ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ

ಸವಣೂರ: ಕ್ಷೇತ್ರದ ಅಲ್ಪಸಂಖ್ಯಾತ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪದವಿಪೂರ್ವ ಉರ್ದು ಕಾಲೇಜ್ ಹಾಗೂ 1 ಕೋಟಿ ರೂ. ಅನುದಾನದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ನಿಲಯ ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.…

View More ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ

ಡಾ. ಕಸ್ತೂರಿರಂಗನ್ ವರದಿ ಜಾರಿ ಶೀಘ್ರ

ಹಾನಗಲ್ಲ: ಜಾಗತಿಕ ಬದಲಾವಣೆ ಹಿನ್ನೆಲೆಯಲ್ಲಿ ಶಿಕ್ಷಣ ನೀತಿ ಬದಲಾವಣೆಗಾಗಿ ಕೇಂದ್ರ ಸರ್ಕಾರ ರಚಿಸಿದ್ದ ಡಾ. ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ವರದಿ ಸಲ್ಲಿಸಿದ್ದು, ಸಾರ್ವಜನಿಕ ಪರಿಶೀಲನೆಯ ನಂತರ ಸಮಗ್ರ ನೀತಿ…

View More ಡಾ. ಕಸ್ತೂರಿರಂಗನ್ ವರದಿ ಜಾರಿ ಶೀಘ್ರ

ರೈಲಿನಡಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ; ಜತೆಗೆ ಆಧಾರ್​ ಕಾರ್ಡ್​ ಕೂಡ ಇಟ್ಟುಕೊಂಡಿದ್ದ…

ಚಿಕ್ಕಬಳ್ಳಾಪುರ: ಇಂದು ಬೆಳಗ್ಗೆ ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ಹೊರಟಿದ್ದ ರೈಲಿಗೆ ಸಿಲುಕಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಗೇಪಲ್ಲಿ ತಾಲೂಕಿನ ಚಾಕವೇಲು ಹೋಬಳಿಯ ಕೊಂಡಮಾವರಪಲ್ಲಿ ಗ್ರಾಮದ ಚಿನ್ನಪ್ಪರೆಡ್ಡಿ ಎಂಬುವರ ಪುತ್ರ ಕೆ.ಸಿ.ಮೋಹನ್ ಮೃತ. ಉಪ್ಪಾರಪೇಟೆ ಬಳಿ ರೈಲಿಗೆ…

View More ರೈಲಿನಡಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ; ಜತೆಗೆ ಆಧಾರ್​ ಕಾರ್ಡ್​ ಕೂಡ ಇಟ್ಟುಕೊಂಡಿದ್ದ…

ವಸತಿ ನಿಲಯಕ್ಕೆ ಸಚಿವರ ದಿಢೀರ್ ಭೇಟಿ

ಕೈಲಾಂಚ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಕೈಲಾಂಚ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದರು. ಮಕ್ಕಳ ವಸತಿ,…

View More ವಸತಿ ನಿಲಯಕ್ಕೆ ಸಚಿವರ ದಿಢೀರ್ ಭೇಟಿ

ದೇಶದ ರಾಷ್ಟ್ರಪತಿಯಾಗಲು ಏನು ಮಾಡಬೇಕು ಎಂದು ಕೇಳಿದ ವಿದ್ಯಾರ್ಥಿಯ ಪ್ರಶ್ನೆಗೆ ಪ್ರಧಾನಿ ಮೋದಿ ಕೊಟ್ಟ ಉತ್ತರ ಹೀಗಿತ್ತು…

ಬೆಂಗಳೂರು: ದೇಶದ ಪಾಲಿಗೆ ಮಹತ್ವದ್ದಾಗಿದ್ದ ಚಂದ್ರಯಾನ-2ಗೆ ಹಿನ್ನಡೆಯಾದ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಬಳಿಕ ಹಲವಾರು ವಿದ್ಯಾರ್ಥಿಗಳೊಂದಿಗೆ ಚಟುಕು ಸಂವಾದ ನಡೆಸಿದರು. ಈ ವೇಳೆ ದೇಶದ ರಾಷ್ಟ್ರಪತಿಯಾಗಲು ಏನು…

View More ದೇಶದ ರಾಷ್ಟ್ರಪತಿಯಾಗಲು ಏನು ಮಾಡಬೇಕು ಎಂದು ಕೇಳಿದ ವಿದ್ಯಾರ್ಥಿಯ ಪ್ರಶ್ನೆಗೆ ಪ್ರಧಾನಿ ಮೋದಿ ಕೊಟ್ಟ ಉತ್ತರ ಹೀಗಿತ್ತು…

