ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಪುತ್ರಿ ಮೃತ್ಯು

ಬಂಟ್ವಾಳ: ವಾಮದಪದವು ಸಮೀಪದ ಪಿಲಿಮೊಗರು ಗ್ರಾಮದ ಬಾರೆಕ್ಕಿನಡೆ ಎಂಬಲ್ಲಿ ತೋಟದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋಪಾಲ ಶೆಟ್ಟಿ(63) ಹಾಗೂ ಅವರ ಪುತ್ರಿ ದಿವ್ಯಶ್ರೀ(20) ಎಂಬುವರು…

View More ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಪುತ್ರಿ ಮೃತ್ಯು

ಉಳ್ಳಾಗಡ್ಡಿ-ಖಾನಾಪುರ: ವಿದ್ಯುತ್ ತಂತಿ ತಗುಲಿ ಎರಡು ಬಣವೆ ಭಸ್ಮ

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಕುರಣಿ ಗ್ರಾಮದ ಬಸವ ನಗರ ಕಾಲನಿಯಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ತಂತಿ ತಗುಲಿ ಎರಡು ಮೇವಿನ ಬಣವೆ ಸುಟ್ಟು ಹೋಗಿವೆ. ಲಗಮಣ್ಣ ನಿಂಗಪ್ಪ ಪೂಜೇರಿ ಎಂಬುವವರಿಗೆ ಬಣವೆ ಸೇರಿದ್ದು, ಹತ್ತರಗಿ ವಲಯ…

View More ಉಳ್ಳಾಗಡ್ಡಿ-ಖಾನಾಪುರ: ವಿದ್ಯುತ್ ತಂತಿ ತಗುಲಿ ಎರಡು ಬಣವೆ ಭಸ್ಮ

ವಿದ್ಯುತ್ ತಂತಿ ತಾಗಿ ಕಾಡೆಮ್ಮೆ ಸಾವು

ಚಿಕ್ಕಮಗಳೂರು: ಕೊಪ್ಪ ತಾಲೂಕು ಬಸಿರಿಕಟ್ಟೆ ಬಳಿ ವಿದ್ಯುತ್ ತಂತಿ ತಾಗಿ ಕಾಡೆಮ್ಮೆಯೊಂದು ಶನಿವಾರ ಮುಂಜಾನೆ ಮೃತಪಟ್ಟಿದೆ. ಬಸಿರಿಕಟ್ಟೆಯಿಂದ ಬರಕಲಕಟ್ಟೆಗೆ ಹೋಗುವ ದಾರಿಯ ಗುಡ್ಡಪ್ರದೇಶದಲ್ಲಿ ನೆಲಕ್ಕೆ ತಾಗುವಂತೆ ಹಾದುಹೋಗಿರುವ ತಂತಿ ತಾಗಿ ಕಾಡೆಮ್ಮೆ ಮೃತಪಟ್ಟಿದೆ. ರಸ್ತೆ…

View More ವಿದ್ಯುತ್ ತಂತಿ ತಾಗಿ ಕಾಡೆಮ್ಮೆ ಸಾವು

ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು ನಾಶ

ಕೆ.ಆರ್.ನಗರ: ತಾಲೂಕಿನ ಮಾರಗೌಡನಹಳ್ಳಿಯ ಸಮೀಪ ರಸ್ತೆಯಲ್ಲಿ ಚಲಿಸುತ್ತಿದ್ದ ಭತ್ತದ ಹುಲ್ಲಿನ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಂಪೂರ್ಣ ಹುಲ್ಲು ಸುಟ್ಟು ಹೋಗಿದ್ದು, ಅದೃಷ್ಠವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಮಾರಗೌಡನಹಳ್ಳಿಯ ಕೃಷ್ಣೇಗೌಡರ…

View More ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು ನಾಶ

32 ಎಕರೆ ಕಬ್ಬು ಬೆಂಕಿಗೆ ಆಹುತಿ

ಮುನವಳ್ಳಿ: ಸಮೀಪದ ಬಡ್ಲಿ ಗ್ರಾಮದಲ್ಲಿ ಶುಕ್ರವಾರ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಸಂಭವಿಸಿ ಕಟಾವಿಗೆ ಬಂದಿದ್ದ ಅಂದಾಜು 32 ಎಕರೆ ಕಬ್ಬು ಸಂಪೂರ್ಣ ಸುಟ್ಟಿದ್ದು, ಸ್ಥಳೀಯರು ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ರೈತರಾದ ಮಲ್ಲಿಕಾರ್ಜುನ ಕೋತಂಬರಿ, ಶಿವಪ್ಪ…

