ಶಾರ್ಟ್ ಸರ್ಕ್ಯೂಟ್, ಅಂಗಡಿ ಭಸ್ಮ

ಇಂಡಿ: ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿರುವ ಗ್ಯಾರೇಜ್ ಮತ್ತು ಸಾಗರ ಕುಷನ್ ವರ್ಕ್ಸ್ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಕುಷನ್ ವರ್ಕ್ಸ್ ಅಂಗಡಿ ನಿತಿನ್ ಮಹಾದೇವ ಸಿಂಧೆ ಅವರಿಗೆ ಸೇರಿದ್ದು, ಅಂದಾಜು…

View More ಶಾರ್ಟ್ ಸರ್ಕ್ಯೂಟ್, ಅಂಗಡಿ ಭಸ್ಮ

ಶಾರ್ಟ್ ಸರ್ಕ್ಯೂಟ್‌ಗೆ ಬಣವೆ ಭಸ್ಮ

ಕೂಡ್ಲಿಗಿ: ತಾಲೂಕಿನ ಎ. ದಿಬ್ಬದಹಳ್ಳಿಯಲ್ಲಿ ಶುಕ್ರವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಎರಡು ಲಕ್ಷ ರೂ. ಮೌಲ್ಯದ ಮೇವಿನ ಬಣವೆ ಸುಟ್ಟು ಭಸ್ಮವಾಗಿದೆ. ಅದಿಬಸಪ್ಪರ ನಾಗೇಂದ್ರಪ್ಪಗೆ ಬಣವೆ ಸೇರಿದ್ದು, 6 ಲೋಡ್ ಶೇಂಗಾ…

View More ಶಾರ್ಟ್ ಸರ್ಕ್ಯೂಟ್‌ಗೆ ಬಣವೆ ಭಸ್ಮ

ಬೆಂಕಿಗೆ ಆಹುತಿಯಾದ ಕಬ್ಬು

ಮುದ್ದೇಬಿಹಾಳ: ತಾಲೂಕಿನ ಜಟ್ಟಗಿ ಗ್ರಾಮದ ಕಬ್ಬಿನ ಹೊಲದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕಬ್ಬು ಸುಟ್ಟು ಹಾನಿಯಾಗಿದೆ. ಗ್ರಾಮದ ರೈತ ಗುಂಡಪ್ಪ ಮೇಟಿ ಅವರ ಸರ್ವೆ ನಂ.118ರಲ್ಲಿ 3…

View More ಬೆಂಕಿಗೆ ಆಹುತಿಯಾದ ಕಬ್ಬು

ಶಾರ್ಟ್ ಸರ್ಕ್ಯೂಟ್‌ಗೆ 5 ಮಳಿಗೆ ಭಸ್ಮ

ತಾವರಗೇರಾ: ಬಸ್ ನಿಲ್ದಾಣ ಬಳಿಯ ವಾಣಿಜ್ಯ ಮಳಿಗೆಗಳಲ್ಲಿ ಶನಿವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಪಾರ ನಷ್ಟ ಸಂಭವಿಸಿದೆ. ಅಯ್ಯನಗೌಡ ಮಾಲಿಪಾಟೀಲ್‌ಗೆ ಸೇರಿದ ಮಳಿಗೆಗಳಲ್ಲಿ ನಾಗೇಂದ್ರ ಹುನಗುಂದಗೆ ಸೇರಿದ ಬುಕ್ ಸ್ಟಾಲ್, ಝರಾಕ್ಸ್…

View More ಶಾರ್ಟ್ ಸರ್ಕ್ಯೂಟ್‌ಗೆ 5 ಮಳಿಗೆ ಭಸ್ಮ

ಕೂವೆ ಗ್ರಾಮದಲ್ಲಿ ವಿದ್ಯುತ್ ಅವಘಡ

ಮೂಡಿಗೆರೆ: ಕೊಟ್ಟಿಗೆಹಾರ ಸಮೀಪದ ಕೂವೆ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ 11 ಕೆ.ವಿ.ಹೈಟೆನ್ಷನ್ ವೈರ್ ಎಲ್​ಟಿ ಲೈನ್​ಗಳ ಮೇಲೆ ಬಿದ್ದು 30ಕ್ಕೂ ಹೆಚ್ಚು ಮನೆಗಳ ಮೀಟರ್, ಟಿವಿಗಳು ಸುಟ್ಟು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.…

