ಭಾರಿ ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ

ನಾಲತವಾಡ: ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಪಟ್ಟಣದ ಹಳೇ ಗ್ರಾಪಂ ಮುಂದಿನ ಅಂದಾಜು 150 ವರ್ಷದ ಪುರಾತನ ಆಲದ ಮರಯೊಂದ ಧರೆಗುರುಳಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ. ಪ್ರಮುಖ ಮುಖ್ಯ ಮಾರುಕಟ್ಟೆಯ ಮಧ್ಯೆದಲ್ಲಿ…

View More ಭಾರಿ ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ

ಮಧ್ಯರಾತ್ರಿ ಸುರಿದ ಭಾರಿ ಮಳೆ

ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ಬುಧವಾರ ಮಧ್ಯರಾತ್ರಿ ಗುಡುಗು, ಸಿಡಿಲು ಸಹಿತ ಭಾರಿ ಗಾಳಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ನಗರದ ದೇವರಗುಡ್ಡ, ಕೂನಬೇವು, ಕುಪ್ಪೇಲೂರ ರಸ್ತೆ ಸೇರಿ ವಿವಿಧೆಡೆ ಮರಗಳು ಹಾಗೂ ವಿದ್ಯುತ್…

View More ಮಧ್ಯರಾತ್ರಿ ಸುರಿದ ಭಾರಿ ಮಳೆ

ಸಿಡಿಲು ಬಡಿದು ರೈತ ಸಾವು

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಗುಡುಗು ಸಮೇತ ಭಾರಿ ಮಳೆ ಸುರಿದಿದ್ದು, ರಾಣೆಬೆನ್ನೂರ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿದ್ದಾನೆ. ಚಿದಾನಂದಪ್ಪ ಕೃಷ್ಣಪ್ಪ ಹಳೇಗೌಡ್ರ (48) ಮೃತ…

View More ಸಿಡಿಲು ಬಡಿದು ರೈತ ಸಾವು

ಬಿರುಗಾಳಿಯಿಂದ ಗಿರಿ ಜಿಲ್ಲೆ ಅಸ್ತವ್ಯಸ್ಥ

ವಿಜಯವಾಣಿ ಸುದ್ದಿಜಾಲ ಯಾದಗಿರಿಕಳೆದ ನಾಲ್ಕೈದು ದಿನಗಳಿಂದ ಕಾದು ಕೆಂಡವಾಗಿದ್ದ ಗಿರಿಜಿಲ್ಲೆ ಮಂಗಳವಾರ ಸಂಜೆ ಸುರಿದ ಅಲ್ಪಮಳೆಗೆ ಕೊಂಚ ತಂಪಾಗಿದ್ದು, ಗುಡುಗು, ಬಿರುಗಾಳಿ ಮಿಶ್ರಿತ ಮಳೆಯಿಂದಾಗಿ ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನ ಕೆಲ ಗ್ರಾಮಗಳಲ್ಲಿ ಅನಾಹುತ…

View More ಬಿರುಗಾಳಿಯಿಂದ ಗಿರಿ ಜಿಲ್ಲೆ ಅಸ್ತವ್ಯಸ್ಥ

ನೆಲಕ್ಕೊರಗಿದ ವಿದ್ಯುತ್ ಕಂಬಗಳು

ಸವಣೂರ: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಸಂಜೆ ಬೀಸಿದ ಭಾರಿ ಗಾಳಿಗೆ ವಿದ್ಯುತ್ ಕಂಬಗಳು ಹಾಗೂ ಮನೆಗಳ ಛಾವಣಿ ಕುಸಿದು ಬಿದ್ದಿವೆ. ಕೆಲ ಕಾಲ ರಭಸವಾಗಿ ಬಂದ ಗಾಳಿಗೆ ತಾಲೂಕಿನ ಕಡಕೋಳ…

