ದಾಖಲೆಯ ಫಲಿತಾಂಶ, ಕೊನೆಯವರೆಗೂ ಚಿರಋಣಿ : ಅನಿತಾ ಕುಮಾರಸ್ವಾಮಿ

ರಾಮನಗರ: ಇಷ್ಟು ಬೃಹತ್​ ಅಂತರದಿಂದ ನನ್ನ ಗೆಲ್ಲಿಸಿರುವುದು ರಾಜ್ಯದ ಇತಿಹಾಸದಲ್ಲಿ ದೊರೆತ ದಾಖಲೆಯ ಫಲಿತಾಂಶ. ಭಾರಿ ಬಹುಮತ ನೀಡುವ ಜತೆ ಮಹಿಳೆಗೆ ಇಷ್ಟೊಂದು ಬೆಂಬಲ ನೀಡಿರುವುದು ತುಂಬಾ ಸಂತಸ ತಂದಿದೆ ಎಂದು ಅನಿತಾ ಕುಮಾರಸ್ವಾಮಿ…

View More ದಾಖಲೆಯ ಫಲಿತಾಂಶ, ಕೊನೆಯವರೆಗೂ ಚಿರಋಣಿ : ಅನಿತಾ ಕುಮಾರಸ್ವಾಮಿ

ಎರಡು ಲೋಕಸಭೆ ಕ್ಷೇತ್ರ ಗೆದ್ದಿದ್ದೀವಿ ಎಂದು ಮೈಮರೆಯುವುದಿಲ್ಲ: ಎಚ್‌ಡಿಕೆ

ಬೆಂಗಳೂರು: ಮೈತ್ರಿ ಲೋಕಸಭಾ ಚುನಾವಣೆಗೂ ಮುಂದುವರಿಯುತ್ತದೆ. ರಾಮನಗರ ಕಡೆ ನಾನು ಹೋಗಲಿಲ್ಲ. ಶಿವಮೊಗ್ಗದಲ್ಲಿ ನನ್ನ ಸರ್ವ ಪ್ರಯತ್ನ ಮಾಡಿದ್ದೇನೆ. ನಮ್ಮ ವಿರುದ್ಧ ಇರುವವರು ರಾಮನಗರದಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.…

View More ಎರಡು ಲೋಕಸಭೆ ಕ್ಷೇತ್ರ ಗೆದ್ದಿದ್ದೀವಿ ಎಂದು ಮೈಮರೆಯುವುದಿಲ್ಲ: ಎಚ್‌ಡಿಕೆ

ದೋಸ್ತಿಗಳ ನಡುವೆ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿರುವುದು ಸಾಹಸ: ಬಿಎಸ್​ವೈ

ಬೆಂಗಳೂರು: ಬಳ್ಳಾರಿ, ಜಮಖಂಡಿಯಲ್ಲಿ ಗೆದ್ದಿದ್ದರೆ ಸಮಾಧಾನವಿರುತ್ತಿತ್ತು. ಹಣ ಮತ್ತು ಅಧಿಕಾರ ದುರುಪಯೋಗದಿಂದ ಕಾಂಗ್ರೆಸ್, ಜೆಡಿಎಸ್ ಚುನಾವಣೆ ಗೆದ್ದಿವೆ. ಶಿವಮೊಗ್ಗದಲ್ಲಿ ಜೆಡಿಎಸ್ ಹಣದ ಹೊಳೆ ಹರಿಸಿದೆ. ಹೀಗಾಗಿ ಕಡಿಮೆ ಅಂತರದಲ್ಲಿ ಗೆದ್ದಿದ್ದೇವೆ. ದೋಸ್ತಿಗಳ ನಡುವೆ ಶಿವಮೊಗ್ಗ…

View More ದೋಸ್ತಿಗಳ ನಡುವೆ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿರುವುದು ಸಾಹಸ: ಬಿಎಸ್​ವೈ

ಸೋಲಿನ ಹೊಣೆ ನಾನೇ ಹೊರುತ್ತೇನೆ, ಯಾರನ್ನೂ ದ್ವೇಷಿಸುವುದಿಲ್ಲ: ಶ್ರೀರಾಮುಲು

ಬಳ್ಳಾರಿ: ಜಿಲ್ಲೆಯ ಜನರು ಸಹಕಾರ ಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನಾನೇ ಸೋಲಿನ ಹೊಣೆ ಹೊರುತ್ತೇನೆ‌. ಇತರ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದವರ ಪ್ರಾಬಲ್ಯವಿತ್ತು, ಹೀಗಾಗಿ ಗೆದ್ದಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀರಾಮುಲು ಸೋಲನ್ನು ಸಮರ್ಥಿಸಿಕೊಂಡಿದ್ದಾರೆ.…

