ವಿದ್ಯುತ್ ಅವಘಡ, 2 ಎಕರೆ ಕಬ್ಬು ಭಸ್ಮ

ಬಾದಾಮಿ: ಸಮೀಪದ ನಾಗರಾಳ ಎಸ್​ಪಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಎರಡು ಎಕರೆ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ. ತಾಲೂಕಿನ ನಾಗರಾಳ ಎಸ್​ಪಿ ಗ್ರಾಮದ ವೀರಭದ್ರಪ್ಪ ಯಮನಪ್ಪ ಬಡಿಗೇರ ಕಬ್ಬಿನ ಗದ್ದೆ ಮೇಲೆ ಹಾಯ್ದು ಹೋದ ವಿದ್ಯುತ್ ತಂತಿಗಳಲ್ಲಿ…

View More ವಿದ್ಯುತ್ ಅವಘಡ, 2 ಎಕರೆ ಕಬ್ಬು ಭಸ್ಮ

ವಿದ್ಯುತ್ ಅವಘಡಕ್ಕೆ ಟಿವಿ ಅಂಗಡಿ ಭಸ್ಮ

ರಬಕವಿ/ಬನಹಟ್ಟಿ: ಬನಹಟ್ಟಿ ನಗರದ ವೈಭವ ಚಿತ್ರ ಮಂದಿರ ಬಳಿಯ ಟಿವಿ ರಿಪೇರಿ ಅಂಗಡಿ ಶುಕ್ರವಾರ ರಾತ್ರಿ 8.30 ಗಂಟೆ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬೆಂಕಿ ನಂದಿಸಲು ಜನರು ಅಂಗಡಿಯೊಳಗೆ…

View More ವಿದ್ಯುತ್ ಅವಘಡಕ್ಕೆ ಟಿವಿ ಅಂಗಡಿ ಭಸ್ಮ

ಆಕಸ್ಮಿಕ ಬೆಂಕಿಗೆ ಅಪಾರ ಕಬ್ಬು ಭಸ್ಮ

ಬಾದಾಮಿ: ತಾಲೂಕಿನ ನಂದೀಕೇಶ್ವರ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಮೂರು ಎಕರೆ ಕಬ್ಬು ಭಸ್ಮವಾಗಿದೆ. ಗ್ರಾಮದ ಮಲ್ಲನಗೌಡ ಶಿವನಗೌಡ ಪಾಟೀಲ ಅವರು 3 ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ಬರವಿದ್ದರೂ ಗದ್ದೆಗೆ ನೀರು ಹಾಯಿಸಿದ್ದರು. ಇನ್ನೇನು ಕಬ್ಬು ಕಟಾವು…

View More ಆಕಸ್ಮಿಕ ಬೆಂಕಿಗೆ ಅಪಾರ ಕಬ್ಬು ಭಸ್ಮ

ಕಂದಗನೂರ ಸಂತ್ರಸ್ತೆಗೆ ನಿವೇಶನ ದಾನ

ಮುದ್ದೇಬಿಹಾಳ: ತಾಲೂಕಿನ ಕಂದಗನೂರಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಸಾಯೇಬಪಟೇಲ್ ಕೆಳಗಿನ ಮನಿ ಅವರ ಪತ್ನಿಗೆ ಶಾಸಕ ಎ.ಎಸ್. ಪಾಟೀಲ ವೈಯಕ್ತಿಕ ವಾಗಿ 25 ಸಾವಿರ ರೂ. ಪರಿಹಾರಧನ ನೀಡಿದರು. ಗ್ರಾಮದ ಮುರ್ತಜಸಾಬ ನಾಯ್ಕೋಡಿ ತಮಗಿರುವ…

View More ಕಂದಗನೂರ ಸಂತ್ರಸ್ತೆಗೆ ನಿವೇಶನ ದಾನ

ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್​ಗೆ ವಿದ್ಯುತ್​ ತಂತಿ ಸ್ಪರ್ಶ; ಬಜರಂಗದಳದ ಜಿಲ್ಲಾಧ್ಯಕ್ಷ ಸಾವು

ಬಳ್ಳಾರಿ: ಹರಪನಹಳ್ಳಿ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ವಿದ್ಯುತ್​ ಅವಘಡ ಸಂಭವಿಸಿ ಬಜರಂಗದಳದ ಅಧ್ಯಕ್ಷ ಹನುಮಂತಪ್ಪ ಎಂಬುವವರು ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್​ಗೆ ವಿದ್ಯುತ್​ ತಂತಿ ಸ್ಪರ್ಶಗೊಂಡು ಈ ಅನಾಹುತ ಸಂಭವಿಸಿದೆ. ಭಾನುವಾರ ರಾತ್ರಿ ಮೆರವಣಿಗೆ…

View More ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್​ಗೆ ವಿದ್ಯುತ್​ ತಂತಿ ಸ್ಪರ್ಶ; ಬಜರಂಗದಳದ ಜಿಲ್ಲಾಧ್ಯಕ್ಷ ಸಾವು

ವಿದ್ಯುತ್ ತಂತಿ ತಾಗಿ ವ್ಯಕ್ತಿ ಸಾವು

ಹಿರೀಸಾವೆ: ಹೋಬಳಿಯ ತೂಬಿನಕೆರೆ ಗ್ರಾಮದಲ್ಲಿ ಹಲಸಿನ ಮರದ ಕೊಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದು ತಂತಿ ತುಂಡಾಗಿ ಕೆಳಗೆ ನಿಂತಿದ್ದ ವ್ಯಕ್ತಿಗೆ ತಾಗಿ ಆತ ಮೃತಪಟ್ಟಿದ್ದಾನೆ. ಗ್ರಾಮದ ಚಿಕ್ಕಮಾಯಣ್ಣಗೌಡರ ಮಗ ದೇವರಾಜ್(55)ಮೃತಪಟ್ಟವರು. ದೇವರಾಜ್​ಪತ್ನಿಯೊಂದಿಗೆ ಭಾನá-ವಾರ…

View More ವಿದ್ಯುತ್ ತಂತಿ ತಾಗಿ ವ್ಯಕ್ತಿ ಸಾವು

ವಿದ್ಯುತ್ ಪ್ರವಹಿಸಿ ಇಬ್ಬರು ಸಾವು

ಕೊಳ್ಳೇಗಾಲ: ಜಮೀನಿನ ಬಳಿ ಮುರಿದು ಬಿದ್ದಿದ್ದ ಮರದ ವಿದ್ಯುತ್ ಕಂಬಗಳನ್ನು ನಿಲ್ಲಿಸುವ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ಮೃತಪಟ್ಟು, ಒಬ್ಬ ಗಾಯಗೊಂಡಿದ್ದಾರೆ. ಹೊಸಮಾಲಂಗಿ ಗ್ರಾಮದ ನಿವಾಸಿ ನವೀನ್(22), ಈತನ ಚಿಕ್ಕಪ್ಪ ಮಹದೇವಸ್ವಾಮಿ(35) ಮೃತರು. ಮೃತ…

View More ವಿದ್ಯುತ್ ಪ್ರವಹಿಸಿ ಇಬ್ಬರು ಸಾವು