View More ನೆಲಕ್ಕೊರಗಿದ ವಿದ್ಯುತ್ ಕಂಬಗಳು

ಮಳೆ-ಗಾಳಿಗೆ ಜನಜೀವನ ಅಸ್ತವ್ಯಸ್ತ

ನರಗುಂದ: ಸೋಮವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿದ ಭಾರಿ ಮಳೆ ಹಾಗೂ ಅಬ್ಬರಿಸಿದ ಗಾಳಿಯಿಂದಾಗಿ ಪಟ್ಟಣದ ವಿವಿಧೆಡೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ವೀಕ್ಷಕರಿಗೆ…

View More ಮಳೆ-ಗಾಳಿಗೆ ಜನಜೀವನ ಅಸ್ತವ್ಯಸ್ತ

ಜೆಸಿಬಿ ಆವಾಂತರ ಕತ್ತಲಲ್ಲಿ ಕುಂದಾಪುರ

ಕುಂದಾಪುರ: ಇಲ್ಲಿನ ಮೆಸ್ಕಾಂ ಕಚೇರಿ ಬಳಿ ಮಂಗಳವಾರ ಸಾಯಂಕಾಲ ಜೆಸಿಬಿ ಚಾಲಕನ ಆವಾಂತರದಿಂದ ಆರಕ್ಕೂ ಮಿಕ್ಕಿ ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಕುಂದಾಪುರ ಕತ್ತಲಲ್ಲಿ ಮುಳುಗಿದೆ. ಮೆಸ್ಕಾಂ ಅಧಿಕಾರಿಗಳು ಬದಲಿ ವ್ಯವಸ್ಥೆಗೆ ಪ್ರಯತ್ನಿಸುತ್ತಿದ್ದಾರೆ.. ಬಸ್ರೂರು ಮೂರುಕೈ…

View More ಜೆಸಿಬಿ ಆವಾಂತರ ಕತ್ತಲಲ್ಲಿ ಕುಂದಾಪುರ

ವಿದ್ಯುತ್ ಕಂಬಕ್ಕೆ ಗೂಡ್ಸ್ ಆಟೋ ಡಿಕ್ಕಿ

ಅರಕಲಗೂಡು: ಪಟ್ಟಣದ ಸಾಲಗೇರಿ ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬಕ್ಕೆ ಶುಕ್ರವಾರ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದು ಬಿದ್ದಿದೆ. ಕಿರಿದಾದ ಈ ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ದಾರಿ ಬಿಡುವ ಸಲುವಾಗಿ…

View More ವಿದ್ಯುತ್ ಕಂಬಕ್ಕೆ ಗೂಡ್ಸ್ ಆಟೋ ಡಿಕ್ಕಿ

ಅಪಘಾತದಲ್ಲಿ ದಸರೆ ಆನೆ ಪಾರು

ಹನಗೋಡು: ದಸರಾ ಆನೆ ಗೋಪಾಲಸ್ವಾಮಿ ಹಾಗೂ ಕಾವಾಡಿಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬ ಹಾಗೂ ತಂತಿಗಳು ತುಂಡಾಗಿ ಲಾರಿ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಭಾರಿ ಅವಘಡದಿಂದ ಎಲ್ಲರೂ…

View More ಅಪಘಾತದಲ್ಲಿ ದಸರೆ ಆನೆ ಪಾರು

ಸಿದ್ದಾಪುರ ತಾಲೂಕಿನಲ್ಲಿ ಮಳೆ ಗಾಳಿಗೆ ಧರೆಗುರುಳಿದ ಕಂಬ

ಸಿದ್ದಾಪುರ: ತಾಲೂಕಿನಾದ್ಯಂತ ಮಳೆ-ಗಾಳಿಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಹೈರಾಣಾಗುತ್ತಿದ್ದಾರೆ. ಮುಖ್ಯವಾಗಿ ಹೇರೂರು ಫೀಡರ್​ನಲ್ಲಿ ಹೆಚ್ಚು ಮರಗಳು ಬೀಳುತ್ತಿರುವುದರಿಂದ ಸಂಪರ್ಕಕ್ಕೆ ತೊಂದರೆ ಆಗುತ್ತಿದೆ. ಆದರೂ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ.…

View More ಸಿದ್ದಾಪುರ ತಾಲೂಕಿನಲ್ಲಿ ಮಳೆ ಗಾಳಿಗೆ ಧರೆಗುರುಳಿದ ಕಂಬ