ಸಂಭ್ರಮದ ಚಾತುರ್ವಸ್ಯ ಸಂಪನ್ನ

ಬಾಗಲಕೋಟೆ: ತುಲಾಭಾರದ ಭಕ್ತಿ ಸೇವೆಗೆ ಭಾಗವತದ ತೂಕ ನೀಡಿದ ಶ್ರೀಪಾದಂಗಳವರು, ಕಿಕ್ಕಿರಿದು ಸೇರಿದ್ದ ಜನಸ್ತೋಮದ ಮಧ್ಯೆ ಭಿನ್ನವತ್ತಳೆ ಅರ್ಪಣೆ, ಹಮ್ಮಿಣಿ ಅರ್ಪಣೆಯೊಂದಿಗೆ ನಗರದಲ್ಲಿ 52 ದಿನಗಳವರೆಗೆ ನಡೆದ ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದಂಗಳವರ ಚಾತುರ್ವಸ್ಯ…

View More ಸಂಭ್ರಮದ ಚಾತುರ್ವಸ್ಯ ಸಂಪನ್ನ

ಭಾಗವತ ಶ್ರವಣ ಮಂಗಲಕರ

ಬಾಗಲಕೋಟೆ: ಭಾಗವತ ಮಂಗಲಕರವಾದ ಗ್ರಂಥವಾ ಗಿದ್ದು, ಜೀವನದಲ್ಲಿ ಗೊತ್ತಿದ್ದೂ, ಗೊತ್ತಿಲ್ಲದೆ ಘಟಿಸುವ ಪಾಪಗಳ ಪರಿಹಾ ರಕ್ಕೆ ದಿವ್ಯ ಸಂಜೀವಿನಿಯಾಗಿದೆ ಎಂದು ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದಂಗಳವರು ಅಭಿಪ್ರಾಯಪಟ್ಟರು. ಸೋಮವಾರ ನಗರದ ಕಿಲ್ಲೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ…

View More ಭಾಗವತ ಶ್ರವಣ ಮಂಗಲಕರ