ಭತ್ತದ ಮೇವು ಬೆಂಕಿಗಾಹುತಿ

ಮುಂಡರಗಿ: ಟ್ರ್ಯಾಕ್ಟರ್​ನಲ್ಲಿ ಸಾಗಿಸುತ್ತಿದ್ದ ಭತ್ತದ ಮೇವಿಗೆ ವಿದ್ಯುತ್ ತಂತಿ ತಗುಲಿ ಅಪಾರ ಹಾನಿಯಾದ ಘಟನೆ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಕೊಪ್ಪಳ ತಾಲೂಕಿನ ರಘುನಾಥನಹಳ್ಳಿ ಗ್ರಾಮದ ರೈತ ಹನುಮಂತ ಕಮತರ ಅವರ ಟ್ರ್ಯಾಕ್ಟರ್​ನಲ್ಲಿ…

View More ಭತ್ತದ ಮೇವು ಬೆಂಕಿಗಾಹುತಿ

ವಿದ್ಯುತ್ ತಂತಿ ಹರಿದುಬಿದ್ದು ಕಬ್ಬು ಬೆಂಕಿಗೆ ಆಹುತಿ

ಕಬ್ಬೂರ: ಸಮೀಪದ ಕೆಂಚನಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಗುರುವಾರ ಬೆಂಕಿ ಹೊತ್ತಿಕೊಂಡು ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆದು ನಿಂತಿದ್ದ ಅಂದಾಜು 65 ಟನ್ ಕಬ್ಬು ಬೆಂಕಿಗೆ ಆಹುತಿಯಾಗಿದೆ. ವಿದ್ಯುತ್ ತಂತಿ ಹರಿದು ಬಿದ್ದು ಕಬ್ಬಿಗೆ…

View More ವಿದ್ಯುತ್ ತಂತಿ ಹರಿದುಬಿದ್ದು ಕಬ್ಬು ಬೆಂಕಿಗೆ ಆಹುತಿ

 ಆಪಾದನೆಯನ್ನು ಸಹಿಸಲು ಸಾಧ್ಯವಿಲ್ಲ

ಶಿರಸಿ: ಕ್ಷೇತ್ರದ ಸಮಸ್ಯೆಗಳ ಕುರಿತು ಸಾಮಾನ್ಯ ರೈತ ನನಗೆ ಹೊಡೆದರೂ ಪೆಟ್ಟು ತಿನ್ನುತ್ತೇನೆ. ಆದರೆ, ಅಧಿಕಾರ ಉಳ್ಳವರು ರಾಜಕೀಯ ಕಾರಣಕ್ಕಾಗಿ ಮಾಡುವ ಆಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ತಾಲೂಕಿನ ದಾಸನಕೊಪ್ಪದಲ್ಲಿ…

View More  ಆಪಾದನೆಯನ್ನು ಸಹಿಸಲು ಸಾಧ್ಯವಿಲ್ಲ

ವಿದ್ಯುತ್ ಅವಘಡ, ಮನೆ, ಹಿಟ್ಟಿನ ಗಿರಣಿ ಬೆಂಕಿಗೆ ಆಹುತಿ

ಕೊಕಟನೂರ: ಅಥಣಿ ತಾಲೂಕಿನ ತೀರ್ಥ ಗ್ರಾಮದ ಜೈನ ಸಮುದಾಯದ ಬಡಾವಣೆಯಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮನೆ ಮತ್ತು ಹಿಟ್ಟಿನ ಗಿರಣಿ ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂ.ಹಾನಿಯಾಗಿದೆ. ಗ್ರಾಮದ ಧರೆಪ್ಪ ಅಪ್ಪಣ್ಣ…

View More ವಿದ್ಯುತ್ ಅವಘಡ, ಮನೆ, ಹಿಟ್ಟಿನ ಗಿರಣಿ ಬೆಂಕಿಗೆ ಆಹುತಿ

ವಿದ್ಯುತ್ ಕಂಬ ಏರಿ ಪಾಲಿಕೆ ಸದಸ್ಯೆ ಪ್ರತಿಭಟನೆ

ಬೆಳಗಾವಿ: ತಾವು ಪ್ರತಿನಿಧಿಸುತ್ತಿರುವ ವಾರ್ಡ್ ಅಭಿವೃದ್ಧಿಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಮನವಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಪಾಲಿಕೆಯ ವಾರ್ಡ್ ನಂ.41ರ ಸದಸ್ಯೆ ಸರಳಾ ಹೆರೇಕರ ಮಂಗಳವಾರ ಸದಾಶಿವ ನಗರದ ಗಣಪತಿ ಕ್ರಾಸ್ ಬಳಿಯ ವಿದ್ಯುತ್ ಕಂಬ…