View More 32 ಎಕರೆ ಕಬ್ಬು ಬೆಂಕಿಗೆ ಆಹುತಿ

ನೆಲಕ್ಕೆ ಬಿದ್ದ ವಿದ್ಯುತ್​ ತಂತಿ ಸ್ಪರ್ಶಿಸಿ ಇಬ್ಬರು ಸಾವು

ಧಾರವಾಡ: ನೆಲಕ್ಕೆ ಬಿದ್ದಿದ್ದ ವಿದ್ಯುತ್​ ತಂತಿ ತಗುಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಕ್ಯಾರಕೊಪ್ಪದಲ್ಲಿ ಘಟನೆ ನಡೆದಿದ್ದು, ಶಿವಯ್ಯ ಪೂಜಾರ(45), ಮುತ್ತು ಪೂಜಾರ(25) ಮೃತರೆಂದು ಗುರುತಿಸಲಾಗಿದೆ. ಭತ್ತಕ್ಕೆ ಗೊಬ್ಬರ ಹಾಕಲು…

View More ನೆಲಕ್ಕೆ ಬಿದ್ದ ವಿದ್ಯುತ್​ ತಂತಿ ಸ್ಪರ್ಶಿಸಿ ಇಬ್ಬರು ಸಾವು

ಜೀವಕ್ಕೆರವಾಗುವ ವಿದ್ಯುತ್ ಲೈನ್

ಶಂಕರ ಈ. ಹೆಬ್ಬಾಳ ಮುದ್ದೇಬಿಹಾಳ ತಮ್ಮ ಮನೆಗಳ ಮೇಲೆ ಹಾಯ್ದು ಹೋಗಿರುವ ಹೈಪರ್ ಟೆನ್ಶನ್ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸುವಂತೆ ಪಟ್ಟಣದ ಹೆಸ್ಕಾಂ ಕಚೇರಿ ಹಿಂಭಾಗದ ನಿವಾಸಿಗಳು ಎಂಟು ಜನ ಅಧಿಕಾರಿಗಳಿಗೆ ವಕೀಲರ ಮೂಲಕ ನೋಟಿಸ್…

View More ಜೀವಕ್ಕೆರವಾಗುವ ವಿದ್ಯುತ್ ಲೈನ್

ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಬೇಲೂರು: ತಾಲೂಕಿನ ಕಸಬಾ ಹೋಬಳಿ ಅಗ್ಗಡಲು ಗ್ರಾಮದ ಸೋಮೇಗೌಡ(62) ಎಂಬುವವರು ಬುಧವಾರ ಸಂಜೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಬೆಳಗ್ಗೆಯಿಂದ ತಮ್ಮ ಕಾಫಿ ತೋಟದಲ್ಲಿ ಕೆಲಸಗಾರರೊಂದಿಗೆ ಮರಗಸಿ ಮಾಡುತ್ತಿದ್ದರು. ಈ ವೇಳೆ ಅಲ್ಯೂಮಿನಿಯಂ ಏಣಿಯನ್ನು ಪಕ್ಕದ…

View More ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ವಿದ್ಯುತ್‌ ತಂತಿ ತಗುಲಿ ಇಬ್ಬರು ಸೋದರರು ಸಾವು

ಕಲಬುರಗಿ: ಪಂಪ್‌ಸೆಟ್‌ನ ವಿದ್ಯುತ್‌ ತಂತಿ ತಗುಲಿ ಅವಘಡ ಸಂಭವಿಸಿದ್ದು, ಇಬ್ಬರು ಸೋದರರು ಮೃತಪಟ್ಟಿರುವ ಘಟನೆ ನಡೆದಿದೆ. ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿಯಲ್ಲಿ ವಿದ್ಯುತ್​ ಪ್ರವಹಿಸಿ ಮೂರು ಆಡು ಸೇರಿ ಇಬ್ಬರು ಸೋದರರು ಮೃತಪಟ್ಟಿದ್ದಾರೆ. ಇಜೇರಿ…

View More ವಿದ್ಯುತ್‌ ತಂತಿ ತಗುಲಿ ಇಬ್ಬರು ಸೋದರರು ಸಾವು

ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಇಬ್ಬರು ರೈತರು ಸಾವು

ಹಾಸನ: ಆಲೂರು ತಾಲೂಕಿನಲ್ಲಿ ಇಬ್ಬರು ರೈತರು ವಿದ್ಯುತ್​ ತಂತಿ ತುಳಿದು ಮೃತಪಟ್ಟಿದ್ದಾರೆ. ನಟೇಶ್​ (40), ಕುಮಾರ್​ (50) ಇಬ್ಬರೂ ಕಾರುಗೋಡು ಗದ್ದೆ ಬಯಲಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವಘಡ ಸಂಭವಿಸಿದೆ. ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್​…

View More ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಇಬ್ಬರು ರೈತರು ಸಾವು