಕೋರ್ಟ್​ ನಿರಾಕರಿಸಿದೆ. ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯಿ ಹಾಗೂ ನ್ಯಾಯಮೂರ್ತಿ ಎಸ್​.ಕೆ.ಕೌಲ್​ ನೇತೃತ್ವದ ಪೀಠ ಈ ನಿರ್ಧಾರ…

View More ಜಮ್ಮುಕಾಶ್ಮೀರ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದ ಸುಪ್ರೀಂ

ವಿರಾಮ ಬಳಿಕ ಸಂಗ್ರಾಮ

ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಬಳಿಕ ತಣ್ಣಗಾಗಿದ್ದ ರಾಜ್ಯ ರಾಜಕಾರಣ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಮುನ್ನ ಬಿಸಿಯೇರಿದೆ. ಕಬ್ಬು ಬೆಳೆಗಾರರ ವಿಷಯವೂ ಸೇರಿ ದೋಸ್ತಿ ಸರ್ಕಾರದ ವಿರುದ್ಧ ಸಮರ…

View More ವಿರಾಮ ಬಳಿಕ ಸಂಗ್ರಾಮ

ಕೈಗಾರಿಕಾ ಪ್ರದೇಶ ಸ್ಥಿತಿಗತಿ ಪರಿಶೀಲನೆ

ಬೀದರ್: ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿ ತಂಡ ಗುರುವಾರ ಇಲ್ಲಿಗೆ ಭೇಟಿ ನೀಡಿ ಕೈಗಾರಿಕೆ ಪ್ರದೇಶಗಳ ಮತ್ತು ಕಾರಂಜಾ ಮುಳುಗಡೆ ಸಂತ್ರಸ್ತರ ಸ್ಥಿತಿಗತಿ ಪರಿಶೀಲಿಸಿತು. ಸಮಿತಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಶಾಸಕರಾದ ಸುರೇಶಗೌಡ, ಮಹೇಶ ಈರನಗೌಡ, ಲಾಲಾಜಿ…

View More ಕೈಗಾರಿಕಾ ಪ್ರದೇಶ ಸ್ಥಿತಿಗತಿ ಪರಿಶೀಲನೆ

ಮರಾಠಿಗರಿಗೆ ಶೇ.16 ಮೀಸಲು ಶಾಸನಕ್ಕೆ ಮಹಾರಾಷ್ಟ್ರ ವಿಧಾನಸಭೆ ಅನುಮೋದನೆ

ನವದೆಹಲಿ: ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮರಾಠಾ ಸಮುದಾಯಕ್ಕೆ ಶೇ.16 ಮೀಸಲಾತಿ ನೀಡಿ ಮಹಾರಾಷ್ಟ್ರ ವಿಧಾನಸಭೆ ಸರ್ವಸಮ್ಮತದಿಂದ ಗುರುವಾರ ಶಾಸನ ಜಾರಿಗೊಳಿಸಿದೆ. ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ಎಂಎಸ್​ಬಿಸಿಸಿ)ದ ಶಿಫಾರಸಿನ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದ್ದು…

View More ಮರಾಠಿಗರಿಗೆ ಶೇ.16 ಮೀಸಲು ಶಾಸನಕ್ಕೆ ಮಹಾರಾಷ್ಟ್ರ ವಿಧಾನಸಭೆ ಅನುಮೋದನೆ

ಮೀನು ಲಾರಿಗಳ ಮೇಲಿನ ನಿರ್ಬಂಧ ತೆರವು

ಕಾರವಾರ: ರಾಜ್ಯದ ಮೀನು ಲಾರಿಗಳ ಮೇಲೆ ಗೋವಾ ಸರ್ಕಾರ ಹೇರಿದ ನಿರ್ಬಂಧ ತೆರವು ಮಾಡುವುದಾಗಿ ಅಲ್ಲಿನ ವಿಧಾನಸಭೆ ಸ್ಪೀಕರ್ ಡಾ.ಪ್ರಮೋದ ಸಾವಂತ ಹಾಗೂ ಮೀನುಗಾರಿಕೆ ಸಚಿವ ವಿನೋದ ಪಾಲನಕರ್ ಭರವಸೆ ನೀಡಿದ್ದಾರೆ ಎಂದು ಶಾಸಕಿ ರೂಪಾಲಿ…

View More ಮೀನು ಲಾರಿಗಳ ಮೇಲಿನ ನಿರ್ಬಂಧ ತೆರವು