ಐಶ್ವರ್ಯ, ಪದವಿಗಳು ನಿಜವಾದ ಸಂಪತ್ತಲ್ಲ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹಣ, ಐಶ್ವರ್ಯ, ಪದವಿಗಳೆಲ್ಲ ಸಂಪತ್ತಲ್ಲ. ಜ್ಞಾನವೇ ನಿಜವಾದ ಸಂಪತ್ತು. ಇಂಥ ಸಂಪತ್ತನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳಬೇಕು ಎಂದು ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಲಹೆ ನೀಡಿದರು. ವಿದ್ಯಾನಗರದ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯ…

View More ಐಶ್ವರ್ಯ, ಪದವಿಗಳು ನಿಜವಾದ ಸಂಪತ್ತಲ್ಲ

ಬಸ್ ವ್ಯವಸ್ಥೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಸವಣೂರ: ಪಟ್ಟಣದಿಂದ ಹಾವೇರಿಗೆ ಕಾಲೇಜ್ ಸಮಯಕ್ಕೆ ಸರಿ ಹೊಂದುವಂತೆ ವಿಶೇಷ ಬಸ್ ಬಿಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಎಬಿವಿಪಿ ಸಹಕಾರದೊಂದಿಗೆ ಸ್ಥಳೀಯ ಬಸ್ ನಿಲ್ದಾಣದಲ್ಲಿ ಬುಧವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು. ಸವಣೂರ, ಹಾವೇರಿ…

View More ಬಸ್ ವ್ಯವಸ್ಥೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಎಲ್ಲರಲ್ಲಿ ಜ್ಞಾನದ ಜ್ಯೋತಿ ಅಡಕ

ಹಾವೇರಿ: ಜಾತಿಗೊಂದು ಮಠ ಹುಟ್ಟಿರುವಾಗ ಸಮಸಮಾಜ ನಿರ್ಮಾಣ ಸಾಧ್ಯವೇ? ದೇವಸ್ಥಾನ ಬದಲು ಶಾಲೆ ಕಟ್ಟಬೇಕು ಎಂದು ಹೇಳುವ ಮಠಾಧೀಶರೇ ಅವುಗಳ ಕಳಸಾರೋಹಣ, ಶಂಕು ಸ್ಥಾಪನೆಗೆ ಹೋಗುತ್ತಾರಲ್ಲ? ಜಾತಿ-ಭೇದ ಮಾಡಬಾರದೆಂದು ಶಿಕ್ಷಕರೇ ಹೇಳುತ್ತಾರೆ. ಆದರೆ, ಯಾವುದೇ…

View More ಎಲ್ಲರಲ್ಲಿ ಜ್ಞಾನದ ಜ್ಯೋತಿ ಅಡಕ

ಮಕ್ಕಳಿಗೆ ದೊರೆಯದ ಸೈಕಲ್ ಭಾಗ್ಯ

ನರಗುಂದ: ಶಾಲೆಗಳು ಆರಂಭವಾಗಿ ಮೂರು ತಿಂಗಳು ಕಳೆಯುತ್ತ ಬಂದಿದೆ. ಆದರೆ, ತಾಲೂಕಿನ ಯಾವೊಬ್ಬ ವಿದ್ಯಾರ್ಥಿಗಳಿಗೂ ಶಿಕ್ಷಣ ಇಲಾಖೆಯಿಂದ ಸೈಕಲ್ ಆಗಲಿ, ಸಮವಸ್ತ್ರ, ಶೂ ಮತ್ತು ಸಾಕ್ಸ್​ಗಳನ್ನಾಗಲಿ ಇದುವರೆಗೂ ವಿತರಣೆ ಮಾಡಲಾಗಿಲ್ಲ. ಇದು ಶಿಕ್ಷಣ ಪ್ರೇಮಿಗಳು…

View More ಮಕ್ಕಳಿಗೆ ದೊರೆಯದ ಸೈಕಲ್ ಭಾಗ್ಯ

ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ವಿದ್ಯಾರ್ಥಿಗಳ ಒತ್ತಾಯ

ಹಿರೇಕೆರೂರ: ತಾಲೂಕಿನ ಕೋಡ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಸಂಘಟನೆಯಿಂದ ರಾಣೆಬೆನ್ನೂರು-ಹಂಸಭಾವಿ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.…

View More ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ವಿದ್ಯಾರ್ಥಿಗಳ ಒತ್ತಾಯ