View More ವಿದ್ಯುತ್ ಕಂಬ ಏರಿ ಪಾಲಿಕೆ ಸದಸ್ಯೆ ಪ್ರತಿಭಟನೆ

ವಿದ್ಯುತ್ ಗುತ್ತಿಗೆದಾರರ ಸಿಎಂ ಭೇಟಿ ಶೀಘ್ರ

ಬೀದರ್: ಕೆಲಸ ನೀಡುವಿಕೆ, 5 ಲಕ್ಷ ಒಳಗಿನ ಅನುದಾನದ ವರ್ಕ ಟೆಂಡರ್ ಮಾಡದೆ ನೀಡುವುದು ಸೇರಿ ವಿದ್ಯುತ್ ಗುತ್ತಿಗೆದಾರರ ವಿವಿಧ ಬೇಡಿಕೆ ಈಡೇರಿಕೆ ಸಂಬಂಧ ಶೀಘ್ರವೇ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಇಂಧನ ಇಲಾಖೆ ಸಚಿವರನ್ನು ಭೇಟಿಯಾಗಿ…

View More ವಿದ್ಯುತ್ ಗುತ್ತಿಗೆದಾರರ ಸಿಎಂ ಭೇಟಿ ಶೀಘ್ರ

ವಿದ್ಯುತ್ ಖರೀದಿ ಮಾಡಿ ದುಡ್ಡು ಮಾಡಬೇಕು ಅನ್ನೋ ಆಲೋಚನೆ ಇಲ್ಲ: ಎಚ್​ಡಿಕೆ

ಬೆಂಗಳೂರು: ನಾನು ಯಾವುದೇ ಕಾರಣಕ್ಕೂ ವಿದ್ಯುತ್​ ಖರೀದಿ ಮಾಡುವುದಿಲ್ಲ. 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗಲೂ ವಿದ್ಯುತ್​ ಖರೀದಿಸಿರಲಿಲ್ಲ. ವಿದ್ಯುತ್​ ಖರೀದಿ ಮಾಡಿ ದುಡ್ಡು ಮಾಡಬೇಕು ಎಂಬ ಆಲೋಚನೆ ನನಗೆ ಇಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ.…

View More ವಿದ್ಯುತ್ ಖರೀದಿ ಮಾಡಿ ದುಡ್ಡು ಮಾಡಬೇಕು ಅನ್ನೋ ಆಲೋಚನೆ ಇಲ್ಲ: ಎಚ್​ಡಿಕೆ

ದೀಪಾವಳಿಗೆ ಲೋಡ್​ಶೆಡ್ಡಿಂಗ್

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ತೀವ್ರ ಕಲ್ಲಿದ್ದಲು ಕೊರತೆಯಿಂದಾಗಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಲಿದೆ. ಬೆಳಕಿನ ಹಬ್ಬ ದೀಪಾವಳಿಯನ್ನು ಕತ್ತಲೆಯಲ್ಲಿ ಆಚರಿಸಬೇಕಾಗುತ್ತದೆ ಎಂಬ ಸುಳಿವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ. ಕೇಂದ್ರ ಸರ್ಕಾರ ಸಾಕಷ್ಟು ಕಲ್ಲಿದ್ದಲು ನೀಡದ…

View More ದೀಪಾವಳಿಗೆ ಲೋಡ್​ಶೆಡ್ಡಿಂಗ್

ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಮಲಪ್ರಭಾ ಜಾಕವೇಲ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೋರ್ವ ಮೃತಪಟ್ಟಿದ್ದಾನೆ. ಗ್ರಾಮದ ಶಿವಾನಂದ ಮರಕುಂಬಿ (15) ಮೃತ ಬಾಲಕ. ಬಾಲಕ ಆಡು ಮೇಯಿಸಲು ಹೋದಾಗ ಈ ಅವಘಡ ಸಂಭವಿಸಿದೆ. ದೊಡವಾಡ…

View More ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ವಿದ್ಯುತ್ ಅವಘಡ, ಕಬ್ಬಿನ ಗದ್ದೆ ಬೆಂಕಿಗಾಹುತಿ

ಮೋಳೆ: ಮೋಳೆ-ಕಾತ್ರಾಳ ಗ್ರಾಮದ ಸರಹದ್ದಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭಾನುವಾರ ಗದ್ದೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಕಬ್ಬು ನಾಶವಾಗಿದೆ. ಅಥಣಿ-ಐನಾಪುರ ಮಾರ್ಗ ಮಧ್ಯೆ ಮೋಳೆ ಗ್ರಾಮದ ಅನಂತ ಯರಂಡೋಲಿ ಎಂಬವರ ಜಮೀನಿನಲ್ಲಿ ಬೆಳೆದ 5…

View More ವಿದ್ಯುತ್ ಅವಘಡ, ಕಬ್ಬಿನ ಗದ್ದೆ ಬೆಂಕಿಗಾಹುತಿ