View More ಸೋಲಿನ ಹೊಣೆ ನಾನೇ ಹೊರುತ್ತೇನೆ, ಯಾರನ್ನೂ ದ್ವೇಷಿಸುವುದಿಲ್ಲ: ಶ್ರೀರಾಮುಲು

ಬಳ್ಳಾರಿಯಲ್ಲಿ ನರಕ ಚತುರ್ದಶಿಯ ಅರ್ಥಪೂರ್ಣ ಆಚರಣೆ: ಸಿದ್ದರಾಮಯ್ಯ

<< ರೆಡ್ಡಿ ವಿರುದ್ಧ ಸಿದ್ದು ಸಿಡಿಮಿಡಿ, ಜಮಖಂಡಿ, ಬಳ್ಳಾರಿ ಗೆಲುವಿಗೆ ಸಂತಸ >> ಬಳ್ಳಾರಿ: ನಾಯಕರ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದ್ದ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಮೈತ್ರಿ ಅಭ್ಯರ್ಥಿಗಳು ನಾಲ್ಕು ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದು, ಮಾಜಿ ಮುಖ್ಯಮಂತ್ರಿ…

View More ಬಳ್ಳಾರಿಯಲ್ಲಿ ನರಕ ಚತುರ್ದಶಿಯ ಅರ್ಥಪೂರ್ಣ ಆಚರಣೆ: ಸಿದ್ದರಾಮಯ್ಯ

ಗೆಲುವಿಗೆ ತಂದೆಯ ಕೆಲಸ, ಜನರ ಅನುಕಂಪವೇ ಕಾರಣ: ಆನಂದ ನ್ಯಾಮಗೌಡ

<< 35,000 ಮತಗಳ ಅಂತರದಿಂದ ಗೆಲ್ಲುತ್ತೇನೆ>> ಜಮಖಂಡಿ: ಹತ್ತನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿಯುವಷ್ಟರಲ್ಲಿ ಸುಮಾರು 24 ಸಾವಿರಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದೇನೆ. ಇದೇ ಟ್ರೆಂಡ್​ ಮುಂದುವರಿದರೆ 35 ಸಾವಿರ ಮತಗಳ…

View More ಗೆಲುವಿಗೆ ತಂದೆಯ ಕೆಲಸ, ಜನರ ಅನುಕಂಪವೇ ಕಾರಣ: ಆನಂದ ನ್ಯಾಮಗೌಡ

ಅನಿತಾ ಕುಮಾರಸ್ವಾಮಿಗೆ ರಾಮನಗರದಲ್ಲಿ ನಿರಾಯಾಸ ಗೆಲುವಿನ ಮಾಲೆ

ರಾಮನಗರ: ಜೆಡಿಎಸ್‌ ಭದ್ರಕೋಟೆ ಎಂದೇ ಬಿಂಬಿತವಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ…

View More ಅನಿತಾ ಕುಮಾರಸ್ವಾಮಿಗೆ ರಾಮನಗರದಲ್ಲಿ ನಿರಾಯಾಸ ಗೆಲುವಿನ ಮಾಲೆ

ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿಕೂಟ ಅಭ್ಯರ್ಥಿ, ಒಂದರಲ್ಲಿ ಬಿಜೆಪಿ ಮುನ್ನಡೆ

ಬೆಂಗಳೂರು: ಸದ್ಯ ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಮುನ್ನಡೆ ಕಾಯ್ದಿರಿಸಿಕೊಂಡಿದ್ದು, ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಮುನ್ನಡೆ ಹೊಂದಿದ್ದಾರೆ. ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ…

View More ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿಕೂಟ ಅಭ್ಯರ್ಥಿ, ಒಂದರಲ್ಲಿ ಬಿಜೆಪಿ ಮುನ್ನಡೆ

ಉಪಸಮರ ಮತ ಎಣಿಕೆ ಆರಂಭ; ವಿಜಯವಾಣಿ ವೆಬ್​ಸೈಟ್​ನಲ್ಲಿ LIVE

ಬೆಂಗಳೂರು: ರಾಜ್ಯದ ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಹೊರಬೀಳಲಿದ್ದು, ಐದು ಕ್ಷೇತ್ರದಲ್ಲಿ ಮತ ಎಣಿಕೆ ಪ್ರಾರಂಭವಾಗಿದೆ. ಇಂದು ಮಧ್ಯಾಹ್ನದೊಳಗೆ ಫಲಿತಾಂಶದ ಸಂಪೂರ್ಣ ಚಿತ್ರ ಹೊರಬೀಳಲಿದೆ. ನಿಮ್ಮ ವೆಬ್​ಸೈಟ್ ​http://vijayavani.net​ ನಲ್ಲಿ ಮತಎಣಿಕೆಯ ಕ್ಷಣಕ್ಷಣದ…

View More ಉಪಸಮರ ಮತ ಎಣಿಕೆ ಆರಂಭ; ವಿಜಯವಾಣಿ ವೆಬ್​ಸೈಟ್​ನಲ್ಲಿ LIVE

ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ, ಹಲವೆಡೆ ಮತದಾನ ಬಹಿಷ್ಕಾರ

ಬೆಂಗಳೂರು: ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವೆಡೆ ಚುನಾವಣೆಯನ್ನು ಬಹಿಷ್ಕರಿಸಿರುವ ಪ್ರಕರಣಗಳು ಸಹ ನಡೆದಿವೆ. ಕುಡಿಯುವ ನೀರಿಗಾಗಿ ಮತದಾನ ಬಹಿಷ್ಕಾರ ಕುಡಿಯುವ ನೀರಿನ ಸಮಸ್ಯೆ…

View More ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ, ಹಲವೆಡೆ ಮತದಾನ ಬಹಿಷ್ಕಾರ