View More ಕೂವೆ ಗ್ರಾಮದಲ್ಲಿ ವಿದ್ಯುತ್ ಅವಘಡ

ಎಲೆಕ್ಟ್ರಾನಿಕ್ಸ್ ವಸ್ತುಗಳು ಭಸ್ಮ

ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಕೊಪ್ಪಲಿನ ರಾಜಪ್ಪ ಅವರ ಮನೆಯಲ್ಲಿ ಗುರುವಾರ ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಲಕ್ಷಾಂತರ ರೂ .ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು ಭಸ್ಮ ವಾಗಿವೆ. ಎರಡು…

View More ಎಲೆಕ್ಟ್ರಾನಿಕ್ಸ್ ವಸ್ತುಗಳು ಭಸ್ಮ

ಡಾನ್ಸ್ ತರಬೇತಿ ಶಾಲೆಗೆ ಬೆಂಕಿ, ಲಕ್ಷಾಂತರ ರೂ.ಹಾನಿ

ಮುದ್ದೇಬಿಹಾಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಪಟ್ಟಣದ ಡಾನ್ಸ್ ಕ್ಲಾಸ್ ನಡೆಸುವ ಕೇಂದ್ರದಲ್ಲಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ಮೌಲ್ಯದ ಕಂಪ್ಯೂಟರ್, ನೃತ್ಯ ಸಾಮಗ್ರಿ, ಪೀಠೋಪಕರಣಗಳು ಶುಕ್ರವಾರ ಸುಟ್ಟು ಕರಕಲಾಗಿವೆ. ತಾಳಿಕೋಟೆ ರಸ್ತೆಯಲ್ಲಿರುವ ಕೃಷ್ಣಾ ಮಂಗಲಭವನಕ್ಕೆ ಹೊಂದಿಕೊಂಡಿರುವ ಕಾಂಪ್ಲೆಕ್ಸ್​ನಲ್ಲಿದ್ದ…

View More ಡಾನ್ಸ್ ತರಬೇತಿ ಶಾಲೆಗೆ ಬೆಂಕಿ, ಲಕ್ಷಾಂತರ ರೂ.ಹಾನಿ

ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿನ ಬೆಳೆಗೆ ಬೆಂಕಿ

ಚಾಮರಾಜನಗರ: ತಾಲೂಕಿನ ಆಲೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ 7 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಗ್ರಾಮದ ಎಸ್.ಮಹದೇವಯ್ಯ, ಮಾದಮ್ಮ, ಪರಶಿವಮೂರ್ತಿ, ಜಯರಾಮು, ಸಿದ್ದಪ್ಪಾಜಿ ಎಂಬುವರಿಗೆ ಸೇರಿದ ಕಬ್ಬಿನ ಬೆಳೆ ಸುಟ್ಟು ಹೋಗಿದೆ. ಜಮೀನಿನಲ್ಲಿ…

View More ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿನ ಬೆಳೆಗೆ ಬೆಂಕಿ

ದನದ ಕೊಟ್ಟಿಗೆಗೆ ಬೆಂಕಿ

ಮರಿಯಮ್ಮನಹಳ್ಳಿ: ಸಮೀಪದ ಹಂಪಿನಕಟ್ಟಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ದನದ ಕೊಟ್ಟಿಗೆಗೆ ಬೆಂಕಿ ಹತ್ತಿಕೊಂಡಿದ್ದು, ಸಾರ್ವಜನಿಕರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ. ಮರಿಯಮ್ಮನಹಳ್ಳಿ ವಾಟರ್‌ಮನ್ ಮಾಬುಸಾಬ್‌ಗೆ ಸೇರಿದ ದನದ ಕೊಟ್ಟಿಗೆಗೆ ಗಾಳಿ ಬೀಸುವ ಸಮಯದಲ್ಲಿ…

View More ದನದ ಕೊಟ್ಟಿಗೆಗೆ ಬೆಂಕಿ